ದಪ್ಪ ಇರುವ ಹೆಣ್ಣುಮಕ್ಕಳನ್ನ ಗಂಡಸು ಮದುವೆ ಆಗುವುದರಿಂದ ಗಂಡಸಿಗೆ ಈ ರೀತಿಯಾದಂತಹ ಸುಖಗಳು ಸಿಗುತ್ತವೆಯಂತೆ ..!

ಇತರೆ

ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ ಅದರಲ್ಲೂ ಇರುವಂತ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು ಎಂದರೆ ಹುಡುಗರು-ಹುಡುಗಿ ದಪ್ಪ ಇದ್ದಾಳೆ ಹೇಳಿದ್ದಾಳೆ ಎನ್ನುವಂತಹ ಕುಂಟು ನೆಪವನ್ನು ಹೇಳಿ ಮದುವೆ ಆಗುವುದಿಲ್ಲ ಆದರೆ ಇವತ್ತು ನಾವು ಒಂದು ವಿಶೇಷವಾದ ಮಾಹಿತಿಯನ್ನ ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ದಪ್ಪ ಇರುವಂತಹ ಮಹಿಳೆಯಿಂದ ಗಂಡಸರಿಗೆ ಇದೆಯಂತೆ ಹಲವಾರು ಲಾಭಗಳು. ದೇಶದಲ್ಲಿ ಇವಾಗಲು ಕೂಡ ಮನೆಯಲ್ಲಿ ಹೆಣ್ಣು ಮಗು ಹುಟ್ಟಿತು ಅಂದ್ರೆ ಅದಕ್ಕೆ ಹಲವಾರು ರೀತಿಯಾದಂತಹ ಕಷ್ಟಗಳು ಬರುತ್ತವೆ.

ಜೀವನ ಪರಿಯಂತ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಹೆಣ್ಣುಮಕ್ಕಳು ಏಕೆಂದರೆ ಕೆಲವು ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಬೇರೆ ರೀತಿಯಾಗಿ ನೋಡುತ್ತಾ, ಸ್ನೇಹಿತರ ಇವಾಗ ಜಗತ್ತು ಬದಲಾಗಿದೆ ಹೆಣ್ಣುಮಕ್ಕಳ ಸೂಚಿಸುವಂತಹ ಜನಗಳಿಗೆ ತಕ್ಕ ಪಾಠವನ್ನು ಹೆಣ್ಣುಮಕ್ಕಳು ಕಲಿಸುತ್ತಿದ್ದಾರೆ ಯಾವ ರಂಗದಲ್ಲೂ ಕೂಡ ತಾವು ತಮಗೆ ಕಮ್ಮಿ ಇಲ್ಲ ಅಂತ ಹೇಳಿ ಎಲ್ಲಾ ರಂಗದಲ್ಲೂ ಒಂದು ಉನ್ನತ ಸ್ಥಾನಕ್ಕೆ ಹೆಣ್ಣು ಮಕ್ಕಳು ಇದ್ದಾರೆ. ನೀವು ಹಲವಾರು ಚಲನ ನೋಡಬಹುದು ಹಲವಾರು ಜಿಲ್ಲೆಗಳಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್ ರಾಧೆ ಕೂಡ ಕೆಲಸ ಮಾಡುತ್ತಿದ್ದಾರೆ ಹಲವಾರು ರಾಜ್ಯಗಳಲ್ಲಿ ಮಿನಿಸ್ಟರ್ ಸಿಎಂ ಆಗಿ ಕೂಡ ಹೆಣ್ಣುಮಕ್ಕಳು ಸಾಧನೆ ಬರೆದಿದ್ದನ್ನ ನಾವು ನೋಡಿರಬಹುದು.

ಅವಳಿಗೆ ಬರುತ್ತಾರೆಂದರೆ ಗಂಡು ಮಕ್ಕಳಿಗೂ ನಾವು ಏನು ಕಮ್ಮಿ ಇಲ್ಲ ಎನ್ನುವಂತಹ ವಿಶೇಷವಾದ ಶಕ್ತಿಯನ್ನು ಹೊಂದಿದ್ದಾರೆ ಹೆಣ್ಣುಮಕ್ಕಳು ಹಾಗೆಯೇ ನಮ್ಮ ಸಮಾಜದಲ್ಲಿ ಕೂಡ ಅವರಿಗೆ ವಿಶೇಷವಾದ ಸ್ಥಾನಮಾನವನ್ನು ಸಂವಿಧಾನದಲ್ಲಿ ಕೊಟ್ಟಿರುವುದರಿಂದ ಹೆಣ್ಣುಮಕ್ಕಳು ಗಂಡುಮಕ್ಕಳು ಎನ್ನುವಂತಹ ಬೇದ ನಮ್ಮ ಸಮಾಜದಲ್ಲಿ ಆಗುವ ವಿಧಾನ. ಇರಲಿ ಇವತ್ತು ನಾವು ನಮ್ಮ ವಿಚಾರದ ಬಗ್ಗೆ ಮಾತನಾಡೋಣ.

