ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ನಿಗೂಢ ಕಥೆಗಳು ಸಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಮತ್ತು ಅವರು ಯಾವೆಲ್ಲ ಅದೃಷ್ಟಗಳನ್ನು ಪಡೆದುಕೊಳ್ಳುತ್ತಾರೆ. ಮತ್ತು ಅವರ ಜೀವನದಲ್ಲಿ ನಡೆಯುವಂತಹ ಘಟನೆಗಳು ಹೇಗಿರುತ್ತದೆ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಮೊದಲನೇದಾಗಿ ನಿಮ್ಮ ಲಕ್ಕಿಯ ನಂಬರ್ ವಿಷಯಕ್ಕೆ ಬಂದರೆ ಏಳು ಒಂಬತ್ತು ಆರು ಹಾಗೇನೆ ಲಕ್ಕಿ ಕಲರ್ ವಿಷಯಕ್ಕೆ ಬಂದರೆ ಬ್ಲಾಕ್ ಗ್ರೀನ್ ಮತ್ತು ಗೋಲ್ಡನ್ ಹಾಗೆ ಲಕ್ಕಿ ದಿನದ ಬಗ್ಗೆ ಬಂದರೆ ಅದು ಭಾನುವಾರ ಬುಧವಾರ ಹಾಗೂ ಗುರುವಾರ.
ವೀಕ್ಷಕರೆ ಮೊದಲನೆಯದಾಗಿ ನಿಮ್ಮ ಸ್ವಭಾವದ ವಿಷಯಕ್ಕೆ ಬಂದರೆ ನೀವು ಯಾವುದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದರೆ ನಿಮ್ಮ ಸ್ವಭಾವ ಹೇಗಿರುತ್ತದೆ. ಅಂದರೆ ನಿಮಗೆ ಕೋಪ ಅನ್ನುವುದು ಜಾಸ್ತಿ ಇರುತ್ತದೆ.ನೀವು ದಾನ ಧರ್ಮದಲ್ಲಿ ಹೆಚ್ಚು ನಂಬಿಕೆಯನ್ನು ಹೊಂದಿರುತ್ತೀರಾ
ವೀಕ್ಷಕರೇ ನೀವು ನಿಮ್ಮ ದುಃಖಗಳನ್ನು ಇನ್ನೊಬ್ಬರ ಹತ್ತಿರ ಹಂಚಿಕೊಳ್ಳುವುದಿಲ್ಲ ಹಾಗಾಗಿ ನೀವು ಅಕ್ಕಪಕ್ಕದವರು ಏನು ಅಂದುಕೊಂಡಿರುತ್ತಾರೆ ಇವರು ಯಾವಾಗಲೂ ಖುಷಿಯಾಗಿ ಇರುತ್ತಾರೆ ಅಂತ ಅಂದುಕೊಂಡಿರುತ್ತಾರೆ. ವೀಕ್ಷಕರ ನಿಮಗೆ ನಿಮ್ಮ ಮೇಲೆ ಪ್ರೀತಿ ಜಾಸ್ತಿ ಇರುತ್ತದೆ ಹಾಗಾಗಿ ನಿಮಗೆ ಏನಾದರೂ ಇನ್ನೊಬ್ಬ ವ್ಯಕ್ತಿ ಅವಮಾನ ಮಾಡಿದರೆ ನೀವು ಅದನ್ನು ಸಹಿಸಿಕೊಳ್ಳುವುದಿಲ್ಲ.
ವೀಕ್ಷಕರೆ ಹೊಸದನ್ನು ಕಲಿತುಕೊಳ್ಳುವುದಕ್ಕೆ ಅಥವಾ ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಆಸಕ್ತಿ ಇರುತ್ತದೆ. ಹಾಗಾಗಿ ನಮ್ಮನ್ನು ನಾವು ಹೇಗೆ ಸಕ್ಸಸ್ ಫುಲ್ಲಾಗಿ ಮಾಡಿಕೊಳ್ಳಬಹುದು ಎನ್ನುವುದನ್ನು ಇನ್ನೊಬ್ಬರು ನಿಮ್ಮನ್ನು ನೋಡಿ ಕಳೆತುಕೊಳ್ಳಬೇಕು. ವೀಕ್ಷಕರೆ ನೀವು ಕೆಲವೊಂದು ಸಾರಿ ನಿಮ್ಮ ಸ್ನೇಹಿತರ ಹತ್ತಿರ ನೀವು ಸ್ವಾರ್ಥಿ ಎಂದು
ಅನಿಸಿಕೊಳ್ಳುತ್ತೀರ ಯಾಕೆಂದರೆ ಅವರಿಗೆ ನೀವು ಏನು ಹೇಳುವುದಿಲ್ಲ ನಿಮ್ಮ ಒಳಗಡೆ ನೀವು ಏನು ಸಾಧನೆ ಮಾಡುತ್ತಿದ್ದೀರಾ ಇನ್ನೊಬ್ಬರಿಗೆ ಹೇಳುವುದಿಲ್ಲ. ನಿಮ್ಮ ಸ್ನೇಹಿತರ ಹತ್ತಿರ ನೀವು ತಡವಾಗಿ ಏನು ಹೇಳುತ್ತೀರಾ ಆಗ ನೀವು ಸ್ವಾರ್ಥಿ ಎಂದು ಎನಿಸಿಕೊಳ್ಳಬಹುದು.