ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಮೊದಲಿನ ಕಾಲದ ಜನರು ಅಥವಾ ಹಿರಿಯರು ಹೊರಗೆ ಹೋಗಬೇಕಾದರೆ ಮುಖ್ಯವಾಗಿ ಹೊಲದಲ್ಲಿ ಕೆಲಸವನ್ನು ಮಾಡಬೇಕಾದರೆ ಬರೀಗಾಲಿನಲ್ಲಿ ನಡೆಯುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಕೇವಲ ಚಪ್ಪಲಿ ಅಲ್ಲದೇ ಹೈ ಹೀಲ್ಸ್ ಅನ್ನು ಹಾಕಿಕೊಂಡು ನಡೆಯುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬರೀಗಾಲಿನಲ್ಲಿ ನಡೆದರೆ, ಏನೆಲ್ಲ ಲಾಭಗಳು ಆಗುತ್ತವೆ ಗೊತ್ತೇ? ಈಗಿನ ಕಾಲದ ಜನರು ಚಪ್ಪಲಿಯನ್ನು ಧರಿಸದೆ ಹೊರಗೆ ಹೋಗುವುದಿಲ್ಲ ಇದಕ್ಕೆ ಕಾರಣ ಕಳುಷಿತವಾದ ವಾತಾವರಣ ಇರಬಹುದು. ಅಥವಾ ಚಪ್ಪಲಿ ಧರಿಸದೇ ನಡೆದರೆ ಏನಾದ್ರೂ ಅಂದುಕೊಳ್ಳುತ್ತಾರೆ ಎಂಬ ಭಾವನೆ ಕೂಡ ಇರಬಹುದು. ಸಾಮಾನ್ಯವಾಗಿ ಆಫೀಸ್ ಗೆ ಹೋಗುವ ಜನರು ಬೆಳಿಗ್ಗೆ ಪಾದಗಳನ್ನು ಶೂ ಗಳಿಂದ ಮುಚ್ಚಿದರೆ ರಾತ್ರಿ ಮಲಗುವಾಗ ಅವುಗಳನ್ನು ಬಿಚ್ಚುತ್ತಾರೆ ಇದರಿಂದ ಅವರಿಗೆ ಅನೇಕ ಅನಾರೋಗ್ಯದ ಸಮಸ್ಯೆಗಳು ಶುರು ಆಗುತ್ತಿವೆ. ನಮ್ಮ ಹಿರಿಯರು ಮೊದಲು ಬರೀಗಾಲಿನಿಂದ ನಡೆಯುತ್ತಿದ್ದರು ಹೀಗಾಗಿ ಅವರ ಪಾದಗಳು ನೆಲದ ಮೇಲೆ ತಾಕುತ್ತಿದ್ದವು.
ಇದರಿಂದ ನೆಲದಲ್ಲಿ ಇರುವ ಋಣಾತ್ಮಕ ಭಾವನೆಗಳು ನಮ್ಮ ದೇಹದೊಳಗೆ ಸೇರುತ್ತಿದ್ದವು. ನಾವು ಯಾವ ಟೈಪ್ ಚಪ್ಪಲಿ ಹಾಕಿಕೊಳ್ಳುತ್ತೆವೆ ಅನ್ನುವುದು ನಮ್ಮ ದೇಹದ ಭಂಗಿ ಮೇಲೆ ಅವಲಂಬಿತ ಆಗಿರುತ್ತದೆ.
ಹಾಗೆಯೇ ಹೊಟ್ಟೆಯ ಮೇಲೆ ಭಾರ ಬಿದ್ದು ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ. ನಿಮಗೆ ಏನಾದರೂ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳು ಇದ್ದರೆ ಅಂದರೆ ಮಲಬದ್ಧತೆ ಸಮಸ್ಯೆ ಇದ್ದರೆ ಕನಿಷ್ಠ ಪಕ್ಷ ಅರ್ಧ ಗಂಟೆ ಆದರೂ ನೀವು ಬರೀಗಾಲಿನಲ್ಲಿ ನಡೆಯಬೇಕು. ಇದರಿಂದ ನಿಮ್ಮ ಜೀರ್ಣ ಶಕ್ತಿ ದೊರೆಯುತ್ತದೆ. ನಿಮ್ಮ ಬರೀಗಾಲಿನಲ್ಲಿ ನಡೆಯುವಾಗ ಪಾದಗಳ ಕೆಳಗಡೆ ಮಣ್ಣು ಕಲ್ಲುಗಳು ಸಿಗುತ್ತಾ ಹೋಗುತ್ತವೆ. ಇದು ನಮ್ಮ ರಕ್ತದೊತ್ತಡ ಸಮಸ್ಯೆಗೆ ನಿವಾರಣೆ ಮಾಡಲು ನೆರವಾಗುತ್ತದೆ. ನಮ್ಮ ಕಾಲುಗಳು ದೇಹಕ್ಕೆ ಸಂಪೂರ್ಣವಾಗಿ ಸಪೋರ್ಟ್ ಆಗಿ ಇರುತ್ತದೆ ಅಂಥವರಿಗೆ ಕಣ್ಣಿನ ಸಮಸ್ಯೆ ಎಂದಿಗೂ ಬರುವುದಿಲ್ಲ. ಹೌದು ನಾವು ಬರೀಗಾಲಿನಲ್ಲಿ ನಡೆಯುವುದರಿಂದ ನಿಮ್ಮ ಎಲ್ಲ ಒತ್ತಡವು ಎರಡನೆಯ ಮತ್ತು ಮೂರನೆಯ ಬೆರಳಿನ ಮೇಲೆ ಬೀಳುತ್ತದೆ.
ಹೀಗಾಗಿ ನಿಮ್ಮ ಕಣ್ಣಿನ ಆರೋಗ್ಯವೂ ಬಹಳ ಉತ್ತಮವಾಗಿರುತ್ತದೆ. ಮಾನವನ ಪಾದದಲ್ಲಿ 2800 ನರಗಳು ಇರುತ್ತವೆ ಅಂತೆ, ಹೀಗೆ ಹೆಚ್ಚು ಹೊತ್ತು ಚಪ್ಪಲಿ ಹಾಕಿಕೊಂಡು ಬರೀಗಾಲಿನಲ್ಲಿ ನಡೆದರೆ, ಈ ನರಗಳು ಸಂವೇದನೆ ಕಳೆದು ಕೊಳ್ಳುತ್ತದೆ ಅಂತೆಯೇ, ಚಪ್ಪಲಿ ಇಲ್ಲದೇ ನಡೆದರೆ ಎಲ್ಲ ಕ್ರಿಯೆಗಳು ಸಹಜವಾಗಿ ನಡೆಯುತ್ತವೆ. ಬರೀಗಾಲಿನಲ್ಲಿ ನಡೆಯುವುದರಿಂದ ನಮ್ಮ ದೇಹಕ್ಕೆ ದುಪ್ಪಟ್ಟು ಶಕ್ತಿ ಹೆಚ್ಚುತ್ತದೆ. ಹಾಗೂ ನೀವು ದಿನವಿಡೀ ಉಲ್ಲಾಸದಾಯಕ ಆಗಿ ಇರುತ್ತೀರಿ. ಅಷ್ಟೇ ಅಲ್ಲದೇ ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ. ಇನ್ನೂ ಚಪ್ಪಲಿ ಇಲ್ಲದೇ ನಡೆಯುವುದರಿಂದ ಹೃದಯಕ್ಕೆ ಒಳ್ಳೆಯದು. ನಾವು ಯಾವಾಗಲೂ ಬರೀಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುತ್ತೇವೆ ಯೋ ಹೃದಯದ ಬಡಿತ ಆರೋಗ್ಯವಾಗಿ ಇರುತ್ತದೆ. ಹೃದಯದ ಬಡಿತ ತುಂಬಾನೇ ಸರಾಗವಾಗಿ ನಡೆಯುತ್ತದೆ. ಅದಕ್ಕಾಗಿ ದಿನಕ್ಕೆ ಕನಿಷ್ಠ ಮೂವತ್ತು ನಿಮಿಷ ಬರಿಗಾಲಿನಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಿ. ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ಖಂಡಿತವಾಗಿ ಬರಿಗಾಲಿನಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಿ ಇದರಿಂದ ನಿಮಗೆ ಬೇಗನೆ ನಿದ್ರೆ ಬರುತ್ತದೆ. ಇನ್ನೂ ಹೊಲದಲ್ಲಿ ಯಾವಾಗ್ಲೂ ಬರೀಗಾಲಿನಲ್ಲಿ ಓಡಾಡಿ. ಇನ್ನೂ ಈ ರೀತಿ ಓಡಾಡಿದ ಮೇಲೆ ಯಾವೆಲ್ಲ ಎಚ್ಚರಿಕೆ ವಹಿಸಬೇಕು ಅಂದ್ರೆ ಮನೆಗೆ ಬಂದು ಉಪ್ಪು ನೀರಿನಲ್ಲಿ ಕಾಳುಗಳನ್ನು ತೊಳೆದರೆ ಸಾಕು ಬ್ಯಾಕ್ಟೀರಿಯಾ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಶುಭದಿನ.