ಕ್ಯಾನ್ಸರ್ ಹೃದಯದ ಸಮಸ್ಯೆ ಹಾಗು ಸಕ್ಕರೆ ಕಾಯಿಲೆಯನ್ನು ದೂರಮಾಡುತ್ತದೆ. ದಿನಾಲೂ ಇದನ್ನು ತಿಂದರೆ ಸಾಕು

ಆರೋಗ್ಯ

ಚೀನಾದಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣು ಏಪ್ರಿಕೋಟ್ ಇದನ್ನು ಜಲ್ದರ್ ಹಣ್ಣು ಎಂದು ಸಹ ಕರೆಯಲಾಗುತ್ತದೆ ಸ್ವಲ್ಪ ದುಬಾರಿಯಾದರೂ ಇದರ ಆರೋಗ್ಯಕರ ಪ್ರಯೋಜನಗಳು ಅದ್ಬುತ ಸಂಗತಿಗಳಿಂದ ಕೂಡಿವೆ. ನಮ್ಮ ದೇಹದಲ್ಲಿ ಇರುವಂತಹ ಅಂಗಗಳ ಕೆಲಸವನ್ನು ನಿಯಮಿತವಾಗಿ ನಡೆಯದೆ ಇರುವುದಕ್ಕೆ ಅವುಗಳನ್ನು ಹಾಳು ಮಾಡುವುದಕ್ಕೆ ಪ್ರಿರಾಡಿಕಲ್ಸ್ ಎನ್ನುವುದು ಕಾರಣವಾಗುತ್ತದೆ. ಇವು ನಮ್ಮ ದೇಹದೊಳಗೆ ಜೀವ ಪ್ರಕ್ರಿಯೆಯಲ್ಲಿ ಕೆಲವು ಬಿಡುಗಡೆ ಆಗುತ್ತಿರುತ್ತವೆ ಇನ್ನೂ ಕೆಲವು ನಾವು ತಿನ್ನುವ ಕಹಿ ಆಹಾರದಲ್ಲಿ ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತವೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹೆಚ್ಚು ಹುರಿಯಲ್ಲಿ ಬೇಹಿಸಿದ, ಹಾಗೆಯೇ ಸೀದುಹೋದ ಪದಾರ್ಥಗಳನ್ನು ತಿಂದಾಗ, ಕೆಮಿಕಲ್ಸ್ ನಿಂದ ತಯಾರಿಸಿದ ಪದಾರ್ಥಗಳನ್ನು ತೆಗೆದುಕೊಂಡಾಗ, ಜಂಕ್ ಪುಡ್ಸ್, ಬೇಕರಿ ಪುಡ್, ಕೂಲ್ ಡ್ರಿಂಕ್ಸ್, ಐಸ್ಕ್ರೀಮ್, ತಿಂದಾಗ ಈ ಪ್ರಿರಾಡಿಕಲ್ಸ್ ಎನ್ನುವಂತಹವು ನಮ್ಮ ದೇಹದಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತವೆ.

ಈ ಪ್ರಿರಾಡಿಕಲ್ಸ್ ಎನ್ನುವಂತಹವು ನಮ್ಮ ದೇಹದೊಳಗಿನ ಅಂಗಾಂಶಗಳನ್ನು ಅವುಗಳ ಕೆಲಸ ಅವು ಮಾಡದ ಹಾಗೆ ಅವುಗಳನ್ನು ತೊಂದರೆ ಮಾಡುತ್ತಿರುತ್ತವೆ. ಅವುಗಳಲ್ಲಿ ಎಲಕ್ಟ್ರಾನ್ಸ್ ನ್ನು ಕಳ್ಳತನಮಾಡಿ ಅವುಗಳನ್ನು ಬಲಹೀನತೆ ಮಾಡುತ್ತವೆ ಅಂತಹ ಹಾನಿ ಉಂಟುಮಾಡುವ ಪ್ರಿರಾಡಿಕಲ್ಸ್ ನ್ನು ನಮ್ಮ ದೇಹದಿಂದ ಎಸ್ಟುಬೇಗ ಕಡಿಮೆ ಮಾಡಿಕೊಂಡರೆ ನಾವು ಅಷ್ಟೇ ಆರೋಗ್ಯವಾಗಿ ಬದುಕಬಹುದು. ಅಂತಹ ಪ್ರಿರಾಡಿಕಲ್ಸ್ ನ್ನು 70’/, 3,4 ತಿಂಗಳ ಸಮಯದೊಳಗೆ ನಿವಾರಣೆ ಮಾಡಬಹುದಾದ ಸಾಮರ್ಥ್ಯವನ್ನು ಹೊಳಗೊಂಡಿರುವ ಹೊಳ್ಳೆಯ ಡ್ರೈ ಫ್ರೂಟ್ಸ್ ಏಪ್ರಿಕೊಟ್/ ಜಲ್ದರ್ ಹಣ್ಣು. ಇವುಗಳನ್ನು ದಿನಾಲೂ ತಿನ್ನುವುದರಿಂದ 70’/, ಪ್ರಿರಾಡಿಕಲ್ಸ್ ಕಡಿಮೆಯಾಗುತ್ತವೆ ಎಂದು ಸೈಂಟಿಪಿಕ್ ಆಗಿ ನಿರೂಪಿಸಲಾಗಿದೆ.

ಈ ಡ್ರೈ ಪ್ರೂಟ್ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ರೋಗ ನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ ಹಲವು ರೋಗಗಳನ್ನು ಸಹ ತಡೆಯಲು ನೆರವಾಗುತ್ತವೆ. ಅನೀಮಿಯಾ, ಅಧಿಕ ರಕ್ತಸ್ರಾವ, ಋತಚಕ್ರದ ಸಮಸ್ಯೆ, ಮಲಬದ್ಧತೆ, ಜೀರ್ಣಕ್ರಿಯೆ, ಜ್ವರ, ತ್ವಚೆ, ಕಜ್ಜಿ, ತುರಿಕೆ, ಹೃದಯದ ಸಮಸ್ಯೆ, ಕಣ್ಣಿನ ದೃಷ್ಟಿ, ಆಸ್ತಮಾ ಹಿಮೋಗ್ಲೋಬಿನ್, ತ್ವಚೆಯ ಕಾಂತಿ ಹೆಚ್ಚಿಸಲು, ಗರ್ಭಿಣಿಯರಿಗೆ ಈ ಏಪ್ರಿಕೊಟ್/ಜಲ್ದರ್ ಹಣ್ಣು ತುಂಬಾ ಒಳ್ಳೆಯದು.
2.375 ಜನರ ಮೇಲೆ ಯೂನಿವರ್ಸಿಟಿ ಆಫ್ ಈಸ್ಟ್ ಆಂಜೆಲಿಯಾ ಯು ಕೆ ಯವರು ಈ ಪರಿಶೋಧನೆ ಮಾಡಿದ್ದರೆ. ಏಕೆಂದರೆ ಈ ಜಲ್ದರ್ ಅಂದರೆ ಏಪ್ರಿಕೊಟ್ ನಲ್ಲಿ ಇರುವ ಕೆಟಾಜೀನ್ಸ್ ಮತ್ತು ಕ್ಲೋರೋಜನಿಕ್ ಯಾಸಿಡ್ಸ್ ಮತ್ತು ಹೈ ಪವರ್ಫುಲ್ ಯಾಂಟಿ ಆಕ್ಸಿಡೆಂಟ್ ಇವುಗಳು ಸಮೃದ್ಧಿಯಾಗಿ ಇರುವುದರಿಂದ ಇವುಗಳನ್ನು ಅಂದರೆ ಏಪ್ರಿಕೊಟ್ ನ್ನು ತಿಂದರೆ 70’/, ಪ್ರಿರಾಡಿಕಲ್ಸ್ ಕಡಿಮೆಯಾಗುತ್ತವೆ. ಟಾಕ್ಸಿನ್ಸ್ ಎಲ್ಲಾ ಹೊರಬರುತ್ತವೆ ಮತ್ತು ಇದರಲ್ಲಿ ಇರುವ ವಿಟಮಿನ್ ಇ ಎ ಕೆ ಈ ರಸಾಯನಗಳಿಂದ ನಮ್ಮ ದೇಹದಲ್ಲಿ ಇರುವ ಆಕ್ಸೈಡೆಟಿವ್ ಸ್ಟ್ರೆಸ್ ಹೆಚ್ಚಾಗಿ ಅಂಗಾಂಗಳಲ್ಲಿ ಇರುವ ಡಿ ಎನ್ ಎ ಹಾಳಾಗುತ್ತದೆ.

ಈ ಡ್ಯಾಮೇಜ್ ನ್ನು ಪಕ್ಕಕ್ಕಿಟ್ಟು ಡಿ ಎನ್ ಎ ಆರೋಗ್ಯವಾಗಿ ಇರುವುದಕ್ಕೆ ಈ ಜಲ್ದರ್/ಏಪ್ರಿಕೊಟ್ ಸಹಾಯಮಾಡುತ್ತದೆ ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಡ್ರೈ ಫ್ರೂಟ್ಸ್, ಡ್ರೈ ನಟ್ಸ್ ಯಾವಾಗಲೂ ಮನೆಯಲ್ಲಿ ಇರಬೇಕು ಇವುಗಳನ್ನು ತೆಗೆದುಕೊಳ್ಳುವುದರಿಂದ ಏಷ್ಟೋ ಆರೋಗ್ಯದ ಸಮಸ್ಯೆಗಳಿಂದ ದೂರವಿರಬಹುದು. ವಿಶೇಷವಾಗಿ ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಹಾಗೆಯೇ ತೂಕ ಇಳಿಸಲು ಪಥ್ಯವನ್ನು ಅನುಸರಿಸುವಾಗ ಈ ಹಣ್ಣನ್ನು ಸೇವಿಸಬಹುದು ಇದು ಶಕ್ತಿ ಮತ್ತು ಪೋಷಣೆ ನೀಡುವುದರ ಜೊತೆಗೆ ಅಗತ್ಯ ತೂಕವನ್ನು ಇಳಿಸುತ್ತದೆ. ಒಣಗಿಸಿದ ಜಲ್ದರ್ ಹಣ್ಣು ಅಥವಾ ತಾಜಾ ಹಣ್ಣು ಯಾವುದನ್ನೇ ತೆಗೆದುಕೊಂಡರು ಅದರಲ್ಲಿ ಸಮೃದ್ಧವಾದ ನಾರಿನಂಶ ಇರುವುದನ್ನು ಕಾಣಬಹುದು ದೇಹದಲ್ಲಿ ಸುಲಭ ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.

Leave a Reply

Your email address will not be published. Required fields are marked *