ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ಸಿಹಿಗೆಣಸು ತುಂಬಾ ಜನ ಇಷ್ಟಪಟ್ಟು ತಿನ್ನುತ್ತಾರೆ ಆಕ್ಚುಲಿ. ಅದರಲ್ಲಿ ಬೇರೆ ಬೇರೆ ರೆಸಿಪಿಗಳನ್ನು ಕೂಡ ಮಾಡಬಹುದು. ಆದರೆ ಅದರಲ್ಲಿ ಆಗುವಂತಹ ಹೆಲ್ತ್ ಬೆನಿಫಿಟ್ಸ್ ತುಂಬಾ ಜನರಿಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಕೂಡ 1 2 ಗೊತ್ತಿರಬಹುದು ಆದರೆ ಆದರೆ ಅದರಲ್ಲಿ ಎಷ್ಟೊಂದು ಹೆಲ್ತ್ ಬೆನಿಫಿಟ್ಸ್ ಇದೆ ಅನ್ನುವುದು ಗೊತ್ತಾದರೆ ಖಂಡಿತವಾಗಿಯೂ ನಾವು ತಿನ್ನುವುದಕ್ಕೆ ಶುರು ಮಾಡುತ್ತೇವೆ. ಇವತ್ತಿನ ಮಾಹಿತಿಯಲ್ಲಿ ಅದರ ಹೆಲ್ತ್ ಬೆನಿಫಿಟ್ಸ್ ಗಳನ್ನು ಹೇಳುತ್ತಾ ಇದ್ದೀನಿ. ಸಿಹಿಗೆಣಸನ್ನು ನಾವು ಯಾಕೆ ತಿನ್ನಬೇಕು ಅಂತ. ಅದಕ್ಕೂ ಮುಂಚೆ ನೀವಿನ್ನು ಲೈಕ್ ಮಾಡದಿದ್ದರೆ ಈಗ ಲೈಕ್ ಮಾಡಿ ಶೇರ್ ಮಾಡಿ. ಸಿಹಿಗೆಣಸಿನ ಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲಾ ಸಿಗುತ್ತೆ. ವಿಟಮಿನ್ ಎ ಬಿ ಸಿ ಡಿ ಹಾಗೆ ಅದರ ಜೊತೆಯಲ್ಲಿ ಕ್ಯಾಲ್ಸಿಯಂ ಫೈಬರ್ ಅಯಾನ್ ಪೊಟ್ಯಾಷಿಯಂ ಮೆಗ್ನೀಷಿಯಂ ಜಿಂಕ್ ಎಲ್ಲವೂ ಕೂಡ ಸಿಗುತ್ತೆ. ಇದೆಲ್ಲವೂ ಕೂಡ ನಮಗೆ ಒಂದೊಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳಿಂದ ದೂರ ಇಡುವುದಕ್ಕೆ ಸಹಾಯ ಮಾಡುತ್ತದೆ.
ಮೊದಲನೇದಾಗಿ ಹೇಳುವುದಾದರೆ ಡಯಾಬಿಟಿಕ್ ಪೇಷನ್ಸ್ ಗೆ ತುಂಬಾ ಒಳ್ಳೆಯದು ನಮ್ಮ ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಅನ್ನು ಮೆಂಟೇನ್ ಮಾಡುವುದಕ್ಕೆ ಹೆಲ್ಪ್ ಮಾಡುತ್ತೆ. ಇದನ್ನು ಬಾಯ್ ಮಾಡಿ ಅಂದರೆ ಬೇಯಿಸಿ ತಿನ್ನುವುದರಿಂದ ತುಂಬಾನೇ ಹೆಲ್ಪ್ ಆಗುತ್ತೆ. ಇನ್ನೊಂದು ಅಂತ ಹೇಳಿದರೆ ಈ ಸಿಹಿಗೆಣಸನ್ನು ನಾವು ಕನ್ಸೀವ್ ಮಾಡುವುದರಿಂದ ನಮ್ಮ ದೇಹದಲ್ಲಿ ಬ್ಲಡ್ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹೆಲ್ಪ್ ಆಗುತ್ತೆ. ಇದರಿಂದಾಗಿ ನಮಗೆ ಹೃದಯ ಸಂಬಂಧಿ ಪ್ರಾಬ್ಲಮ್ ಗಳೇನಾದರೂ ಬರುವಂತಹ ಚಾನ್ಸಸ್ ಇದ್ದರೆ ಆ ರಿಸ್ಕ್ ಕೂಡ ಕಡಿಮೆ ಮಾಡಿಕೊಳ್ಳಬಹುದು ಹಾಗೇನೆ ಸಿಹಿಗೆಣಸಿನ ಲ್ಲಿ ವಿಟಮಿನ್ ಜೊತೆಯಲ್ಲಿ ಪ್ರೋಟೀನ್ ಅಂಶವು ಕೂಡ ಇರುವುದರಿಂದ ನಮ್ಮ ಕಣ್ಣಿನ ದೃಷ್ಟಿಗೆ ತುಂಬಾನೆ ಒಳ್ಳೆಯದು. ಕಣ್ಣಿನ ದೃಷ್ಟಿ ಇಂಪ್ರೂ ಮಾಡಿಕೊಳ್ಳುವುದಕ್ಕೆ ತುಂಬಾ ಹೆಲ್ಪ್ ಆಗುತ್ತೆ. ಹಾಗೇನೆ ನಮ್ಮ ಮೆದುಳು ಕರೆಕ್ಟಾಗಿ ವರ್ಕ್ ಮಾಡೋಕೆ ಕೂಡ ಈ ಸಿಹಿಗೆಣಸನ್ನು ನಾವು ತಿನ್ನುವುದು ತುಂಬಾನೇ ಹೆಲ್ಪ್ ಆಗುತ್ತೆ.
ಅದರ ಜೊತೆಯಲ್ಲಿ ನಮ್ಮ ಟೋಟಲ್ ಈ ಮಿನಿಟಿಗೆ ಇದು ತುಂಬಾನೆ ಒಳ್ಳೆಯದು. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಈಸಿ ಗೆಣಸಿನಲ್ಲಿ ಇರುವಂತಹ ವಿಟಮಿನ್ ಬಿ ಹಾಗೆ ವಿಟಮಿನ್ ಸಿ ಹೆಲ್ಪ್ ಆಗುತ್ತೆ. ಇನ್ನು ಕೆಲವೊಬ್ಬರಿಗೆ ತುಂಬಾನೇ ಮಾನಸಿಕ ಒತ್ತಡ ಇರುತ್ತೆ. ಸ್ಟ್ರೆಸ್ ಇರುತ್ತೆ ಅದನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಈಸಿ ಗೆಣಸಿನಲ್ಲಿ ಇರುವಂತಹ ಮ್ಯಾಗ್ನಿಷಿಯಂ ಹೆಲ್ಪ್ ಮಾಡುತ್ತೆ. ಇನ್ನೊಂದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ಲೇಡೀಸ್ಗೆ ಯಾರಿಗಾದರೂ ಕೂಡ ಫರ್ಟಿಲಿಟಿ ಸಮಸ್ಯೆ ಇದ್ದರೆ ಪ್ರೆಗ್ನೆನ್ಸಿ ಗೆ ಟ್ರೈ ಮಾಡುತ್ತಿದ್ದಾರೆ ಅವರು ಅಂತಹ ಟೈಮ್ನಲ್ಲಿ ಅವರು ಸಿಹಿಗೆಣಸನ್ನು ತಿನ್ನುವುದು ತುಂಬಾನೆ ಒಳ್ಳೆಯದು.