ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಡಯಾಬಿಟೀಸ್ ಎಂಬ ರೋಗ ಪ್ರತಿಯೊಬ್ಬರ ಮನೆಯಲ್ಲಿ ಕಂಡು ಬರುತ್ತದೆ. ಒಬ್ಬರಲ್ಲ ಒಬ್ಬರು ಮಧುಮೇಹಿಗಳು ಇದ್ದೇ ಇರುತ್ತಾರೆ. ವಯಸ್ಸಾದವರಲ್ಲಿ ಅಂತೂ ಇದು ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ನಿಮಗೆ ಗೊತ್ತೇ ಮಿತ್ರರೇ, ಶುಗರ್ ಕಾಯಿಲೆ ಅಂದರೆ ಸಾಕು ನಾವು ಸಿಹಿ ಪದಾರ್ಥಗಳಿಂದ ದೂರವಿರಬೇಕು. ಅವುಗಳ ವಾಸನೆ ಕೂಡ ತೆಗೆದುಕೊಳ್ಳಬಾರದು ಅಷ್ಟೊಂದು ಕಷ್ಟದಾಯಕವಾಗಿ ಬಿಡುತ್ತದೆ. ಒಮ್ಮೆ ಡಯಾಬಿಟೀಸ್ ಬಂದು ಸೇರಿಕೊಂಡರೆ ನಮ್ಮ ದೇಹಕ್ಕೆ ರೋಗಗಳ ಸರಮಾಲೆಯನ್ನು ಹಾಕಿಕೊಂಡಂತೆ ಆಗುತ್ತದೆ. ಹೌದು ಶುಗರ್ ಕಾಯಿಲೆ ಅಂದರೆ ಕೇವಲ ಅದು ಒಂದು ಮಾತ್ರ ರೋಗ ಅಂಟಿಕೊಳ್ಳುವುದಲ್ಲದೇ ಇನ್ನಿತರ ಅನೇಕ ರೋಗಗಳನ್ನು ಕೂಡ ದೇಹದಲ್ಲಿ ತಂದು ತುಂಬಿಸುತ್ತದೇ. ಶುಗರ್ ಜೊತೆಗೆ ಮತ್ತಷ್ಟು ಕಾಯಿಲೆಗಳನ್ನು ಆಗಮನ ಮಾಡಿಕೊಂಡಂತೆ ಆಗುತ್ತದೆ.
ಇನ್ನೂ ಇದಕ್ಕೆ ನೀವು ವೈದ್ಯರ ಸಲಹೆಯನ್ನು ಪಡೆಯಲು ಹೋದರೆ ಅವರು ಇಂಗ್ಲಿಷ್ ಮಾತ್ರೆಗಳನ್ನು ಹಾಗೂ ಇನ್ಸುಲಿನ್ ಅನ್ನು ನೀಡುತ್ತಾರೆ. ಇಂಗ್ಲಿಷ್ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ಕೊಂಚ ಸಮಯದವರೆಗೆ ನಮಗೆ ಆರಾಮದಾಯಕ ಅನ್ನಿಸಿದರೂ ಕೂಡ ಅದು ಶಾಶ್ವತವಾದ ಪರಿಹಾರ ಹಾಗೂ ತೃಪ್ತಿಯನ್ನು ನೀಡುವುದಿಲ್ಲ. ಜೊತೆಗೆ ಸತತವಾಗಿ ಮಾತ್ರೆಗಳನ್ನು ನುಂಗುತ್ತಾ ಬಂದರೆ ಲಿವರ್ ಕಿಡ್ನಿ ಎಲ್ಲವೂ ಹಾಳಾಗಲು ಶುರು ಆಗುತ್ತದೆ. ದೇಹದ ಅಂಗಾಂಶಗಳ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಇದರಿಂದ ದೇಹದ ಎಲ್ಲಾ ಅಂಗಗಳು ಒಂದೊಂದಾಗಿ ನಾಶವಾಗಿ ದೇಹವು ಕುಸಿದು ಶಕ್ತಿ ಇಲ್ಲದಂತಾಗಿ ಒಂದು ನಾವೇ ಇಲ್ಲದಂತಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಶುಗರ್ ಲೆವೆಲ್ ಕಂಟ್ರೋಲ್ ಹೇಗೆ ಮಾಡುವುದು ಎಂದು ಅದಕ್ಕಾಗಿ ಒಂದು ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಹೌದು ಇದಕ್ಕೆ ನೀವು ಯಾವುದೇ ಹಣದ ಖರ್ಚು ಮಾಡುವ ಅವಶ್ಯಕತೆ ಇಲ್ಲ ಗೆಳೆಯರೇ. ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನೀವು ಈ ಮನೆಮದ್ದು ತಯಾರಿಸಿ ಕೊಳ್ಳಬಹುದು. ಹಾಗಾದರೆ ತಡ ಯಾಕೆ ಶುರು ಮಾಡೋಣ ಬನ್ನಿ. ಈ ಮನೆಮದ್ದು ಬಹಳ ಪರಿಣಾಮಕಾರಿ ಆಗಿದ್ದು ಇದನ್ನು ನೀವು ನಿತ್ಯವೂ ಎರಡು ಬಾರಿ ಸೇವನೆ ಮಾಡಿದರೆ ಸಾಕು ಖಂಡಿತವಾಗಿ ಶುಗರ್ ಲೆವೆಲ್ ಕಂಟ್ರೋಲ್ ಗೆ ಬರುತ್ತದೆ.
ಮತ್ತು ನಿಮ್ಮ ದೇಹದಲ್ಲಿ ಬೇರೆ ಚಿಕ್ಕ ಪುಟ್ಟ ನೋವುಗಳಿದ್ದರು ಕೂಡ ಮಾಯವಾಗುತ್ತದೇ. ಮೊದಲಿಗೆ ಒಂದು ಪಾತ್ರೆಯಲ್ಲಿ 300ml ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ತದ ನಂತರ ಅದರಲ್ಲಿ ಎರಡು ಗ್ರಾಂ ಅರಿಶಿಣ ಪುಡಿ ಹಾಗೂ ಎರಡು ಗ್ರಾಂ ಒಣ ನೆಲ್ಲಿಕಾಯಿ ಪುಡಿ ಹಾಕಿ. ಈ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಅಂದರೆ 100ml ಆಗುವವರೆಗೆ ಕುದಿಸಬೇಕು.ಇಷ್ಟೇ ಗೆಳೆಯರೇ ಈ ಮನೆಮದ್ದು ಸಿದ್ಧವಾಗಿದೆ. ಇದನ್ನು ನೀವು ಪ್ರತಿ ದಿನವೂ ಬೆಳಿಗ್ಗೆ ಹಾಗೂ ರಾತ್ರಿ ಊಟ ಮಾಡುವ ಒಂದು ಗಂಟೆ ಮುನ್ನವೇ ಸೇವನೆ ಮಾಡಿ. ಇದನ್ನು ಈ ರೀತಿಯಾಗಿ ಸತತವಾಗಿ 100 ದಿನಗಳವರೆಗೆ ಮಾಡಬೇಕು. ಹೀಗೆ ಮಾಡುವುದರಿಂದ ಖಂಡಿತವಾಗಿ ನಿಮ್ಮ ಶುಗರ್ ಲೆವೆಲ್ ಕಂಟ್ರೋಲ್ ಗೆ ಬರುತ್ತದೆ. ಹಾಗೂ ಡಯಾಬಿಟೀಸ್ ಕಾಯಿಲೆಯಿಂದ ಬರುವ ಇನ್ನಿತರ ರೋಗಗಳನ್ನು ಹತ್ತಿರ ಬರದಂತೆ ನೋಡಿಕೊಳ್ಳುತ್ತದೆ ಈ ಮನೆಮದ್ದು ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದು ಚಿಂತೆ ಪಡದೇ ಹೆಚ್ಚಾಗಿ ಇಂಗ್ಲಿಷ್ ಮಾತ್ರೆಗಳನ್ನು ಇನ್ಸುಲಿನ್ ತೆಗೆದುಕೊಳ್ಳದೆ ಇಂತಹ ಮನೆಮದ್ದು ಮಾಡಿ ಪ್ರಯೋಜನ ಪಡೆದುಕೊಳ್ಳಿ. ಹಾಗೂ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ.
ಶುಭದಿನ.