ಹಲಸಿನ ಹಣ್ಣು ಮಾತ್ರವಲ್ಲ ಬೀಜವನ್ನು ಸೇವನೆ ಮಾಡಿದರೆ ಸಾಕು. ಲಾಭಗಳ ಸುರಿಮಳೆ ಆಗುತ್ತದೆ!!!

ಆರೋಗ್ಯ

ನಮಸ್ತೇ ಕನ್ನಡ ನಾಡಿನ ಸಮಸ್ತ ಓದುಗರಿಗೆ, ವಸಂತ ಕಾಲದಲ್ಲಿ ಸಿಗುವಂತಹ ಹಲಸಿನ ಹಣ್ಣು ಗ್ರಾಮೀಣ ಭಾಗದ ಜನರ ಪ್ರಿಯವಾದ ಹಣ್ಣು. ಹಲಸಿನ ಹಣ್ಣು ನೋಡಲು ಹಳದಿ ಬಣ್ಣದಲ್ಲಿ ಇದ್ದು ಇದರ ವಾಸನೆ ಎಲ್ಲರನ್ನೂ ಗಮನ ಸೆಳೆಯುತ್ತದೆ. ತನ್ನತ್ತ ಸೆಳೆಯುತ್ತದೆ. ನಾವು ಹಲಸಿನ ಹಣ್ಣು ಏನೋ ತಿನ್ನುತ್ತೇವೆ ಆದರೆ ಅದರಲ್ಲಿ ಇರುವ ಬೀಜವನ್ನು ಬಿಸಾಡಿ ಬಿಡುತ್ತೇವೆ. ಹೌದು ನಿಮಗೆ ಗೊತ್ತೇ ಕೆಲವೊಂದು ಹಣ್ಣುಗಳನ್ನು ತಿಂದು ನಾವು ಬಿಸಾಡಿ ಬಿಡುತ್ತೇವೆ. ಆದರೆ ಹಣ್ಣಿಗಿಂತ ಅವುಗಳಲ್ಲಿ ಇರುವ ಬೀಜಗಳು ಬಹಳಷ್ಟು ಪೌಷ್ಟಿಕತೆಯನ್ನು ಹೊಂದಿರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಹಲಸಿನ ಹಣ್ಣಿನ ಬೀಜದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಹಲಸಿನ ಹಣ್ಣಿನ ಬೀಜಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಬೇಕಾದಷ್ಟು ಶಕ್ತಿ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ಹಾಗೂ ಪೌಷ್ಟಿಕತೆ ಪೋಷಕಾಂಶಗಳು ಎಲ್ಲವೂ ನಮ್ಮ ದೇಹಕ್ಕೆ ಸಿಗುತ್ತದೆ ಜೊತೆಗೆ ಗುಪ್ತಚರ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ. ಹಾಗೂ ಗುಪ್ತಚರ ಆಸಕ್ತಿಯನ್ನು ಹೆಚ್ಚಿಸುತ್ತದೆ.

 

ನಿಮಗೆ ಗೊತ್ತಿರುವ ಹಾಗೆ ಗುಪ್ತಚರ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ದಂಪತಿಗಳು ವೈದ್ಯರ ಹತ್ತಿರ ತಪಾಸಣೆಗೆ ಹೋಗುತ್ತಾರೆ. ಅದರಿಂದ ಯಾವುದೇ ಫಲಿತಾಂಶಗಳು ದೊರೆಯುವುದಿಲ್ಲ. ಹೀಗಾಗಿ ಅವರು ಬೇಸತ್ತು ಹೋಗುತ್ತಾರೆ. ಆದರೆ ಅವರಿಗೆ ಗೊತ್ತಿರುವುದಿಲ್ಲ ನಮ್ಮ ಪ್ರಕೃತಿಯಲ್ಲಿ ಸಿಗುವ ಹಣ್ಣುಗಳಲ್ಲಿ ಇಂತಹ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದೆ ಎಂದು. ಅದಕ್ಕಾಗಿ ನೀವು ಹಲಸಿನ ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಕಡಿಮೆ ಉರಿಯಲ್ಲಿ ಹುರಿದು ಪುಡಿ ಮಾಡಿಕೊಂಡು ಪ್ರತಿನಿತ್ಯವೂ ಸೇವನೆ ಮಾಡುವುದರಿಂದ ಖಂಡಿತವಾಗಿ ಗುಪ್ತಚರ ನಿರಾಸಕ್ತಿ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೇ ಮೆದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಪುರುಷರ ವೃಷಣ ಗಳ ಅಭಿವೃದ್ದಿಯನ್ನು ಮಾಡುತ್ತದೆ. ಹಾಗೂ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಪುರುಷರ ಫಲವತ್ತತೆ ಅನ್ನು ಹೆಚ್ಚಿಸುತ್ತದೆ. ಇನ್ನೂ ಹಲಸಿನ ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಇದರಲ್ಲಿ ಇರುವ ವಿಟಮಿನ್ ಎ ಅಂಶಗಳು ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ.

 

ಇನ್ನೂ ಈ ಹಣ್ಣಿನಿಂದ ನಮಗೆ ರಕ್ತ ಹೀನತೆ ಸಮಸ್ಯೆ ನಿವಾರಣೆ ಮಾಡುತ್ತದೆ. ಹೌದು ವಾರದಲ್ಲಿ ಅಥವಾ ಪ್ರತಿನಿತ್ಯವೂ ಸೇವನೆ ಮಾಡುವುದರಿಂದ ಖಂಡಿತವಾಗಿ ರಕ್ತಹೀನತೆ ಸಮಸ್ಯೆಯಿಂದ ಪಾರಾಗಬಹುದು. ರಕ್ತಕ್ಕೆ ಸಂಭಂದ ಪಟ್ಟ ಇನ್ನಿತರ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ ಹಲಸಿನ ಬೀಜದಲ್ಲಿ ಪೊಟಾಶಿಯಂ ಅಂಶವು ಅತ್ಯಧಿಕವಾಗಿ ಇರುವಂತಹ ಹಲಸಿನ ಬೀಜವೂ ರಕ್ತದೊತ್ತಡ ಕಡಿಮೆ ಮಾಡುವುದು ಮತ್ತು ಇದನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.ಹಲಸಿನ ಬೀಜ ತಿಂದರೆ ಅದರಿಂದ ನಿದ್ರೆಯ ಸಮಸ್ಯೆ ನಿವಾರಣೆ ಮಾಡಬಹುದು. ಇದರಲ್ಲಿ ಮೆಗ್ನಿಶಿಯಂ ಮತ್ತು ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ. ಮೆಗ್ನಿಶಿಯಂ ನಿದ್ರಾಹೀನತೆಗೆ ಕಾರಣವಾಗುವಂತಹ ರಕ್ತಹೀನತೆಯನ್ನು ಕೂಡ ಕಡಿಮೆ ಮಾಡುವುದು. ನೋಡಿದ್ರಲಾ ಹಲಸಿನ ಬೀಜದ ಲಾಭಗಳನ್ನು ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *