ಗೋವಿಗೆ ಈ ಹಾರ ತಿನಿಸಿದರೆ ಸಕಲ ಪಾಪ ನಿವಾರಣೆಯಾಗುತ್ತದೆ.

ಜ್ಯೋತಿಷ್ಯ

ಗೋವಿಗೆ ಈ ಹಾರ ತಿನಿಸಿದರೆ ಸಕಲ ಪಾಪ ನಿವಾರಣೆಯಾಗುತ್ತದೆ.ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತನ್ನದೇ ಆದ ಮಹತ್ವವಿದೆ ಹಾಲು ನೀಡುವ ಗೋವಿಗೆ ತಾಯಿಯ ಸ್ಥಾನದಲ್ಲಿ ಇರಿಸಿದ್ದೇವೆ. ಆದ್ದರಿಂದಲೇ ಹಾಕಿ ಗೋಮಾತೆ ಎಂದು ಕರೆಯುವುದು ಮುಕ್ಕೋಟಿ ದೇವತೆಗಳನ್ನು ಒಳಗೊಂಡ ದೇವಾಲಯದ ಗೋಮಾತೆಗೆ ಕೆಲವೊಂದಿಷ್ಟು ಆಹಾರವನ್ನು ತಿನ್ನಿಸಿದರೆ ಸಕಲ ಪಾಪ

ನಿವಾರಣೆಯಾಗಿ ಉನ್ನತಿ ಕಾಡುತ್ತಾ ಎನ್ನುವ ನಂಬಿಕೆ. ಹಾಗಾದರೆ ಯಾವ ಆಹಾರವನ್ನು ಗೋಮಾತೆಗೆ ತಿನ್ನಿಸಬೇಕು ಎಂಬುದನ್ನು ತಿಳಿಯೋಣ ಗೋವು ಎಂದರೆ ಲಕ್ಷ್ಮಿಯ ಸ್ವರೂಪ ಎನ್ನಲಾಗುತ್ತದೆ. ಗೃಹಪ್ರವೇಶ ಆಗುವ ವೇಳೆ ಮೊದಲು ಗೋವನ್ನು ಮನೆಯೊಳಗೆ ಪ್ರವೇಶ ಮಾಡಿಸಿ ಆಮೇಲೆ ನಾವು ಮನೆಗೆ ಪ್ರವೇಶ ಮಾಡಿದರೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ

ದೀಪಾವಳಿಯ ಸಮಯದಲ್ಲಿ ಗೋವಿಗೆ ಸ್ನಾನ ಮಾಡಿಸಿ ಸೌತೆಕಾಯಿ ಬೆಲ್ಲ ಕಡುಬು ತಿನಿಸಲಾಗುತ್ತದೆ ಇನ್ನು ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಅತಿಯಾದ ಸ್ಥಾನವನ್ನು ನೀಡಲಾಗಿದೆ.ಮನೆಯ ಹತ್ತಿರ ಬಂದಂತಹ ಹಸುವನ್ನು ಹಾಗೆ ಕಳುಹಿಸಬಾರದಂತೆ ಏನಾದರೂ ತಿನ್ನುವುದಕ್ಕೆ ಕೊಟ್ಟು ಕಳುಹಿಸಬೇಕಂತೆ ಮನೆಗೆ ಬಂದ ಗೋವನ್ನು ಹಾಕಿ ಕಳುಹಿಸಿದರೆ ಮನೆ ಬಾಗಿಲಿಗೆ ಬಂದ ಲಕ್ಷ್ಮಿಯನ್ನು ಬರಮಾಡಿಕೊಳ್ಳದೆ.

ಕಳುಹಿಸಿದಂತೆ ಆಗುತ್ತದೆ. ಆದ್ದರಿಂದ ಏನಾದರೂ ಒಳ್ಳೆಯ ಆಹಾರವನ್ನು ಗೋವಿಗೆ ತಿನ್ನಲು ನೀಡಬೇಕು, ಲಕ್ಷ್ಮಿ ದೇವಿಗೆ ಬೆಲ್ಲ ಬೆಲ್ಲದ ಅನ್ನ ಬೆಲ್ಲದಿಂದ ಮಾಡಿದ ಅವಲಕ್ಕಿ ಎಂದರೆ ಬಲು ಇಷ್ಟ ಆದ್ದರಿಂದ ಗೋಮಾತೆಗೆ ಏನಾದರೂ ಆಹಾರ ನೀಡುವುದರಿಂದ ಎಲ್ಲ ಸೇರಿಸಿ ಕೊಟ್ಟುಬಿಡಿ. ಹೀಗೆ ಆಹಾರದ ಜೊತೆಗೆ ಬೆಲ್ಲವನ್ನು ಸೇರಿಸಿ ಕೊಡುವುದರಿಂದ ಸಕಲ ಪಾಪ ನಾಶವಾಗಿ ಗೋಮಾತೆ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ. ಯಾವುದೇ ಕಾರಣಕ್ಕೂ ಹಸುವಿಗೆ ನೀವು ತಿಂದ ಎಂಜಿಲನ್ನು ತಿನ್ನಿಸಬಾರದು ಇದು ಮನೆಗೆ ಒಳ್ಳೆಯದು ಅಲ್ಲ.

Leave a Reply

Your email address will not be published. Required fields are marked *