ನಮಸ್ತೇ ಪ್ರಿಯ ಓದುಗರೇ, ಕಲಿಯುಗದಲ್ಲಿ ದುಡ್ಡಿಗೆ ಮಾತ್ರ ಬೆಲೆ ಇದೆ ಗೆಳೆಯರೇ. ಇಲ್ಲಿ ದುಡ್ಡು ಇದ್ದವರಿಗೆ ಮಾತ್ರವೇ ಬೆಲೆ ಮಿತ್ರರೇ. ಹಾಗೂ ಗೌರವ ಕೂಡ ನೀಡಲಾಗುತ್ತದೆ. ನೀವು ಎಷ್ಟೇ ಒಳ್ಳೆಯ ವ್ಯಕ್ತಿಯಾದರೂ ಕೂಡ ಜೀವನದಲ್ಲಿ ದುಡ್ಡು ಮಾತ್ರ ಪ್ರಾಮುಖ್ಯತೆಯನ್ನು ಹೊಂದಿದೆ ಆದರೆ ನಿಮ್ಮ ಒಳ್ಳೆಯತನಕ್ಕೆ ಬೆಲೆ ಇರುವುದಿಲ್ಲ. ನಾವು ಒಳ್ಳೆಯವರು ಆಗುವುದರ ಜೊತೆಗೆ ಒಳ್ಳೆಯ ಗುಣಗಳನ್ನು ಹೊಂದಿರುವುದರ ಜೊತೆಗೆ ನಾವು ಉತ್ತಮವಾದ ರೀತಿಯಲ್ಲಿ ಹಣವನ್ನು ಗಳಿಸಬೇಕು ಹಾಗೂ ತಾಯಿ ಲಕ್ಷ್ಮೀದೇವಿ ಕೃಪೆ ಕೂಡ ನಿಮ್ಮ ಮೇಲೆ ಸದಾ ಕಾಲ ಇರಬೇಕು.
ನೀವು ಸಾಮಾನ್ಯವಾಗಿ ಗಮನಿಸಿರಬಹುದು, ಕೆಲವರು ಕಷ್ಟ ಪಟ್ಟು ದುಡಿಯುತ್ತಾರೆ ನಿದ್ದೆ ಇಲ್ಲದೆ ಹಗಲು ರಾತ್ರಿ ಕೆಲಸವನ್ನು ಮಾಡುತ್ತಾರೆ. ಅವರು ಎಷ್ಟೇ ಹಣವನ್ನು ಗಳಿಸಿದರು ಕೂಡ ಅವರ ಕೈಯಲ್ಲಿ ಹಣವೂ ನಿಲ್ಲುವುದಿಲ್ಲ. ಮೇಲಿಂದ ಮೇಲೆ ಖರ್ಚು ಆಗುತ್ತಲೇ ಹೋಗುತ್ತದೆ. ಗಳಿಸಿದ ಹಣಗಳಿಂದ ಯಾವುದೇ ಒಳ್ಳೆಯ ಕೆಲಸ ಕಾರ್ಯಗಳಿಗೆ ಉಪಯೋಗ ಬರುವುದಿಲ್ಲ. ಬದಲಾಗಿ ಹಾಳಾಗುತ್ತಾ ವ್ಯರ್ಥವಾಗುತ್ತದೆ. ಒಂದು ಹೊತ್ತಿನ ಊಟಕ್ಕೆ ಕೂಡ ಪರದಾಡ ಬೇಕಾಗುತ್ತದೆ. ಆದರೆ ಇನ್ನೂ ಕೆಲವು ಜನರ ಅದೃಷ್ಟ ಹೇಗೆ ಇರುತ್ತದೆ ಅಂದರೆ ಅವರು ಅಂದುಕೊಂಡಂತೆ ಸ್ವಲ್ಪ ಶ್ರಮ ವಹಿಸಿದರೂ ಕೂಡ ಅವರಲ್ಲಿ ಹಣದ ಸುರಿಮಳೆ ಆಗುತ್ತದೆ. ಅಂದುಕೊಳ್ಳದಷ್ಟು ಶ್ರೀಮಂತರು ಕೊಟ್ಯಾಧೀಶ್ವರು ಆಗುತ್ತಾರೆ. ಕುಳಿತುಕೊಂಡಲ್ಲಿಯೇ ಎಲ್ಲವನ್ನು ಗಳಿಸುತ್ತಾರೆ. ಇನ್ನೂ ಕೆಲವೊಂದು ಉಪಾಯಗಳು ಈ ರೀತಿಯಾಗಿವೆ ಅಂದರೆ ಇಂತಹ ಹಣದ ಸಮಸ್ಯೆಗಳಿಂದ ಸುಲಭವಾಗಿ ಹೊರಗಡೆ ಬರಬಹುದು. ಹಾಗೂ ಕಡಿಮೆ ಸಮಯದಲ್ಲಿ ನಿಮಗೆ ಹಣವೂ ದೊರೆಯುವುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮ್ಗೆ ಒಂದು ನೂರು ರೂಪಾಯಿ ನೋಟಿನ ಮೇಲೆ ಯಾವ ರೀತಿಯ ಶಬ್ದವನ್ನು ಬರೆದರೆ ಹೇಗೆ ಲಾಭವಾಗುತ್ತದೆ ಎಂದು ತಿಳಿಸಿ ಕೊಡುತ್ತೇವೆ.
ಈ ಶಬ್ದವನ್ನು ನೀವು ತುಂಬಾನೇ ನಂಬಿಕೆಯಿಂದ ಶ್ರದ್ದೆಯಿಂದ ಕೆಂಪು ಹಳದಿ ನೀಲಿ ಬಣ್ಣದಲ್ಲಿ ಬರೆಯಬೇಕು. ಈ ಒಂದು ನೂರು ರೂಪಾಯಿ ನೋಟಿನ ಮೇಲೆ ಈ ರೀತಿಯಾಗಿ ಬರೆದು ನಿಮ್ಮ ಹಣದ ಪೆಟ್ಟಿಗೆಯಲ್ಲಿ ಬೀರುವಿನಲ್ಲಿ ಅಥವಾ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು. ಅಥವಾ ಫ್ರೇಮ್ ಮಾಡಿಕೊಂಡು ನೇತು ಹಾಕಿಕೊಳ್ಳಬಹುದು. ಈ ಮಾತು ನಿಮಗೆ ಸ್ವಲ್ಪ ವಿಭಿನ್ನವಾಗಿ ಅನ್ನಿಸಿದರೂ ಇದರಲ್ಲಿ ಯಾವುದೇ ಸಂಶಯ ಸಂದೇಹ ಇಲ್ಲ ಗೆಳೆಯರೇ. ಹಾಗಾದರೆ ಆ ಶಬ್ದ ಅಥವಾ ಬೀಜ ಮಂತ್ರ ಯಾವುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಒಂದು ಚೆನ್ನಾಗಿ ಇರುವ ಒಂದು ನೂರು ರೂಪಾಯಿ ನೋಟನ್ನು ತೆಗೆದುಕೊಳ್ಳಿ. ನೋಟು ಯಾವುದೇ ರೀತಿಯಾಗಿ ಕೊಳೆ ಆಗಿರಬಾರದು. ಹರಿದು ಹೋಗಿರಬಾರದು. ಹಾಗೂ ಅದರ ಮೇಲೆ ಬೇರೆ ಯಾವುದೇ ಶಬ್ದಗಳು ಬರೆದಿರಬರದು. ಮತ್ತು ಅಂಟು ಗಮ್ ನಿಂದ ಪ್ಲ್ಯಾಸ್ಟಿಕ್ ನಿಂದ ಏನು ಅಂಟಿಸಿರಬಾರದು.
ಮುಖ್ಯವಾಗಿ ಹೇಳಬೇಕೆಂದರೆ ನೋಟು ಯಾವುದೇ ಭಾಗದಲ್ಲೂ ಮಡಚಿರಬಾರದು . ನೂರು ರೂಪಾಯಿ ನೋಟಿನ ಮೇಲೆ ಸ್ತ್ರೀಮ್ ಹ್ರೀಂ ದುಂ ಅಂತ ಬರೆಯಬೇಕು. ಮೊದಲನೆಯ ಶಬ್ದವನ್ನು ಬಿಳಿ ಬಣ್ಣದಲ್ಲಿ ಅಂದರೆ ಎಕ್ಕದ ಹಾಲಿನಿಂದ ಅಥವಾ ಯಾವುದೇ ಬಿಳಿ ಬಣ್ಣದ ವಸ್ತುಗಳಿಂದ ಎರಡನೆಯದು ಹಳದಿ ಬಣ್ಣದಲ್ಲಿ ಅಂದರೆ ಅರಿಶಿನದಿಂದ ಹಾಗೂ ಕೊನೆಯ ಶಬ್ದವನ್ನು ಕೆಂಪು ಬಣ್ಣದಲ್ಲಿ ಬರೆಯಬೇಕು. ತದ ನಂತರ, ಅದನ್ನು ಬಿಸಿಲಿನಲ್ಲಿ ಒಣಗಿಸಿ ಅದಕ್ಕೆ ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು. ತಾಯಿ ದುರ್ಗಾದೇವಿ ಕಾಳಿ ಮಾತೆಯ ಆಶೀರ್ವಾದ ಕೂಡ ಸಿಗುತ್ತದೆ. ಈ ರೀತಿಯಾಗಿ ನೀವು ಬಡತನದಿಂದ ದೂರ ಆಗಬಹುದು. ತುಂಬಾನೇ ಸರಳವಾದ ಉಪಾಯ ಇದಾಗಿದೆ. ನೀವು ಕುಳಿತುಕೊಂಡಲ್ಲಿ ಶ್ರೀಮಂತರು ಕೊಟ್ಯಾಧೀಶ್ವರು ಆಗಬಹುದು. ಹಣದ ಸುರಿಮಳೆ ಆಗುತ್ತದೆ. ಹಣಕ್ಕೆ ಯಾವುದೇ ಕೊರತೆ ಅನ್ನುವುದು ಆಗುವುದಿಲ್ಲ. ನಿಮ್ಮ ಅದೃಷ್ಟವೇ ಬದಲಾಗುತ್ತದೆ.