ನಿಮ್ಮ ಶುಗರ್ ಲೆವೆಲ್ ಎಷ್ಟೇ ಇರಲಿ ಪ್ರತಿನಿತ್ಯ ಈ ಒಂದು ಎಲೆಯನ್ನು ಸೇವಿಸಿ ಶುಗರ್ ಲೆವೆಲ್ ಕಂಪ್ಲೀಟ್ ಆಗಿ ಕಡಿಮೆ ಆಗುತ್ತದೆ

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕೂಡ ಮಧುಮೇಹ ಎಂಬುದು ಸಾಮಾನ್ಯವಾದ ಕಾಯಿಲೆಯಾಗಿದೆ ಮೊದಲಲ್ಲ ಹಿರಿಯರಲ್ಲಿ ಅಥವಾ ವಯೋವೃದ್ಧರಲ್ಲಿ ಮಾತ್ರ ಒಂದು ಸಮಸ್ಯೆ ಕಂಡು ಬರುತ್ತಿತ್ತು ಆದರೆ ಈಗಿನ ಕಾಲದಲ್ಲಿ ಹುಟ್ಟಿದಂತಹ ಮಗುವಿನಿಂದ ಹಿಡಿದು

ಸಾಯುವಂತಹ ವ್ಯಕ್ತಿಗಳಿಗೂ ಕೂಡ ಮಧುಮೇಹ ಎಂಬುದು ಎಲ್ಲರನ್ನೂ ಕೂಡ ಕಾಣಿಸಿಕೊಳ್ಳುತ್ತಿದೆ ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಬೇಕು ಅಂದರೆ ಮಾತ್ರೆಗಳನ್ನು ಪ್ರತಿನಿತ್ಯ ಸೇವಿಸಬೇಕಾಗುತ್ತದೆ. ಹಾಗಾಗಿ ಇವುಗಳನ್ನು ಬಿಟ್ಟು ನೈಸರ್ಗಿಕವಾಗಿ ನಮ್ಮ ಸುತ್ತಮುತ್ತಲೂ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ನಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಎಂದು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ

ಒಂದು ಮನೆಮದ್ದನ್ನು ತಯಾರಿಸಲು ನಿಮಗೆ ಕೇವಲ ಒಂದೇ ಒಂದು ಸೀಬೆ ಎಲೆ ಇದ್ದಾರೆ ಸಾಕು. ನಿಮ್ಮ ಮನೆಯಲ್ಲಿ ಅಥವಾ ಅಕ್ಕಪಕ್ಕದ ಜಾಗದಲ್ಲಿ ಸೀಬೆ ಮರ ಏನಾದರೂ ಇತ್ತು ಅಂದರೆ ಪ್ರತಿನಿತ್ಯವೂ ಕೂಡ.

ಒಂದು ಸೀವೆ ಎಲೆಯ ಚಿಗುರನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದುಕೊಂಡು ನಿಮ್ಮ ಬಾಯಿಯಲ್ಲಿ ಹಾಕಿ ಚೆನ್ನಾಗಿ ಜಗಿದು ಅದರ ರಸವನ್ನು ಸೇವಿಸಬೇಕು. ನಂತರ ಅದರ ಸಿಪ್ಪೆಯನ್ನು ಉಗುಳಬೇಕು ಹೀಗೆ ಮಾಡುವುದರಿಂದ ಶುಗರ್ ಲೆವೆಲ್ ಕಡಿಮೆಯಾಗುತ್ತದೆ. ಮತ್ತೊಂದು ವಿಧಾನ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಈ ನೀರನ್ನು ಕುದಿಯಲು ಇಡಬೇಕು ತದನಂತರ ಒಂದು ಸೀಬೆ ಎಲೆಯನ್ನು ತಂದು ಅದನ್ನು

ನೀರಿನಲ್ಲಿ ಶುದ್ಧವಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಕುದಿಯುತ್ತಿರುವ ನೀರಿಗೆ ಹಾಕಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಒಂದು ಗ್ಲಾಸ್ ಇರುವಂತಹ ನೀರು ಅರ್ಧ ಗ್ಲಾಸ್ ನೀರು ಆಗಬೇಕು ಅಲ್ಲಿಯ ತನಕ ಇದನ್ನು ಕುದಿಸಿಕೊಳ್ಳಿ. ತದನಂತರ ಇದನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡುವುದರಿಂದಲೂ ಕೂಡ ನಿಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *