ಶಿವನಿಗೆ ಇವುಗಳನ್ನು ಅರ್ಪಿಸಿ ನೋಡಿ ಖಂಡಿತವಾಗಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಸ್ನೇಹಿತರೆ, ಶಿವನೆಂದರೆ ಭೋಲೇನಾಥ್. ಶಿವನ ನಾಮ ಜಪಿಸಿದವರಿಗೆ ಸ್ವರ್ಗವೇ ದಾರಿ. ಭೂಮಿಯ ಮೇಲೆ ಮನುಷ್ಯನ ಎಲ್ಲ ಆಸೆ ಬಯಕೆಗಳನ್ನು ಈಡೇರಿಸುವ ದೇವರು ಅಂದರೆ ಅವನೇ ಶಿವನು. ಶಿವನನ್ನು ನಂಬಿ ನಡೆದರೆ ನೀವು ಬೇಡದೇ ಇದ್ದರೂ ಕೂಡ ಶಿವನು ಒಲಿಯುತ್ತಾನೆ. ಸೋಮವಾರ ದಿನವೂ ಸಾಕ್ಷಾತ್ ಶಿವ ಮತ್ತು ದುರ್ಗಾ ಮಾತೆಯ ವಾರವಾಗಿದೆ. ನಾವು ನಿಮಗೆ ಇಂದಿನ ಲೇಖನದಲ್ಲಿ ತುಂಬಾನೇ ಸರಳವಾದ ಸುಲಭವಾದ ವಿಧಾನವನ್ನು ತಿಳಿಸಿ ಕೊಡುತ್ತೇವೆ ಇದನ್ನು ನೀವು ಮಾಡಿದರೆ ಅಥವಾ ನಾವು ತಿಳಿಸುವ ಈ ಹಣ್ಣನ್ನು ನೀವು ಶಿವನಿಗೆ ಅರ್ಪಣೆ ಮಾಡಿದರೆ, ನೀವು ಅಂದುಕೊಂಡ ಎಲ್ಲ ಮನಸ್ಸಿನ ಬಯಕೆಗಳು ಈಡೇರುತ್ತವೆ ಹಾಗೆಯೇ ನೀವು ಬೇಡಿದನ್ನು ಶಿವನು ದಯೆ ಪಾಲಿಸುತ್ತಾನೇ.

ಹೌದು ಶಿವನಿಗೆ ಪ್ರಿಯವಾದ ವಸ್ತು ಅಂದರೆ ಅದು ಬಿಲ್ವ ಪತ್ರೆ. ಇದು ನಿಮಗೆ ಸಾಧ್ಯವಾಗದೆ ಇದ್ದರೆ ನಿಮ್ಮ ಮನೆಯ ಹತ್ತಿರ ಇರುವ ಯಾವುದಾದರೂ ಹೂವನ್ನು ನೀವು ಸೋಮವಾರ ದಿನದಂದು ಶಿವನಿಗೆ ಅರ್ಪಿಸಬೇಕು.ಇದರಿಂದ ನಿಮ್ಮ ಕನಸುಗಳು ನೆರವೇರುತ್ತವೆ. ಇದರ ಜೊತೆಗೆ ಕೆಲವು ವಸ್ತುಗಳು ಈ ರೀತಿಯಾಗಿ ಇವೆ ಅವುಗಳನ್ನು ನೀವು ಶಿವನಿಗೆ ಅರ್ಪಿಸಿದರೆ ಶಿವನ ಕೃಪಾ ಕಟಾಕ್ಷ ನಿಮಗೆ ದೊರೆಯುತ್ತದೆ. ನಿಮ್ಮ ಆಸೆಗಳು ಏನೇ ಇರಬಹುದು ಅಂದರೆ ನಿಮಗೆ ಸಾಕಷ್ಟು ಹಣ ಬೇಕಾಗಿರಬಹುದು ಮತ್ತು ಸಂತಾನ ಭಾಗ್ಯಕ್ಕಾಗಿ ನೀವು ಗಂಡು ಮಗು ಹೆಣ್ಣು ಮಗು ಕೇಳಬಹುದು ಹಾಗೂ ಕೆಲಸದ ವಿಚಾರವಾಗಿ ಶಿವನಲ್ಲಿ ಕೇಳಬಹುದು. ಇವುಗಳನ್ನು ಶಿವನು ಖಂಡಿತವಾಗಿ ನಿಮಗೆ ಒದಗಿಸಿ ಕೊಡುತ್ತಾನೆ. ಹಾಗಾದ್ರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಸೋಮವಾರದ ದಿನ ತುಂಬಾನೇ ಸರಳವಾದ ಸುಲಭವಾದ ಅದ್ಭುತವಾದ ಚಿಕ್ಕದಾದ ಉಪಾಯವನ್ನು ತಿಳಿಸಿಕೊಡುತ್ತೇವೆ ಬನ್ನಿ.

ಮೊದಲಿಗೆ ನಿಮ್ಮ ಮನಸ್ಸಿಚ್ಛೇಗಳು ಪೂರ್ಣವಾಗಲು. ನೀವು ಸೇಲೇಮನ್ ಎಲೆಯನ್ನು ಭಗವಂತನಾದ ಶಿವನಿಗೆ ಅರ್ಪಿಸಬೇಕು. ನಿರಂತರವಾಗಿ ಮೂರು ಸೋಮವಾರಗಳ ಕಾಲ ನೀವು ಈ ಎಲೆಯನ್ನು ಶಿವನಿಗೆ ಅರ್ಪಣೆ ಮಾಡಿದರೆ, ಶಿವನು ನಿಮ್ಮ ಆಸೆ ಆಕಾಂಕ್ಷೆ ಗಳನ್ನೂ ಪೂರ್ತಿ ಮಾಡಿ ಆಶೀರ್ವಾದ ಮಾಡುತ್ತಾರೆ. ಇನ್ನೂ ಎರಡನೆಯದು, ಉಮ್ಮತ್ತಿ ಗಿಡದ ಹಣ್ಣು. ಇದನ್ನು ಶಿವನು ಆಹಾರವಾಗಿ ಸೇವನೆ ಮಾಡುತ್ತಾರೆ ಇದು ರುಚಿಯಲ್ಲಿ ಕಹಿಯಾಗಿದ್ದರು ಕೂಡ ಶಿವನು ಸೇವನೆ ಮಾಡುತ್ತಾನೆ. ಇದು ಭಗವಂತನಾದ ಶಿವನಿಗೆ ಬಲು ಪ್ರಿಯವಾದ ಆಹಾರ ಅಂತ ಹೇಳಬಹುದು. ನಿಮ್ಮ ಹಣಕಾಸಿನಲ್ಲಿ ವೃದ್ಧಿ ಆಗಲು ನೀವು ಇಷ್ಟ ಪಡುವುದಾದರೆ ಉಮ್ಮತ್ತಿ ಗಿಡದ ಹಣ್ಣು ಅರ್ಪಣೆ ಮಾಡಿ ಇದರಲ್ಲಿ ಎಷ್ಟು ಬೀಜಗಳು ಇರುತ್ತವೆಯೋ ಅಷ್ಟು ಧನಲಾಭ ಆಗುತ್ತದೆ.

ಇನ್ನೂ ಉಮ್ಮತ್ತಿ ಗಿಡದ ಎಲೆಗಳ ಹಾರವನ್ನು ನೀವು ಶಿವನಿಗೆ ಮಾಡಿ ಕೊಡುವುದರಿಂದ ಶಿವನು ಬೇಗನೆ ಸಂತೃಪ್ತವಾಗಿ ನಿಮಗೆ ಆಶೀರ್ವಾದ ಮಾಡುತ್ತಾನೆ. ಅಷ್ಟೇ ಅಲ್ಲದೇ ನೀವು ಶುದ್ಧವಾದ ಮನಸ್ಸಿನಿಂದ ಶಿವನಲ್ಲಿ ಏನಾದರೂ ಕೇಳಿಕೊಂಡರೆ ಶಿವನು ನಿಮಗೆ ಬೇಗನೆ ಸಿಗುವಂತೆ ಕೃಪೆಯನ್ನು ತೋರುತ್ತಾನೆ ಇನ್ನೂ ಬಿಲ್ವ ಪತ್ರೆ ಎಲೆಗಳು. ಇವುಗಳ ಮೇಲೆ ರಾಮ ಅಂತ ಬರೆದು ಶಿವನಿಗೆ ಅರ್ಪಣೆ ಮಾಡಬೇಕು. ಇದರಿಂದ ಶಿವನು ನಿಮಗೆ ಬೇಗನೆ ಕೃಪೆ ನೀಡಿ ಸಂತೋಷ ಶಾಂತಿ ಸುಖ ಜೀವನ ಒದಗಿಸುತ್ತಾನೆ. ಕೊನೆಯದಾಗಿ ಹಾಲಿನಲ್ಲಿ ಸ್ವಲ್ಪ ಸಕ್ಕರೆ ಹಾಕಿ ಆಲದ ಮರಕ್ಕೆ ಅರ್ಪಣೆ ಮಾಡಿದರೆ ನಿಮ್ಮ ಮನಸ್ಸಿಚ್ಛೆಗಳು ಪೂರೈಸುತ್ತದೆ. ಏಕೆಂದರೆ ಆಲದ ಮರದಲ್ಲಿ ಶಿವನ ವಾಸ ಇರುತ್ತದೆ. ಈ ರೀತಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಶಿವನಿಗೆ ಇವುಗಳನ್ನು ಅರ್ಪಣೆ ಮಾಡಬಹುದು.

Leave a Reply

Your email address will not be published. Required fields are marked *