ನಿಂಬೆ ಹಣ್ಣಿನ ಮೇಲೆ ಈ ಸಂಖ್ಯೆಯನ್ನು ಬರೆದು ನಿಮ್ಮ ದೇವರ ಕೋಣೆಯಲ್ಲಿ ಇರಿಸಿ. ನೋಡಿ ಚಮತ್ಕಾರ ಏನಾಗುತ್ತದೆ ಎಂದು!!!

ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ ಈ ದಿಕ್ಕಿಗೆ ಮುಖವನ್ನು ಮಾಡಿ ಈ ಸಂಖ್ಯೆಯನ್ನು ಜಪ ಮಾಡಿದರೆ ನಿಮ್ಮ ಅದೃಷ್ಟವೇ ಖುಲಾಯಿಸುತ್ತದೆ. ನಿಮ್ಮ ಜೀವನದಲ್ಲಿ ದುಃಖಕ್ಕೆ ನೋವುಗಳಿಗೆ ಸಂಕಷ್ಟಗಳಿಗೆ ಕಾರಣವಾದ ಎಲ್ಲ ಸಮಸ್ಯೆಗಳನ್ನೂ ದೂರ ಆಗುವಂತೆ ಮಾಡುತ್ತದೆ. ಜೀವನದಲ್ಲಿ ಪರಿವರ್ತನೆ ಆಗಬೇಕು ಅಂದರೆ 2022ರಲ್ಲೀ ಈ ಯಂತ್ರವನ್ನು ನೀವು ಮಾಡಬೇಕು.
ಈ ಯಂತ್ರವು ಬಹಳ ಪರಿಣಾಮಕಾರಿ ಆಗಿದ್ದು ಹಣದ ಹರಿವು ಆಗುವುದನ್ನು ನೀವೇ ನೋಡುತ್ತೀರಿ. ಹಾಗಾದರೆ ಆ ಉಪಾಯ ಯಾವುದು ಅಂತ ತಿಳಿಯೋಣ ಈ ಯಂತ್ರವನ್ನು ಮಾಡುವುದರಿಂದ ನಿಮ್ಮ ಬೀರು ಹಣದಿಂದ ತುಂಬಿ ತುಳುಕುತ್ತದೆ. ನಿಮ್ಮ ಜೀವನವೇ ಬದಲಾಗುತ್ತದೆ. ನಿಮ್ಮ ಮನಸ್ಸಿಚ್ಛೆಗಳು ಪೂರ್ತಿಯಾಗುತ್ತವೆ. ಈ ಉಪಾಯವನ್ನು ಮಾಡಲು ಒಂದು ನಿಂಬೆ ಕಾಯಿ ತೆಗೆದುಕೊಳ್ಳಿ. ತದ ನಂತರ ಈ ಒಂದು ಸಂಖ್ಯೆಯನ್ನು ಪೂರ್ತಿ ನಂಬಿಕೆಯಿಂದ ಬರೆಯಬೇಕು. ಈ ಸಂಖ್ಯೆ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ.
ಈ ಯಂತ್ರವನ್ನು ನೀವು ಗುರುವಾರ ಅಥವಾ ಶುಕ್ರವಾರ ಮಾಡಬೇಕು. ಈ ಸಂಖ್ಯೆಯನ್ನು ಯಾವ ವಸ್ತುವಿನಿಂದ ಬರೆಯಬೇಕು ಅಂದರೆ ಅರಿಶಿನ ಕೊಂಬಿನಿಂದ ಬರೆಯಬೇಕು.
ಆ ಸಂಖ್ಯೆ ಯಾವುದು ಅಂದರೆ 303 ಆಗಿದೆ. ನಿಂಬೆ ಕಾಯಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಅದನ್ನು ತಾಂತ್ರಿಕ ಮಂತ್ರಗಳಲ್ಲಿ ಕೂಡ ಉಪಯೋಗಿಸುತ್ತಾರೆ. ಇದು ಕೆಟ್ಟ ಶಕ್ತಿಯನ್ನು ಬೇಗನೆ ಹೊಡೆದೋಡಿಸುತ್ತದೆ ಅಂತ ಜೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿದೆ.

