ಹೀಗೆ ಮಾಡಿದರೆ ಮೂಗು ಸೋರೋದಿಲ್ಲ ಸೀನು ಬರೋದೇ ಇಲ್ಲ.
ಹೀಗೆ ಮಾಡಿದರೆ ಮೂಗು ಸೋರೋದಿಲ್ಲ ಸೀನು ಬರೋದೇ ಇಲ್ಲ ಸ್ನೇಹಿತರೆ ಈ ಬೇಸಿಗೆ ಮತ್ತು ಮಳೆಗಾಲದ ಸಮಯ ಇದೆಯಲ್ಲ ಇದು ಚಿತ್ರ ವಿಚಿತ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಮಸ್ಯೆಗಳಾಗಿವೆ. ಅದರಲ್ಲೂ ಡಸ್ಟ್ ಅಲರ್ಜಿ ನೆಗಡಿ ಮೂಗು ಸುರುವ ನೆಗಡಿ ಶುರುವಾಗುವುದು ಇದೇ ಕಾಲದಲ್ಲಿ. ಕೆಲವೊಬ್ಬರಿಗೆ ಸ್ವಲ್ಪ ಧೂಳು ಇದ್ದರೂ ಸಾಕು ಡಸ್ಟರ್ ಅಲರ್ಜಿ ಶುರುವಾಗುತ್ತದೆ. ಒಂದೇ ಸಮಕ್ಕೆ ಸೀನುವುದನ್ನು ಶುರು ಮಾಡುತ್ತಾರೆ. ಒಂದೆರಡು ಸಾರಿ ಆದರೆ ಸರಿ ಒಂದೇ ಸಮಕ್ಕೆ ಸೇರಿಸಿದರೆ ಇನ್ನು ಕೆಲವರಿಗೆ ಮೂಗು ಒಂದೇ […]
Continue Reading