ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭವೇ.

ಜ್ಯೋತಿಷ್ಯ

ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭ ಎಲ್ಲರ ಮನೆಗಳಲ್ಲಿ ಎಲ್ಲರ ಬಗೆಯ ಅಲಂಕಾರಿಕ ವಸ್ತುಗಳು ಇದ್ದೇ ಇರುತ್ತವೆ. ಅದು ಅವರ ಸ್ಥಿತಿಗತಿಗಳಿಗೆ ಇರುತ್ತದೆ. ಒಮ್ಮೊಮ್ಮೆ ನೋಡುವ ತುಂಬಾ ಅಂದವಾಗಿರುವ ಅಲಂಕಾರಿಕ ವಸ್ತುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವುದಲ್ಲದೆ ವಾಸ್ತು ಕೂಡ ಕುಡಿ ಬರುತ್ತದೆ ಅಂತ

ಕೆಲವು ಜನ ಕೆಲವೊಂದಿಷ್ಟು ವಸ್ತುಗಳನ್ನು ಮನೆಗೆ ತಂದು ಮನೆಯ ಶೋಕೇಸ್ ನಲ್ಲಿ ಅಲಂಕರಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಸಿರಿ ಸಂಪತ್ತು ಸಿರಿ ಸಂತೋಷ ಶ್ರೇಯಸ್ಸು ನಮ್ಮದು ಆಗಬೇಕು ಅಂತ ಪ್ರತಿಯೊಬ್ಬರಿಗೂ ಬಯಕೆ ಆಗಿರುತ್ತದೆ. ಬಹಳಷ್ಟು ಜನ ಇದನ್ನು ಪೂಜೆ ವ್ರತ ನಿಯಮ ಇತ್ಯಾದಿಗಳನ್ನು ಮಾಡುತ್ತಾ ಇರುತ್ತಾರೆ.

ಆದರೆ ಅದರ ಜೊತೆಗೆ ಕೆಲವು ವಾಸ್ತು ಟಿಪ್ಸ್ ಗಳನ್ನು ಪಾಲು ಆಗುತ್ತಾರೆ. ಅದರಲ್ಲೂ ಕೆಲವು ವಸ್ತುಗಳನ್ನು ಮನೆಯಲ್ಲಿ ತಂದು ಅಲಂಕರಿಸಿಕೊಂಡರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರಸರಿಸುವುದು ಅಲ್ಲದೆ ಸಿರಿ ಸಂಪತ್ತು ಸಂತೋಷ ಯಶಸ್ಸು ಉಂಟಾಗಿ ಜೀವನ ಸುಂದರವಾಗಿ ಸುಖಮವಾಗಿ ಸಾಗುತ್ತದೆ ಎಂದು ಹೇಳುತ್ತಿದ್ದಾರೆ.

ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ನೋಡೋಣ ಮೊದಲನೆಯದಾಗಿ ಕುದುರೆ ಓಡುವ ಕುದುರೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಉತ್ತಮವಾದದ್ದು ಅಂತ ಹೇಳಲಾಗುತ್ತದೆ. ಅದರಲ್ಲೂ ಜೋಡು ಕುದುರೆಗಳನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಉತ್ತಮವಾದ ಫಲಿತಾಂಶಗಳನ್ನು ಹೊಂದುತ್ತೀರಿ ಎಂದು ಹೇಳುತ್ತಿದ್ದಾರೆ ವಾಸ್ತು ಕರರು.

ಇನ್ನು ಮುಂದೆ ಸಕಾರಾತ್ಮಕ ಶಕ್ತಿಗೆ ಉಪಯೋಗ ಅದಕ್ಕಾಗಿ ಓಡುವ ಕುದುರೆ ಸಕರಾತ್ಮಕ ಶಕ್ತಿಯನ್ನು ಮನೆಯಲ್ಲಿ ಪ್ರಸ್ತರಿಸಿ ಸಿರಿ ಸಂಪತ್ತು ಸಂತೋಷ ಎಸ್ಎಸ್ ಅನ್ನು ಹೊಂದುವಲ್ಲಿ ಸಹಕರಿಸುತ್ತದೆ ಮುಖ್ಯವಾಗಿ ನಿಂತ ಕುದುರೆಯನ್ನು ಮನೆಯಲ್ಲಿಟ್ಟುಕೊಳ್ಳಬಾರದು ಅದು ಸ್ಥಗಿತಕೆ ಸಂಕೇತವಾಗಿರುವುದರಿಂದ ಓಡುವ

ಕುದುರೆಗಳನ್ನು ಮನೆಯಲ್ಲಿ ತಂದುಕೊಳ್ಳುವುದರಿಂದ ನೀವು ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುವುದು ಅಲ್ಲದೆ ಬಹು ಸುಲಭ ವಾಗಿ ಹೊಂದಬಹುದು. ಅಲ್ಲದೆ ಬೆಡ್ರೂಮ್ ಗಳಲ್ಲಿ ಬಹಳಷ್ಟು ಜನರಿಗೆ ಶೋಕೇಸ್ ಅಲಂಕಾರಿಕ ವಸ್ತುಗಳನ್ನು ಅವುಗಳಲ್ಲಿ ಬಾಲ್ಯ ಶಿಷ್ಯನಿಗೆ ಶೋಕೇಸ್ ಗಳನ್ನು ಅಲಂಕಾರಿಕ ವಸ್ತುಗಳನ್ನು ಅಲಂಕರಿಸಿಕೊಳ್ಳುವುದು ಅಭ್ಯಾಸವಾಗಿರುತ್ತದೆ. ಅದರ ಬದಲಿಗೆ ಜೋಡು ಓಡುವ ಕುದುರೆಗಳನ್ನು ಬೆಡ್ರೂಮ್ನಲ್ಲಿ ಇಟ್ಟುಕೊಂಡರೆ ಪತಿ-ಪತ್ನಿಯ ಸಮಸ್ಯೆಯಲ್ಲಿ ಬಿರುಕು ಬಾರದೇ ಅನ್ನೋನ್ಯ ದಾಂಪತ್ಯ ಆಗುತ್ತದೆ ಸಂಬಂಧ ಗಟ್ಟಿಯಾಗುತ್ತದೆ

Leave a Reply

Your email address will not be published. Required fields are marked *