 

ಹೌದು ನಿಂಬೆ ಹಣ್ಣು ಎಲ್ಲ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ಇನ್ನೂ ಈ ತಂತ್ರದ ವಿಷಯವನ್ನು ಹೇಳುವುದಾದರೆ ಈ ಸಂಖ್ಯೆಯನ್ನು ಬರೆದು ಯಾವ ಸ್ಥಾನದಲ್ಲಿ ಇರಿಸಬೇಕು ಅಂದರೆ ಸಂಖ್ಯೆ ಬರೆದ ನಿಂಬೆ ಕಾಯಿಯನ್ನು ಯಾರು ನೋಡಬಾರದು ಅಂತಹ ಸ್ಥಳದಲ್ಲಿ ಇರಿಸಬೇಕು. ಅಂದರೆ ದೇವಸ್ಥಾನದಲ್ಲಿ ಇರಿಸಬೇಕು. ಒಟ್ಟಿನಲ್ಲಿ ಜನರ ದೃಷ್ಟಿ ಇದರ ಮೇಲೆ ಬೀಳದಂತೆ ನೀವು ಜಾಗ್ರತೆ ವಹಿಸಬೇಕಾಗುತ್ತದೆ. ಈ ಮಾಡುತ್ತಾ ಬಂದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ನಿಮಗೆ ವಿಚಿತ್ರ ಅನ್ನಿಸಿದರೂ ಕೂಡ ಸಂಖ್ಯಾ ಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಸoಖ್ಯೆಗೆ ತುಂಬಾನೇ ಬೆಲೆ ಇದೆ ಗೆಳೆಯರೇ. ಅಷ್ಟೇ ಮಹತ್ವ ಹಾಗೂ ವಿಶೇಷತೆ ಕೂಡ ಇದೆ. 303 ಇದರಲ್ಲಿ ಏನು ವಿಶೇಷತೆ ಎಂದು ನೀವು ಪ್ರಶ್ನೆ ಮಾಡಬಹುದು. ಹೌದು ಮಿತ್ರರೇ, ಈ ಸಂಖ್ಯೆಯಲ್ಲಿ ದೇವಾನು ದೇವತೆಗಳು ವಾಸ ಮಾಡುತ್ತವೆ. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ವಾಸ ಇದರಲ್ಲಿರುತ್ತದೆ.
ಮತ್ತು ತಾಯಿ ಲಕ್ಷ್ಮೀದೇವಿ, ಸರಸ್ವತಿ ಹಾಗೂ ಪಾರ್ವತಿ ದೇವಿಯ ಸ್ವರೂಪ ಕೂಡ ಆಗಿರುತ್ತದೆ.

 

ಈ ಸಂಖ್ಯೆ ಬಹಳಷ್ಟು ಶಕ್ತಿಶಾಲಿ ಆಗಿದೆ. ಈ ಸಂಖ್ಯೆಯು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಏಕೆಂದರೆ ಈ ಸಂಖ್ಯೆಯಿಂದಲೆ ಇಡೀ ಜಗತ್ತು ನಡೆಯುತ್ತಿದೆ. ಹೀಗಾಗಿ ನಿಮ್ಮ ಜೀವನದಲ್ಲಿ ಪರಿವರ್ತನೆ ಆಗಲು ಬಹಳ ಸಮಯ ಬೇಕಾಗುವುದಿಲ್ಲ. ಆದಷ್ಟು ಬೇಗನೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ಇಲ್ಲಿ ನೀವು ಈ ತಂತ್ರವನ್ನು ಮಾಡಿದ ಜಾಗೃತಿಯನ್ನು ವಹಿಸಬೇಕು. ಈ ತಂತ್ರವನ್ನು ನೀವು ಯಾವ ರೀತಿಯ ಸ್ಥಳದಲ್ಲಿ ಇರಿಸಬೇಕು ಅಂದರೆ ಈ ಸಂಖ್ಯೆಯ ಮೇಲೆ ಯಾವ ಜನರ ದೃಷ್ಟಿ ಕೂಡ ಬೀಳಬಾರದು. ಹಾಗೆ ನೀವು ಕಾಪಾಡಿಕೊಂಡು ಹೋಗಬೇಕು. ಇಲ್ಲವಾದರೆ ಇದರಿಂದ ಫಲಗಳು ಸಿಗುವುದಿಲ್ಲ. ದಿನಗಳು ಕಳೆದಂತೆ ನೀವು ನಿಮ್ಮ ಜೀವನದಲ್ಲಿ ಪ್ರಗತಿ ಕಾಣುವಿರಿ. ಅರ್ಧದಲ್ಲಿ ನಿಂತ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತದೆ. ನಿಮಗೆ ಹಣದ ಕೊರತೆ ಆಗುವುದಿಲ್ಲ. ಪ್ರತಿಯೊಂದರ ಹಿಂದೆ ಗಣಿತವು ಅಡಗಿದೆ. ಹೀಗಾಗಿ ಸಂಖ್ಯಾ ಶಾಸ್ತ್ರದಲ್ಲಿ ಪ್ರತಿ ಅಂಕಿಕೂ ತನ್ನದೇ ಆದ ವಿಶಿಷ್ಟ ತೆ ಇದೆ. ಆದ್ದರಿಂದ ನೀವು ಕೂಡ ಈ ಸಂಖ್ಯೆ ಬರೆದುಕೊಂಡು ನಿಮ್ಮ ಜೀವನದಲ್ಲಿ ಸುಖ ಹಾಗೂ ಹಣವನ್ನು ಬರ ಮಾಡಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *