ಈ ಸಣ್ಣ ಟ್ರಿಕ್ಸ್ ಪಾಲಿಸಿದರೆ ಕನ್ನಡಕವನ್ನು ಧರಿಸುವ ಅವಶ್ಯಕತೆ ಇಲ್ಲ. ಕಣ್ಣಿನ ದೃಷ್ಟಿ ದೋಷ 100% ನಿವಾರಣೆ ಆಗುತ್ತದೆ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಗುವಿಗೂ ಕೂಡ ಕಣ್ಣಿನ ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿದೆ. ಜಗತ್ತಿನಲ್ಲಿ ಕನ್ನಡಕ ಧರಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಗೆಳೆಯರೇ. ನೀವು ಸಾಮಾನ್ಯವಾಗಿ ಗಮನಿಸಿರಬಹುದು ಶಾಲೆಗೆ ಹೋಗುವ ಚಿಕ್ಕ ಪುಟ್ಟ ಮಕ್ಕಳು ಕಣ್ಣಡಕ ವನ್ನು ಧರಿಸಿಕೊಂಡು ಹೋಗುತ್ತಾರೆ. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಸರಳವಾದ ಟ್ರಿಕ್ ಅನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಇದರಿಂದ ನೀವು ಕನ್ನಡಕ ಬಳಸುವ ಅವಶ್ಯಕತೆ ಇಲ್ಲ ಗೆಳೆಯರೇ.ನಿಮ್ಮ ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ. ಹಾಗಾದರೆ ಬನ್ನಿ ತಿಳಿಯೋಣ. ಮೇಲೆ ಹೇಳಿದಂತೆ ಹಾಗೆ ಬಹಳಷ್ಟು ಜನರಲ್ಲಿ ಕಾಡುವ ತೀವ್ರವಾದ ಸಮಸ್ಯೆಗಳಲ್ಲಿ ಈ ಕಣ್ಣಿನ ದೃಷ್ಟಿ ದೋಷ ಕೂಡ ಒಂದಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗೂ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಈ ಸಮಸ್ಯೆಯನ್ನು ನಾವು ಕಾಣಬಹುದು. ಈ ವಿಷಯದಲ್ಲಿ ದಿನದಿಂದ ದಿನಕ್ಕೆ ಕನ್ನಡಕವನ್ನು ಧರಿಸುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ.

 

ಆದರೆ ಗೆಳೆಯರೇ ಈ ಸಮಸ್ಯೆ ಬರುವುದರ ಹಿಂದೆ ಇರುವ ಮುಖ್ಯ ಕಾರಣವೇ ಆಹಾರ ಲೋಪ ನಿದ್ದೆ ಕೊರತೆ ಅತಿಯಾದ ಒತ್ತಡ ದಿಂದ ಈ ಕಣ್ಣಿನ ದೃಷ್ಟಿ ದೋಷ ಸಮಸ್ಯೆ ಕಾಡುತ್ತದೆ ಎಂದು ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಕೂಡ ಆಹಾರವನ್ನೂ ಸೇವನೆ ಮಾಡಬೇಕಾಗುತ್ತದೆ. ಆಹಾರದ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪ್ರೊಟೀನ್ ಪೌಷ್ಟಿಕತೆ ಸಿಗುತ್ತದೆ ಇದರ ಜೊತೆಗೆ ನೀವು ನಾವು ತಿಳಿಸುವ ಕೆಲವೊಂದು ಸಲಹೆಗಳನ್ನು ಪಾಲನೆ ಮಾಡಿದ್ರೆ ನಿಮ್ಮ ಕಣ್ಣಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಮತ್ತಷ್ಟು ಆರೋಗ್ಯವಾಗಿರುತ್ತವೆ ಕಣ್ಣಿನ ದೃಷ್ಟಿ ದೋಷ ಸಮಸ್ಯೆ ನಿವಾರಣೆ ಆಗುತ್ತದೆ. ದೃಷ್ಟಿ ಸಮಸ್ಯೆ ನಿವಾರಣೆ ಆಗುತ್ತದೆ. ಹಾಗಾದರೆ ಆ ಸಲಹೆಗಳು ಯಾವುವು ಅಂತ ನೋಡೋಣ ಬನ್ನಿ. ಈ ಸುಲಭವಾದ ಸರಳವಾದ ಟ್ರಿಕ್ ಅನ್ನು ಪಾಲನೆ ಮಾಡಿದರೆ ಕನ್ನಡಕ ಬರುವುದಿಲ್ಲ. 100% ರಷ್ಟು ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ. ಮೊದಲಿಗೆ ನೀವು ಏನು ಮಾಡಬೇಕೆಂದರೆ ಈ ಕೆಲವು ವಸ್ತುಗಳನ್ನು ತೆಗೆದುಕೊಳ್ಳಿ. ಅವುಗಳೆಂದರೆ ಬಾದಾಮಿ ಸೋಂಪು ಕಲ್ಲು ಸಕ್ಕರೆ.

 

ತದ ನಂತರ ಸೋಂಪು ಮತ್ತು ಬಾದಾಮಿಯನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಎಲ್ಲವನ್ನು ಸಮವಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವೇರಡನ್ನು ಪುಡಿ ಮಾಡಿಕೊಳ್ಳಿ ಅದರಲ್ಲಿ ಕಲ್ಲು ಸಕ್ಕರೆಯನ್ನು ಹಾಕಿ ಎಲ್ಲವನ್ನು ಮಿಕ್ಸ್ ಮಾಡಿ ಒಂದು ಗಾಜಿನ ಸೀಸೆ ಯಲ್ಲಿ ತುಂಬಿಕೊಳ್ಳಿ. ಈಗ ಇದು ಸಿದ್ಧವಾಗಿದೆ. ಇನ್ನೂ ಇದನ್ನು ಹೇಗೆ ಬಳಕೆ ಮಾಡಬೇಕು ಅಂದರೆ ಹಿರಿಯರಿಗೆ ಎರಡು ಚಮಚ ಮತ್ತು ಮಕ್ಕಳಿಗೆ ಒಂದು ಚಮಚ ಹಾಲಿನಲ್ಲಿ ಹಾಕಿಕೊಂಡು ಕುಡಿಯಬೇಕು. ಹೀಗೆ ದಿನದಲ್ಲಿ ಎರಡು ವೇಳೆ ಕುಡಿಯಬೇಕು. ಪ್ರತಿನಿತ್ಯವೂ ಇದನ್ನು ನೀವು ಮಾಡಿಕೊಂಡು ಬಂದರೆ ಖಂಡಿತವಾಗಿ ಒಂದೇ ತಿಂಗಳಿನಲ್ಲಿ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಉತ್ತಮಗೊಳ್ಳುತ್ತದೆ ಹೀಗೆ ಆರು ತಿಂಗಳ ವರೆಗೆ ಮಾಡಿ ನೋಡಿ ನಿಮಗೆ ಕಣ್ಣಿನ ಸಮಸ್ಯೆಗಳು ಬರುವುದೇ ಇಲ್ಲ. ನಿಮಗೆ ಕನ್ನಡಕವೆ ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಕಣ್ಣುಗಳ ಆರೋಗ್ಯವೂ ಉತ್ತಮವಾಗಿರುತ್ತದೆ ಕನ್ನಡಕವನ್ನು ಬಳಸುವ ಅಗತ್ಯವೇ ನಿಮಗೆ ಬರುವುದಿಲ್ಲ. ಒಮ್ಮೆ ಟ್ರೈ ಮಾಡಿ ನೋಡಿ.

Leave a Reply

Your email address will not be published. Required fields are marked *