ನಮಸ್ತೇ ಪ್ರಿಯ ಓದುಗರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ನಾವು ಮಧುಮೇಹಿ ರೋಗಿಗಳು ಇರುವುದನ್ನು ನೋಡಿಯೇ ಇರುತ್ತೇವೆ. ಇದು ಈಗಿನ ಆಧುನಿಕ ಕಾಲದ ಸರ್ವ ಶ್ರೇಷ್ಠ ರೋಗಗಳಲ್ಲಿ ಒಂದಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಾದರೂ ಈ ಶುಗರ್ ಪೇಷಂಟ್ ಗಳು ಇದ್ದೇ ಇರುತ್ತಾರೆ. ಸಾಮಾನ್ಯವಾಗಿ ನೀವು ಕೇಳಿರಬಹುದು. ನನಗೆ ಸಕ್ಕರೆ ಇಲ್ಲದೆ ಇರುವ ಕಾಫಿ ಟೀ ಮಾಡಿ ಕೊಡಿ ಅಂತ ಎಲ್ಲರೆದುರಿಗೆ ಕೇಳುತ್ತಾರೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಅಂದ್ರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಯುವಜನತೆಯಲ್ಲಿ ಕೂಡ ಈ ಕಾಯಿಲೆ ಬಂದು ಸೇರಿದೆ. ಈ ಶುಗರ್ ಎಂಬ ಕಾಯಿಲೆ ಒಮ್ಮೆ ಬಂದು ಸೇರಿ ಬಿಟ್ಟರೆ ಸಾಯುವವರೆಗೂ ನಾವು ಯಾವುದೇ ಸಿಹಿ ಪದಾರ್ಥವನ್ನು ಸೇವನೆ ಮಾಡುವ ಹಾಗಿಲ್ಲ. ಬೇರೆಯವರು ಸ್ವೀಟ್ ಗಳನ್ನೂ ತಿನ್ನುವುದನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ಆದರೆ ಈ ಕಾಯಿಲೆ ಇದ್ದವರು ಇಂತಹ ಸಿಹಿ ತಿಂಡಿ ತಿನಿಸುಗಳಿಂದ ದೂರವಿರುವುದು ಎಂದರೆ ಬಹಳ ಕೋಪ ಬೇಜಾರು ಮುಜುಗರ ಹಿಂಸೆ ಆಗುತ್ತದೆ. ಆದರೆ ನಾವು ಈ ಶುಗರ ಮಟ್ಟವನ್ನು ಅಥವಾ ಸಕ್ಕರೆ ಕಾಯಿಲೆಯನ್ನು ಕೆಲವೊಂದು ಮನೆಮದ್ದುಗಳನ್ನು ಬಳಕೆ ಮಾಡಿಕೊಂಡು ಆರಾಮವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ಆ ಸೂಪರ್ ಮನೆಮದ್ದು ಬಗ್ಗೆ ತಿಳಿಸಿ ಕೊಡುತ್ತೇವೆ. ಅದನ್ನು ಯಾವ ರೀತಿ ಮಾಡಬೇಕು ಹೇಗೆ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ವಿವರವಾಗಿ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡುತ್ತೇವೆ. ಮೊದಲಿಗೆ ನೀವು ಪಾತ್ರೆಯನ್ನು ಬಿಸಿ ಮಾಡಲು ಇಡೀ ಅದರಲ್ಲಿ ಒಂದು ಲೋಟ ನೀರು ಹಾಕಿಕೊಂಡು ಬಿಡಿ ಮಾಡಿಕೊಳ್ಳಿ. ಇದರಲ್ಲಿ ಒಂದು ಇಂಚು ನಷ್ಟು ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಹಾಕಿಕೊಳ್ಳಿ. ದಾಲ್ಚಿನ್ನಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಬ್ಲಡ್ ಶುಗರ್ ಲೆವೆಲ್ ಅನ್ನು ಕಮ್ಮಿ ಮಾಡುತ್ತದೆ. ಮತ್ತು ನಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬಿನಾಮ್ಲ ವನ್ನು ಕಡಿಮೆ ಮಾಡುತ್ತದೆ.
ಹಾಗೂ ತೂಕವನ್ನು ಇಳಿಸಿಕೊಳ್ಳಲು ಈ ದಾಲ್ಚಿನ್ನಿ ಬಹಳ ಪರಿಣಾಮ ಕಾರಿ.ಮತ್ತು ಹೃದ್ರೋಗದ ಎಲ್ಲ ಸಮಸ್ಯೆಯನ್ನು ಪರಿಹರಿಸುವಲ್ಲಿ ದಾಲ್ಚಿನ್ನಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ನಂತರ ಇದಕ್ಕೆ ಒಂದು ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ಸ್ವಲ್ಪ ಜಜ್ಜಿ ಅದನ್ನು ಈ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಿ. ಬಳಿಕ ಇದನ್ನು ಸೋಸಿಕೊಳ್ಳಿ. ಇದು ಬಿಸಿ ಇರುವಾಗ ಇದರಲ್ಲಿ ನಿಂಬೆ ರಸ ಹಾಕಿಕೊಳ್ಳಬೇಡಿ ಸ್ವಲ್ಪ ಉಗುರು ಬೆಚ್ಚಗೆ ಆದ ಮೇಲೆ ಒಂದು ಅರ್ಧ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಹೀಗೆ ಪ್ರತಿ ದಿನವೂ ಮಾಡುತ್ತಾ ಬನ್ನಿ ಬಂದರೆ ಖಂಡಿತವಾಗಿ ಬ್ಲಡ್ ಶುಗರ್ ಲೆವೆಲ್ಕಂ ಟ್ರೋಲ್ ಗೆ ಬರುತ್ತದೆ ಹಾಗೂ ತೂಕವು ಕೂಡ ಕಡಿಮೆ ಆಗುತ್ತದೆ. ಒಬಿಡಿಟಿ ಸಮಸ್ಯೆ ಇರುವವರಿಗೆ ಇದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು. ನಿಜಕ್ಕೂ ತುಂಬಾನೇ ಸುಲಭವಾದ ಸರಳವಾದ ಮನೆಮದ್ದು ಇದ್ದಾಗಿದೇ ಒಮ್ಮೆ ಟ್ರೈ ಮಾಡಿ ನೋಡಿ. ಶುಭದಿನ.