ನಿಶ್ಯಕ್ತಿಯಿಂದ ಬಳಲುತ್ತಿದ್ದರೆ, ಕಣ್ಣು ತಿರುಗುತ್ತಿದ್ದರೆ, ಒಂದು ಚಿಟಿಕೆಯಷ್ಟು ಈ ಪುಡಿಯನ್ನು ತೆಗೆದುಕೊಳ್ಳಿ ನಿಮಗೆ ಸಾಕಾಗುವಷ್ಟು ರಕ್ತವನ್ನು ಕೊಡುತ್ತದೆ

ಆರೋಗ್ಯ

ಪ್ರಾಚೀನ ಕಾಲದಿಂದಲೂ ಭಾರತದೇಶ ಸುಗಂಧ ದ್ರವ್ಯಗಳಲ್ಲಿ ಪ್ರಸಿದ್ದಿ ಹೊಂದಿದೆ ಈ ಮಸಾಲ ದಿನಿಸುಗಳು ಹೆಚ್ಚಾಗಿ ಆಹಾರದಲ್ಲಿ ರುಚಿಕರವಾಗಿರಲು ಬಳಸುತ್ತಾರೆ. ಸಣ್ಣವರಿದ್ದಾಗ ಹುಣಸೆ ಹಣ್ಣು ತಿಂದರೆ ರಕ್ತ ಒಡೆದು ಹೋಗುತ್ತದೆ ಎಂದು ಹಿರಿಯರು ಹೇಳಿರುವ ಮಾತು ಪ್ರತಿಯೊಬ್ಬರಿಗೂ ನೆನಪಿನಲ್ಲಿ ಇದ್ದೆ ಇರುತ್ತದೆ ಆದರೆ ನಾವು ಬಳಸುವ ಆಹಾರದಲ್ಲಿ ಪ್ರತೀದಿನ ಹುಣಸೆ ಹಣ್ಣಿನ ರಸವನ್ನು ಬಳಕೆ ಮಾಡುತ್ತೇವೆ ಈಗೆ ತೆಗೆದುಕೊಳ್ಳುವುದರಿಂದ ಮಸಾಲ ಪದಾರ್ಥಗಳು ಕಾರ, ಉಪ್ಪು, ನಂತವುಗಳನ್ನು ಹೆಚ್ಚಾಗಿ ಹಾಕುವುದಕ್ಕೆ ಕಾರಣವಾಗುತ್ತವೆ. ಈಗೆ ಹಾಕಿಕೊಳ್ಳುವುದರಿಂದ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಅದರ ಬದಲಾಗಿ ನಾವು ಮಾವಿನಕಾಯಿ ಅಥವಾ ಆಮ್ಚುರ್ ಪೌಡರ್ ನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು. ಆಮ್ಚುರ್ ಪೌಡರ್ ನ್ನು ಮಾವಿನಕಾಯಿಯಿಂದ ತಯಾರಿಸಲಾಗುತ್ತದೆ. ಇದು ವಿಶೇಷವಾಗಿ ಬೇಸಿಗೆ ಕಾಲದ ಸಂದರ್ಭದಲ್ಲಿ ಕಂಡುಬರುವ ಮಾವಿನ ಕಾಯಿಗಳನ್ನು ಒಣಗಿಸಿ ಈ ಪೌಡರ್ ತಯಾರು ಮಾಡುತ್ತಾರೆ ದೇಶದ ಉದ್ದಗಲಕ್ಕೂ ಎಲ್ಲಾ ಅಂಗಡಿಗಳಲ್ಲಿ ಮಾವಿನಕಾಯಿ ಪೌಡರ್ ಸಿಗುತ್ತದೆ ಎಂದು ಹೇಳಬಹುದು.

ಮಾವಿನಕಾಯಿ ಸಿಜನಿನಲ್ಲಿ ಇಲ್ಲದೆ ಇರುವಾಗ ಆಹಾರದಲ್ಲಿ ಮತ್ತು ಪಾನೀಯಗಳಿಗೆ ಮಾವಿನಕಾಯಿ ಪೌಡರ್ ರುಚಿ ಮತ್ತು ಪೋಷಕಾಂಶಗಳನ್ನು ಒದಗಿಸುವುದಕ್ಕೆ ಈ ಆಮ್ಚೂರ್ ಪೌಡರ್ ನ್ನು ಬಳಕೆ ಮಾಡುತ್ತಾರೆ. ಇದು ಹುಳಿಯಾಗಿ ಇರುವುದರಿಂದ ರುಚಿಯಾಗಿ ಇರುತ್ತದೆ ಮತ್ತು ಗೋದಿ ಬಣ್ಣದಲ್ಲಿ ಇರುತ್ತದೆ ಇದನ್ನು ಅಡುಗೆಯಲ್ಲಿ ಹುಳಿ ರುಚಿಯನ್ನು ಕೊಡುವುದಕ್ಕಾಗಿ ಬಳಕೆ ಮಾಡುತ್ತಾರೆ ಹಾಗೆಯೇ ನಿಂಬೆಹಣ್ಣಿನ ಬದಲಾಗಿ ಈ ಆಮ್ಚುರ್ ಪೌಡರ್ ನ್ನು ಬಳಕೆ ಮಾಡಬಹುದು. ಆಮ್ಚುರ್ ಪೌಡರ್ ನ ಆರೋಗ್ಯ ಪ್ರಯೋಜನಗಳು ಇದು ಆಹಾರವನ್ನು ರುಚಿಯಾಗಿರಿಸಲು ಸಹಾಯ ಮಾಡುತ್ತದೆ ಹಾಗೆಯೇ ಇದರಲ್ಲಿ ವಿಟಮಿನ್ ಎ,ಈ,ಸಿ ಜೊತೆಗೆ ಯಾಂಟಿ ಆಕ್ಸಿಡೆಂಟ್ ಮತ್ತು ಅನೇಕ ಪೋಷಕಾಂಶಗಳಿಂದ ಕೂಡಿರುತ್ತದೆ. ಇದನ್ನು ಅನೇಕ ಆಯುರ್ವೇದ ಔಷಧಿಗಳನ್ನು ತಯಾರಿಸಲು ಈ ಆಮ್ಚುರ್ ಪೌಡರ್ ನ್ನು ಬಳಕೆ ಮಾಡುತ್ತಾರೆ. ಆಮ್ಚುರ್ ಪೌಡರ್ ನಲ್ಲಿ ಐರನ್ ಕೂಡ ಸಮೃದ್ಧಿಯಾಗಿ ಇರುತ್ತದೆ ಮತ್ತು ಗರ್ಬಿಣಿ ಸ್ತ್ರೀಯರಿಗೆ ತುಂಬಾ ಉಪಯೋಗವಾಗುತ್ತದೆ ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮ, ಕೂದಲು, ಇವುಗಳಿಗೂ ಸಹ ತುಂಬಾ ಉಪಯೋಗವಾಗುತ್ತದೆ.

ಆಮ್ಚುರ್ ಪೌಡರ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮಲಬದ್ಧತೆಯನ್ನು ಕಡಿಮೆಮಾಡಿ ಮಲವಿಸರ್ಜನೆಯನ್ನು ಸುಲಭವಾಗಿ ಆಗುವುದಕ್ಕೆ ಸಹಕರಿಸುತ್ತದೆ. ಆಮ್ಚುರ್ ಪೌಡರ್ ಅಸಿಡಿಟಿ ಜೊತೆಗೆ ಹೋರಾಡುತ್ತದೆ ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ತೂಕ ಕಡಿಮೆಯಾಗಲು ಸಹಕರಿಸುತ್ತದೆ ಹಾಗೆಯೇ ಕಣ್ಣಿನ ದೃಷ್ಟಿಯನ್ನು ಸಹ ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ನ್ನು ನಿವಾರಿಸುತ್ತದೆ. ಹೃದಯದ ಆರೋಗ್ಯವನ್ನು ಸಹ ಕಾಪಾಡುತ್ತದೆ. ಮಾವಿನ ಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿ ಸಿಗುವುದರಿಂದ ಇದು ನಮ್ಮ ದೇಹವನ್ನು ಹಲವಾರು ಮಾರಕ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ ಎಂದು ನಂಬಬಹುದು ಏಕೆಂದರೆ ಇದರಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿವಾರಣೆ ಮಾಡುತ್ತದೆ. ಈಗಾಗಲೇ ಕ್ಯಾನ್ಸರ್ ಸಮಸ್ಯೆಯನ್ನು ಹೊಂದಿರುವವರಿಗೆ ಸಹ ಸಾಕಷ್ಟು ಪ್ರಯೋಜನೆಗಳನ್ನು ಒದಗಿಸಿ ಕೊಡುತ್ತದೆ. ಇದಕ್ಕಾಗಿ ಬೆಳಗಿನ ಸಮಯದಲ್ಲಿ ಖಾಲಿ ಓಟ್ಟೆಯಲ್ಲಿ ಮಾವಿನಕಾಯಿಯ ಪುಡಿಯನ್ನು ಪ್ರತಿದಿನ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಬೇಕೆಂದರೆ ಬೆಳಗ್ಗೆ ತಯಾರು ಮಾಡುವ ಹಲವಾರು ಉಪಹಾರಗಳಲ್ಲಿ ಇದನ್ನು ಬಳಕೆ ಮಾಡಬಹುದು.

Leave a Reply

Your email address will not be published. Required fields are marked *