ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭವೇ.

ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭವೇ ಎಲ್ಲರ ಮನೆಗಳಲ್ಲಿ ಎಲ್ಲರ ಬಗೆಯ ಅಲಂಕಾರಿಕ ವಸ್ತುಗಳು ಇದ್ದೇ ಇರುತ್ತವೆ. ಅದು ಅವರ ಸ್ಥಿತಿಗತಿಗಳಿಗೆ ಇರುತ್ತದೆ. ಒಮ್ಮೊಮ್ಮೆ ನೋಡುವ ತುಂಬಾ ಅಂದವಾಗಿರುವ ಅಲಂಕಾರಿಕ ವಸ್ತುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವುದಲ್ಲದೆ , ವಾಸ್ತು ಕೂಡ ಕುಡಿ ಬರುತ್ತದೆ ಅಂತ ಕೆಲವು ಜನ ಕೆಲವೊಂದಿಷ್ಟು ವಸ್ತುಗಳನ್ನು ಮನೆಗೆ ತಂದು ಮನೆಯ ಶೋಕೇಸ್ ನಲ್ಲಿ ಅಲಂಕರಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಸಿರಿ ಸಂಪತ್ತು ಸಿರಿ ಸಂತೋಷ ಶ್ರೇಯಸ್ಸು ನಮ್ಮದು ಆಗಬೇಕು ಅಂತ ಪ್ರತಿಯೊಬ್ಬರಿಗೂ […]

Continue Reading

ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ.

ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ ಭಾರತದಲ್ಲಿ ಹಲವಾರು ರೀತಿಯ ಪದ್ಧತಿಗಳು ಇವೆ ಅಂತ ಪದ್ದತಿಗಳಲ್ಲಿ ದೇವಸ್ಥಾನಕ್ಕೆ ಹೋಗುವುದು ಪೂಜಿ ಸಲ್ಲಿಸುವುದು ಕೂಡ ಒಂದು. ಭಾರತದಲ್ಲಿ ಇರುವ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಆದರೆ ನಾವು ಮೊದಲನೇದಾಗಿ ರಾಜಸ್ಥಾನದ ಬ್ರಹ್ಮದೇವನ ದೇವಾಲಯ ಬ್ರಾಹ್ಮನಿಗೆ ಸಂಬಂಧಿಸಿದ ದೇವಸ್ಥಾನವಿರುವುದು ತುಂಬಾ ಅಪರೂಪ. ಇಂತಹ ಅಪರೂಪದ ದೇವಸ್ಥಾನಗಳಲ್ಲಿ ರಾಜಸ್ಥಾನದ ಪುಷ್ಕರ ಗಣ್ಯದ ಬಳಿ ಇರುವ ಬ್ರಹ್ಮನ ದೇವಸ್ಥಾನ ಕೂಡ ಒಂದು ಈ ದೇವಸ್ಥಾನಕ್ಕೆ ಪುರುಷರು ಆಗಮಿಸುತ್ತಾರೆ ಆದರೆ ಮದುವೆಯಾದ ಪುರುಷರಿಗೆ ಮಾತ್ರ ಈ […]

Continue Reading

ನಿಮ್ಮ ಮನೆಯಲ್ಲಿ ದೈವಶಕ್ತಿ ಇದೆ ಅಂತ ಈ ಎರಡು ಸಂಕೇತಗಳಿಂದ ತಿಳಿಯಿರಿ. 

ಎಲ್ಲರಿಗೂ ನಮಸ್ಕಾರ ಈ ಎರಡು ವಿಷಯಗಳು ನಿಮ್ಮ ಮನೇಲಿ ನಡೆಯುತ್ತಿದೆ ಎಂದರೆ ನಿಮ್ಮ ಮನೆಯಲ್ಲಿ ಒಂದು ದೈವಶಕ್ತಿಯ ಒಂದು ಸಹಕಾರ ನಿಮಗೆ ಇದೆ ಅಂತ ತಿಳಿದುಕೊಳ್ಳಬಹುದು ಅಂದರೆ ನಾವು ದೈವ ಶಕ್ತಿಯ ಒಂದು ಸ್ವರೂಪವನ್ನು ನಿಜವಾಗಿಯೂ ನೋಡುತ್ತಿದ್ದೇವೆ ಅಂತ ಅರ್ಥ ಹಾಗಿದ್ದರೆ ಯಾವ ಆ ಎರಡು ವಿಷಯಗಳು ನಮ್ಮ ಮನೆಯಲ್ಲಿ ನಡೆಯುವುದಾದರೆ ದೈವಶಕ್ತಿ ನಮ್ಮ ಸಹಕಾರಿಯಾಗಿರುತ್ತದೆ ನಮ್ಮ ಮನೆಯಲ್ಲಿ ಇರುತ್ತದೆ ಅದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ಓದಿ. ಈ ಮಾನವ […]

