ಭಯಂಕರವಾದ ಬೆನ್ನು ನೋವು, ಕೀಲು ನೋವು, ಮೊಣಕಾಲು ನೋವು ಒಂದೇ ಕ್ಷಣದಲ್ಲಿ ಮಾಯ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ವಯಸ್ಸಾದ ಮೇಲೆ ದೇಹದ ಅಂಗಗಳಲ್ಲಿ ನೋವು ಕಾಣಿಸಿ ಕೊಳ್ಳುವುದು ಸಹಜ. ದೇಹದ ಅಂಗಾಂಗಗಳು ಆದ ತಲೆನೋವು ಕೀಲುಗಳಲ್ಲಿ ನೋವು ಕೈ ಕಾಲುಗಳಲ್ಲಿ ನೋವು. ಕಾಣಿಸಿ ಕೊಂಡರೆ ಸಾಕಷ್ಟು ತಲೆನೋವು ಬರುತ್ತದೆ. ಸಹಿಸಲು ಆಗುವುದಿಲ್ಲ ನಡೆಯಲು ಬಲು ಕಷ್ಟವಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಒಂದು ಪದಾರ್ಥವನ್ನು ಸರಿಯಾದ ವಿಧಾನದಲ್ಲಿ ತಿಂದರೆ ಜೀವನದಲ್ಲಿ ಎಂದಿಗೂ ಕೀಲು ನೋವು ಕೈ ಕಾಲು ನೋವು ಯಾವುದು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಮೊಣಕಾಲು ನೋವು ಬೆನ್ನು ನೋವು ಕೈ ಕಾಲು ನೋವು ಎಂದಿಗೂ ಬರಬಾರದು ಅಂದರೆ ಹೀಗೆ ಮಾಡಿ. ನಾವು ಪ್ರತಿನಿತ್ಯವೂ ಉಪ್ಪು ಬಳಕೆ ಮಾಡುತ್ತೇವೆ. ಅದರಲ್ಲೂ ಪ್ರತಿ ಅಡುಗೆಯಲ್ಲಿ ಉಪ್ಪನ್ನು ಉಪಯೋಗಿಸುತ್ತೇವೆ. ಉಪ್ಪು ಇಲ್ಲದೇ ಯಾವುದೇ ಆಹಾರ ಪರಿಪೂರ್ಣ ಆಗುವುದಿಲ್ಲ. ಅದರಲ್ಲಿ ಅಡುಗೆಯಲ್ಲಿ ಸ್ವಲ್ಪ ಉಪ್ಪು ಕಡಿಮೆ ಆದರೂ ಕೂಡ ಊಟ ಬಾಯಿಯೊಳಗೆ ಹೋಗುವುದಿಲ್ಲ. ಅಷ್ಟೊಂದು ಉಪ್ಪು ನಮಗೆ ಬೇಕೇ ಬೇಕಾಗುತ್ತದೆ.

ಆದರೆ ಇಂತಹ ಉಪ್ಪು ನಮ್ಮ ಆರೋಗ್ಯಕ್ಕೆ ಒಳ್ಳೆಯದಾ? ನಿಜಕ್ಕೂ ಇಲ್ಲ ಗೆಳೆಯರೇ, ಉಪ್ಪು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದರಿಂದ ಅನೇಕ ಬಗೆಯ ದೊಡ್ಡ ದೊಡ್ಡ ಕಾಯಿಲೆಗಳನ್ನು ಅಂದರೆ ಥೈರಾಯಿಡ್ ಬಿಪಿ ಎಂಥಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರಪಂಚದಲ್ಲಿ ದೊರೆಯುವ ಉಪ್ಪಿಗಿಂತ ನಾವು ತಿಳಿಸುವ ಈ ಉಪ್ಪನ್ನು ನೀವು ಬಳಕೆ ಮಾಡಿದರೆ ಖಂಡಿತವಾಗಿ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಬದಲಾಗಿ ಆರೋಗ್ಯವೂ ವೃದ್ಧಿ ಆಗುತ್ತದೆ. ನಾನಾ ಬಗೆಯ ಕಾಯಿಲೆಗಳಾದ ಕೀಲು ನೋವು, ಮೈ ಕೈ ನೋವು, ಮೊಣಕಾಲು ನೋವು ಬೆನ್ನು ನೋವಿಗೆ ಗುಡ್ ಬೈ ಹೇಳಬಹುದು. ಅಂಥವರಿಗೆ ಈ ಉಪ್ಪು ದಿವ್ಯ ಔಷಧ ಅಂತ ಹೇಳಿದರೆ ತಪ್ಪಾಗಲಾರದು.

ಆ ಉಪ್ಪು ಯಾವುದು ಅಂದರೆ ಅದುವೇ ಪಿಂಕ್ ಸಾಲ್ಟ್ ಅಥವಾ ರಾಕ್ ಸಾಲ್ಟ್ ಅಂತ ಕೂಡ ಇದನ್ನು ಕರೆಯುತ್ತಾರೆ ಗೆಳೆಯರೇ. ಈ ಉಪ್ಪು ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಪದಾರ್ಥ ಆಗಿದೆ. ಆದ್ದರಿಂದ ನೀವು ಇದನ್ನು ನಿಮ್ಮ ಆಹಾರದಲ್ಲಿ ಬಳಕೆ ಮಾಡಿ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಫರಸ್, ಪೊಟ್ಯಾಶಿಯಂ, ಜಿಂಕ್, ಅಯೋಡಿನ್ ಈ ರೀತಿಯ ನಾನಾ ರೀತಿಯಾದಂತಹ ಪೋಷಕಾಂಶಗಳು ಈ ಒಂದು ಉಪ್ಪಿನಲ್ಲಿ ಇರುತ್ತದೆ. ಆದ್ದರಿಂದ ಇದನ್ನು ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ 84 ರಷ್ಟು ದೇಹಕ್ಕೆ ಅಗತ್ಯವಾದ ಪ್ರೊಟೀನ್ ಹಾಗೂ ಕ್ಯಾಲ್ಷಿಯಂ ಅನ್ನು ಒದಗಿಸುತ್ತದೆ.

ಪ್ರತಿದಿನವೂ ಬಳಕೆ ಮಾಡುವ ಅಯೋಡಿನ್ ಉಪ್ಪಿಗಿಂತ ಇದನ್ನು ನೀವು ಸುಲಭದಾಯಕವಾಗಿ ಅದರಲ್ಲೂ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬಹುದು. ಅಂದರೆ ಮೂರು ಚಮಚ ಅಯೋಡಿನ್ ಉಪ್ಪನ್ನು ನೀವು ಬಳಕೆ ಮಾಡಿದರೆ ಕೇವಲ ಎರಡು ಚಮಚದಷ್ಟು ರಾಕ್ ಸಾಲ್ಟ್ ಉಪಯೋಗಿಸಬಹುದು. ಮುಖ್ಯವಾಗಿ ಈ ಪಿಂಕ್ ಸಾಲ್ಟ್ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಅಡುಗೆಯ ರುಚಿ ಹೆಚ್ಚುವುದರ ಜೊತೆಗೆ ಆರೋಗ್ಯಕ್ಕೆ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಅಷ್ಟೇ ಅಲ್ಲದೇ ಕೀಲು ನೋವು ಬೆನ್ನು ನೋವು ಮೊಣಕಾಲು ನೋವು ಮೈ ಕೈ ನೋವುಗಳಿಗೆ ರಾಮಬಾಣ ಈ ಪಿಂಕ್ ಸಾಲ್ಟ್. ಹೀಗಾಗಿ ಅಯೋಡಿನ್ ಉಪ್ಪಿಗಿಂತ ರಾಕ್ ಸಾಲ್ಟ್ ಉಪಯೋಗಿಸಿ. ಶುಭದಿನ.

Leave a Reply

Your email address will not be published. Required fields are marked *