ನಮಸ್ತೇ ಪ್ರಿಯ ಮಿತ್ರರೇ, ನಿಮಗೆ ವನಸ್ಪತಿ ಸಸ್ಯದ ಬಗ್ಗೆ ಮಾಹಿತಿ ತಿಳಿದೇ ಇರುತ್ತದೆ ಗೆಳೆಯರೇ. ಹೌದು ಈ ವನಸ್ಪತಿ ಸಸ್ಯವನ್ನು ಅಮೃತಕ್ಕೆ ಹೋಲಿಸಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಇದನ್ನು ಸಂಜೀವಿನಿ ಬೇರು ಅಂತ ಕರೆಯುತ್ತಾರೆ. ವನಸ್ಪತಿಯು ಅರಣ್ಯದ ಪ್ರಭುತ್ವ ನಡೆಸುವ ದೇವತೆಯಾಗಿದ್ದಾನೆ ಮತ್ತು ಸಾವಿರು ಶಾಖೆಗಳಿರುವ ಪ್ರಕಾಶಮಾನ ಸುವರ್ಣ ಬಣ್ಣದ ವನಸ್ಪತಿ ಎಂದು ವರ್ಣಿಸಲಾಗಿದೆ. ಅಷ್ಟೇ ಅಲ್ಲದೇ ಈ ಬೇರು ಇದ್ದರೆ ಸತ್ತ ವ್ಯಕ್ತಿಯು ಕೂಡ ಜೀವಂತ ಆಗುತ್ತಾನೆ. ಪ್ರಾಚೀನ ಗ್ರಂಥವಾದ ಸ್ವರ್ಣ ತಂತ್ರದಲ್ಲಿ ಯಾವ ಮಾಹಿತಿ ಇದೇ ಎಂದು ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಕೆಂಪು ಬಣ್ಣದ ಹರವೆ ಮರ ಈ ಸಸ್ಯವನ್ನು ನೀವು ನೋಡಿಯೇ ಇರುತ್ತೀರಿ. ಇದನ್ನು ಕಾಸ್ಟರ್ ಪ್ಲಾಂಟ್ ಅಂತ ಕರೆಯುತ್ತಾರೆ. ಇದನ್ನು ನಾವು ಹರಳೆಣ್ಣೆ ಅಂತ ಕೂಡ ಕರೆಯುತ್ತೇವೆ.ಹಸಿರು ಕೆಂಪು ಕಪ್ಪು ಬಣ್ಣದಲ್ಲಿ ಇದರ ಹೂವುಗಳು ನಮಗೆ ಸಿಗುತ್ತವೆ.
ಕಪ್ಪು ಬಣ್ಣದ ಹರಳೆಣ್ಣೆ ಗಿಡವು ತಂತ್ರದ ದೃಷ್ಟಿಯಿಂದ ತಿಳಿಯೋಣ. ಅಷ್ಟೇ ಅಲ್ಲದೇ ಇದು ಆರೋಗ್ಯದ ದೃಷ್ಟಿಯಿಂದ ಆಯುರ್ವೇದದ ದೃಷ್ಟಿಯಿಂದ ಯಾವ ರೀತಿಯಾಗಿ ಸಹಾಯ ಮಾಡುತ್ತದೆ. ಇದರಿಂದ ಚಿನ್ನವನ್ನು ಕೂಡ ಖರೀದಿ ಮಾಡಬಹುದೇ? ಅಂತ ತಿಳಿಯೋಣ. ಕಪ್ಪು ಹರಳೆಣ್ಣೆ ಗಿಡದ ಬಗ್ಗೆ ಪರಶುರಾಮ ತಿಳಿಸಿದ್ದಾರೆ. ಇದಕ್ಕೆ ನೀವು ಮೊದಲು ಶುದ್ದವಾಗಬೇಕು. ಈ ಎಣ್ಣೆಯನ್ನು ಕೃಷ್ಣ ಹಸು ಹಾಲಿನಲ್ಲಿ ಸೇರಿಸಬೇಕು.ಇದನ್ನು ಯಾರು ನೋಡುತ್ತಾರೆ ಅವರಿಗೆ ದೇವ ಗಣಗಳನ್ನು ನೋಡಲು ಆಗುವುದಿಲ್ಲ. ಹೌದು ಇದನ್ನು ಸೇವಿಸಿದರೆ ಎಂದಿಗೂ ದೇವರನ್ನು ನೋಡಲು ಸಾಧ್ಯವಾಗುವುದಿಲ್ಲ.
ಇದೇ ಪ್ರಕಾರ ನೀವು ಕಪ್ಪು ಹಸುವಿನ ಹಾಲಿನಲ್ಲಿ ಸೇರಿಸಿ ಅದರಲ್ಲಿ ಹರಳೆಣ್ಣೆ ಹಾಕಿ ಕಾಡಿಕೆ ಮಾಡಿಕೊಳ್ಳಿ.ಇದನ್ನು ನೀವು ಕಣ್ಣಿಗೆ ಕಾಡಿಗೆ ಯಾಗಿ ಹಚ್ಚಿಕೊಳ್ಳಿ. ಈ ರೀತಿ ನೀವು ಹಚ್ಚಿಕೊಂಡರೆ ಮಧ್ಯಾಹ್ನ ಸಮಯದಲ್ಲಿ ಏಳು ಪಾತಾಳ ಲೋಕವನ್ನು ನೀವು ಕಾಣಬಹುದು.
ಅಂದರೆ ಪಾತಾಳದಲ್ಲಿ ಏನಾದರೂ ಚಿನ್ನ ನಿಧಿ ದುಡ್ಡು ಹಣ ದೇವಾನು ದೇವತೆಗಳ ವಿಗ್ರಹಗಳನ್ನು ಕೂಡ ನೀವು ಕಾಣಬಹುದು. ಮತ್ತು ಹರಳೆಣ್ಣೆ ಯಲ್ಲಿ ಪಾದರಸ ಹಾಕಿ ಸೇರಿಸಿ ಇದು ಹೊಸದಾದ ರೂಪವನ್ನು ಹೊಂದಿಕೊಳ್ಳುತ್ತದೆ. ಇದನ್ನು ಭಸ್ಮ ಅಂತ ಕರೆಯಲಾಗುತ್ತದೆ. ಈ ಭಸ್ಮದಲ್ಲಿ ಏನಾದ್ರೂ ರಂಗವನ್ನು ಸೇರಿಸಿದರೆ ಇದು ಚಿನ್ನ ಆಗುತ್ತದೆ. ಹೀಗೆ ಸುಲಭವಾಗಿ ನೀವು ಚಿನ್ನವನ್ನು ಸಿದ್ದ ಮಾಡಬಹುದು. ಈ ರೀತಿಯಾಗಿ ಪರಶುರಾಮ ಸ್ವರ್ಣ ಗ್ರಂಥ ದಲ್ಲಿ ತಿಳಿಸಿದ್ದಾರೆ. ಇನ್ನೂ ಆಯುರ್ವೇದದ ಪ್ರಕಾರ ಕಪ್ಪು ಹರಳೆಣ್ಣೆ ಬೀಜಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಕಪ್ಪು ಹರಳೆಣ್ಣೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಇನ್ನೂ ಆರೋಗ್ಯದ ದೃಷ್ಟಿಯಿಂದ ತಿಳಿಯುವುದಾದರೆ ವನಸ್ಪತಿ ಎಣ್ಣೆ ದೇಹಾರೋಗ್ಯಕ್ಕೆ ಉತ್ತಮವಾದ ವಿಟಮಿನ್ ಎ ಮತ್ತು ಇ ಗಳನ್ನು, ಕಡಿಮೆ ಪ್ರಮಾಣದ ಕೊಲೆಸ್ಟರಾಲ್ ಹೊಂದಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆಗೊಳಿಸಲು ಸಹಕಾರಿ. ಕ್ಯಾನ್ಸರ್ ನಿರೋಧಕ ಗುಣವೂ ಇದರಲ್ಲಿದೆ. ತಾಳೆಎಣ್ಣೆಯನ್ನು ಕತಕ ಬೆಣ್ಣೆ ಮತ್ತು ವನಸ್ಪತಿ ಎಣ್ಣೆ ತಯಾರಿಕೆಯಲ್ಲಿ ಉಪಯೋಗಿಸಬಹುದು. ಬಿಸ್ಕತ್ತು, ಐಸ್‌ಕ್ರೀಮ್, ಸೋಪು, ಬಟ್ಟೆ ಶುಭ್ರಗೊಳಿಸುವ ಡಿಟರ್‌ಜೆಂಟ್ ಪುಡಿಗಳು ಹಾಗೂ ಶಾಂಪೂಗಳ ತಯಾರಿಕೆಯಲ್ಲಿ ಬಹು ಉಪಯುಕ್ತ. ತಾಳೆ ತಿರುಳೆಣ್ಣೆಯು ಹಲವು ಕೈಗಾರಿಕಾ ಉತ್ಪನ್ನಗಳಲ್ಲಿ ಬಳಕೆಯಾಗುತ್ತದೆ. ಅಡುಗೆಯಲ್ಲಿ ಇದನ್ನು ಬಳಕೆ ಮಾಡುವುದರಿಂದ ನಮಗೆ ಸಾಕಷ್ಟು ಲಾಭವಾಗುತ್ತದೆ. ಜೊತೆಗೆ ಇದನ್ನು ನಾವು ವಿವಿಧ ಆಹಾರದಲ್ಲಿ ಕೂಡ ಬಳಕೆ ಮಾಡಬಹುದು.