Continue Reading

ಭೃಗು ಮಹರ್ಷಿಗಳಿಂದ ಸ್ಥಾಪಿತವಾಗಿದೆ ಈ ಕ್ಷೇತ್ರದಲ್ಲಿನ ಏಕದಂತನ ಮೂರ್ತಿ!!!

ನಮಸ್ತೆ ನಮ್ಮ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡುವ ಮೊದಲು ಆದಿಪೂಜೀತ ಗಣೇಶನನ್ನು ಪೂಜೆ ಮಾಡುತ್ತೇವೆ. ಏಕದಂತ ವಕ್ರತುಂಡ ಮಹಾಕಾಯ ಪಾರ್ವತಿ ಸುತ ಹೇರಂಭ ಮೂಷಿಕ ವಾಹನ ಮೋದಕ ಪ್ರಿಯ ಲಂಬೋದರ ಗಜಾನನ ಎಂಬೆಲ್ಲ ಹೆಸರಿನಿಂದ ಕರೆಯುವ ಗಣೇಶನನ್ನು ಗಣೇಶ ಚತುರ್ಥಿ ಹಬ್ಬದಂದು ಮನೆಯಲ್ಲಿ ಕೂರಿಸಿ ಅದ್ಧೂರಿಯಾಗಿ ಪೂಜೆ ಪುನಸ್ಕಾರ ಮಾಡುವ ಸಂಪ್ರದಾಯವನ್ನು ನೀವು ನೋಡಿರುತ್ತೀರಿ. ಆದ್ರೆ ಈ ದೇಗುಲದಲ್ಲಿ ಮಾತ್ರ ದೀಪಾವಳಿ ಹಬ್ಬದ ಸಮಯದಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತೆ. […]

Continue Reading

ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕು ಗುರು ರಾಘವೇಂದ್ರರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಪರಿಹರಿಸುತ್ತಾರೆ!!!! ಇದು ಖಂಡಿತವಾಗಿಯೂ ಸತ್ಯ.

ನಮಸ್ತೆ ನಮ್ಮ ಪ್ರಿಯ ಆತ್ಮೀಯ ಓದುಗರೇ, ಇಂದಿನ ಲೇಖನದಲ್ಲಿ ಈ ಒಂದು ಗುರು ರಾಯರ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಘವೇಂದ್ರರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆ ಹರಿಸುತ್ತಾರೆ. ಇದು ಖಂಡಿತವಾಗಿಯೂ ಸತ್ಯ. ಜಗತ್ತಿನ ಸರ್ವಶ್ರೇಷ್ಠ ಗುರುಗಳಾದ ಶ್ರೀ ಗುರು ರಾಘವೇಂದ್ರ ಸಾರ್ವಭೌಮರು ಮಂತ್ರಾಲಯದಲ್ಲಿ ನೆಲೆಸಿ ಈಗಾಗಲೇ ನೂರಾರು ವರ್ಷಗಳು ಕಳೆದರೂ ಅವರ ಪವಾಡಗಳು ಮಾತ್ರ ಇಂದಿಗೂ ಸಹ ಕಡಿಮೆ ಆಗಿಲ್ಲ. ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿದ ಎಷ್ಟೋ ಜನರು ಇಂದು ಜೀವನದ […]

Continue Reading

ಈ ಕ್ಷೇತ್ರಕ್ಕೆ ಬಂದು ಕಂಚುಳ್ಳಿ ಸೇವೆ ಮಾಡಿಸಿದರೆ ಯಾವೆಲ್ಲ ಫಲಗಳು ಸಿಗುತ್ತವೆ ಗೊತ್ತಾ??? ಯಾವ ಕ್ಷೇತ್ರವದು?

ನಮಸ್ತೆ ನಮ್ಮ ಪ್ರಿಯ ಆತ್ಮೀಯ ಓದುಗರೇ, ಸಾಮಾನ್ಯವಾಗಿ ನಾವು ಎಲ್ಲಾ ದೇಗುಲದಲ್ಲಿ ದೇವರನ್ನು ನೇರವಾಗಿ ನೋಡಿ ದರ್ಶನ ಮಾಡುತ್ತೇವೆ ಆದ್ರೆ ಈ ದೇವಸ್ಥಾನಕ್ಕೆ ಹೋದ್ರೆ ದೇವರ ಮೂಲ ರೂಪವನ್ನು ನೋಡಬೇಕು ಅಂದ್ರೆ ಕನ್ನಡಿಯ ಮೊರೆ ಹೋಗಬೇಕು ಬನ್ನಿ ಹಾಗಾದ್ರೆ ದರ್ಪಣದ ಮೂಲಕ ದೇವರನ್ನು ದರ್ಶನ ಮಾಡಬಹುದಾದ ದೇವಾಲಯ ಎಲ್ಲಿದೆ ಆ ಕ್ಷೇತ್ರದ ಮಹಿಮೆ ಏನು ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಪರಶುರಾಮ ಸೃಷ್ಟಿಯ ಸಪ್ತ ಮೋಕ್ಷ ಕ್ಷೇತ್ರಗಳಲ್ಲಿ ಕ್ರೋಡ ಶಂಕರನಾರಾಯಣ ದೇವಾಲಯವು ಒಂದು. ಈ ಆಲಯವು ಸಾವಿರಾರು […]

Continue Reading

ದೇವಿಯ ಯೋನಿಗೆ ಪೂಜೆ ಮಾಡುವ ವಿಚಿತ್ರ ದೇಗುಲವಿದು!!! ಯಾವ ದೇಗುಲ? ಎಲ್ಲಿದೆ?

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಹೇಗಿದ್ದೀರಾ ಎಲ್ಲರೂ ಅರಾಮಾಗಿದ್ದೀರ ಎಂದು ಭಾವಿಸುತ್ತಾ ಇಂದಿನ ಲೇಖನವನ್ನು ಶುರು ಮಾಡೋಣ. ಇಲ್ಲಿಯವರೆಗೂ ನಾವು ಅನೇಕ ದೇವಸ್ಥಾನಗಳಲ್ಲಿ ದೇವರ ಕಲ್ಲಿನ ಮೂರ್ತಿ, ಬಂಗಾರದ ಮೂರ್ತಿ, ಬೆಳ್ಳಿಯ ಮೂರ್ತಿ, ಆಭರಣಗಳು, ವಸ್ತ್ರಗಳು, ದೇವರ ಅವಶೇಶಗಳನ್ನು ಪೂಜಿಸುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ದೇಗುಲದಲ್ಲಿ ದೇವಿಯ ಯೋನಿಯನ್ನು ಪೂಜೆ ಮಾಡುತ್ತಾರಂತೆ. ಬನ್ನಿ ಆ ದೇಗುಲ ಯಾವುದು ಅಲ್ಲಿನ ವೈಶಿಷ್ಟ್ಯಗಳು ಹಾಗೆ ಆ ದೇಗುಲ ಎಲ್ಲಿದೆ ಎಂದು ನೋಡೋಣ. ಭಾರತದಲ್ಲಿ ಅತ್ಯಂತ ವಿಶಿಷ್ಟ ದೇವಾಲಯಗಳಲ್ಲಿ ಈ ದೇವಾಲಯವು […]

Continue Reading

ಇಲ್ಲಿ ನೆಲೆಸಿದ್ದಾನೆ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಉದ್ಭವ ಮೂರ್ತಿ ಬಸವಣ್ಣ!!!

ನಮಸ್ತೆ ಪ್ರಿಯ ಓದುಗರೇ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮೇಶ್ವರನಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ಅಷ್ಟೇ ಪ್ರಾಮುಖ್ಯತೆಯನ್ನು ಪರಶಿವನ ವಾಹನವಾದ ನಂದಿಗೂ ಕೂಡ ನಮ್ಮ ಹಿಂದೂ ಧರ್ಮದಲ್ಲಿ ನೀಡಲಾಗಿದೆ. ಸಾಮಾನ್ಯವಾಗಿ ಶಿವನ ಆಲಯಗಳಲ್ಲಿ ನಂದಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತೆ ಆದ್ರೆ ನಾವು ಇಂದಿನ ಲೇಖನದಲ್ಲಿ ಮಾಹಿತಿಯನ್ನು ಹೊತ್ತು ತಂದಿರುವ ದೇವಸ್ಥಾನದಲ್ಲಿ ಜಗದೀಶ್ವರನ ದೇಗುಲದಲ್ಲಿ ನಂದಿಯನ್ನು ಆರಾಧ್ಯ ದೈವವಾಗಿ ಪೂಜಿಸಲಾಗುತ್ತಿದೆ. ಬನ್ನಿ ಹಾಗಾದರೆ ಬನ್ನಿ ಆ ದೇವಸ್ಥಾನ ಯಾವುದೂ ಅಲ್ಲಿನ ವಿಶೇಷತೆಗಳು ಏನು ಎನ್ನುವುದನ್ನು ತಿಳಿದುಕೊಂಡು ಬರೋಣ. ಅತ್ಯಂತ ಸುಂದರ ಹಾಗೂ […]

Continue Reading

ಇಡೀ ಜಗತ್ತಿನಲ್ಲಿ ಕುಂಭಮೇಳದಷ್ಟು ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆಯಲ್ಲ!!!

ನಮಸ್ತೆ ಪ್ರಿಯ ಓದುಗರೇ, ಸನಾತನ ಧರ್ಮದ ಅತ್ಯಂತ ಪ್ರಸಿದ್ಧ ಮಹಾಪರ್ವ ಮತ್ತು ಧಾರ್ಮಿಕ ಮೇಳ ಅಂದ್ರೆ ಅದು ಕುಂಭಮೇಳ. ಕುಂಭಮೇಳದಲ್ಲಿ ಪವಿತ್ರ ಸ್ನಾನವೇ ಮುಖ್ಯ. ಈ ಕುಂಭಮೇಳಕ್ಕೆ ಒಂದು ಪೌರಾಣಿಕ ಹಿನ್ನೆಲೆ ಇದೆ. ಅದೇನು ಅಂದ್ರೆ ದೇವತೆಗಳು ಅಸುರರು ಓಟಾಗಿ ಸಮುದ್ರ ಮಂಥನ ಮಾಡಿದರು. ಈ ಸಮುದ್ರ ಮಂಥನ ಸಮಯದಲ್ಲಿ ರತ್ನಗಳು, ಅಪ್ಸರೆಗಳು, ಪ್ರಾಣಿಗಳು,ವಿಷ ಮತ್ತು ಅಮೃತ ಸೇರಿದಂತೆ ಇತ್ಯಾದಿ ವಸ್ತುಗಳು ಹೊರ ಬಂದವು.ಅಮೃತದ ವಿಷಯಕ್ಕೆ ದೇವತೆಗಳು ಮತ್ತು ರಾಕ್ಷಸರ ನಡುವೆ ಸಂಘರ್ಷ ನಡೆಯುತ್ತೆ. ಈ ಹೋರಾಟದಲ್ಲಿ […]

Continue Reading

ವಿಘ್ನ ನಿವಾರಕನಿಗೆ 21 ನಮಸ್ಕಾರಗಳು ಅತ್ಯಂತ ಶ್ರೇಷ್ಠ ಯಾಕೆ???

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಹೇಗಿದ್ದೀರಾ? ಇಂದಿನ ಲೇಖನದಲ್ಲಿ ಮತ್ತೊಂದು ಸನಾತನ ಪರಂಪರೆಯ ಆಚರಣೆ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಸಂಕಷ್ಟಿ ಹಾಗೂ ಗಣೇಶ ಹಬ್ಬಗಳಲ್ಲಿ ನಮ್ಮ ಹಿರಿಯರು ಗಣೇಶನಿಗೆ ಕೈ ಮುಗಿದು 21 ನಂಸ್ಕಾರ ಹಾಕಿ ಎಂದು ಹೇಳಿ ಕೊಡುತ್ತಾರೆ. ನಾವು ಏನು ಅಂತ ಕೇಳದೆ ಸುಮ್ನೆ 21 ನಮಸ್ಕಾರ ಅಂದ್ರೆ ಉಟ್ ಬೈಟ್ ಮಾಡಿ ಕೈ ಮುಗಿದು ಪ್ರಸಾದ ಸೇವಿಸಿ ಹೋಗ್ತೀವಿ. ಆದ್ರೆ ವಿಘ್ನ ವಿನಾಶಕನಿಗೆ ಯಾಕೆ 21ನಮಸ್ಕಾರ ಮಾಡಬೇಕು ಎಂದು ನಾವು ಕೇಳಿಯೇ ಇರುವುದಿಲ್ಲ. […]

Continue Reading