ಒಂದು ಸಮಯದಲ್ಲಿ ಅಮೆರಿಕದಲ್ಲಿ ಒಂದು ಸಮೀಕ್ಷೆ ನಡೆಯುತ್ತದೆ ಸಮೀಕ್ಷೆಯಲ್ಲಿ ಹಲವಾರು ಜನರನ್ನು ಸಂದರ್ಶಿಸಿದಾಗ ಹೆಚ್ಚಾಗಿ ಕಂಡುಬಂದಂತಹ ವರದಿ ಏನಪ್ಪಾ ಅಂದರೆ ಹೆಚ್ಚಾಗಿ ಗಂಡುಮಕ್ಕಳು ಸುಖವಾಗಿರುವುದು ಹಾಗೂ ಒಳ್ಳೆಯ ಸಂಸಾರವನ್ನ ನಡೆಸುತ್ತಿರುವುದು ದಪ್ಪ ಇರುವಂತಹ ಹೆಣ್ಣುಮಕ್ಕಳನ್ನು ಮದುವೆಯಾಗಿರುವ ಕಾರಣದಿಂದಲೇ. ಸಮೀಕ್ಷೆಯ ಮುಖಾಂತರ ದಪ್ಪ ಇರುವಂತಹ ಹೆಣ್ಣುಮಕ್ಕಳನ್ನ ಮದುವೆಯಾಗುವುದರಿಂದ ಗಂಡುಮಕ್ಕಳು ಸುಖವಾಗಿರುತ್ತಾರೆ ಎನ್ನುವಂತಹ ವರದಿ ಸಮೀಕ್ಷೆಯಿಂದ ಹೊರಗಡೆ ಬಂದಿದೆ.

ಹೌದು ಮದುವೆ ನಿಶ್ಚಿತಾರ್ಥದ ಸಮಯದಲ್ಲಿ ಹಲವಾರು ಜನರು ಹೆಣ್ಣು ಮಕ್ಕಳು ದಪ್ಪ ಇದ್ದಾರೆ ಅಂತ ಹೇಳಿ ಅವರನ್ನು ಜರಿಯುತ್ತಾರೆ ಹಾಗೆ ಅವರನ್ನು ಮದುವೆಯಾಗಲು ಹಿಂದೆ-ಮುಂದೆ ನೋಡುತ್ತಾರೆ ಈ ಸಮೀಕ್ಷೆಯನ್ನು ಇವರು ನೋಡಿದಾಗ ದಪ್ಪ ಇದ್ದಾಳೆ ಎನ್ನುವಂತಹ ಮಾತನ್ನ ಯಾವುದೇ ಕಾರಣಕ್ಕೂ ಓದನ್ನ ಹಾಕಬಾರದು. ಪ್ರಕಾರ ದಪ್ಪ ಇರುವಂತ ಹೆಣ್ಣುಮಕ್ಕಳ ಮದುವೆಯಾದರೆ ಗಂಡಸಿಗೆ ಒಳ್ಳೆ ಹೆಸರು ಹಾಗೂ ಸುಖವಾಗಿ ಇರುವಂತಹ ಪರಿಸರ ಉಂಟಾಗುತ್ತದೆ.

ಬರೆದು ದಪ್ಪ ಇರುವ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾ ದಪ್ಪ ಇರುವಂತಹ ಹೆಣ್ಣುಮಕ್ಕಳು ಹೆಚ್ಚಾಗಿ ಚಂಚಲತೆಯಿಂದ ಕೂಡಿರುವುದಿಲ್ಲ ಅವರ ಮನಸ್ಸು ಯಾವಾಗಲೂ ಎಲ್ಲರನ್ನೂ ಒಟ್ಟಾಗಿ ಇಟ್ಟುಕೊಳ್ಳಬೇಕು ಹಾಗೂ ಎಲ್ಲರಿಂದ ಬರೆಯಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ, ದಪ್ಪ ಇರುವಂತಹ ಹೆಣ್ಣುಮಕ್ಕಳು ಗಂಡ ಕಷ್ಟದಲ್ಲಿರುವಾಗ ಅವರಿಗೆ ಸಹಾಯ ಮಾಡುವಂತಹ ಒಳ್ಳೆಯ ಗುಣವನ್ನು ಹೊಂದಿರುತ್ತಾರೆ.

ನಾವು ಆರೋಗ್ಯದ ವಿಚಾರಕ್ಕೆ ಏನಾದರೂ ಬಂದಲ್ಲಿ ಹೆಣ್ಣುಮಕ್ಕಳಿಗೆ ಚಿಕ್ಕಪುಟ್ಟ ತೊಂದರೆಗಳು ಕೂಡ ಆರೋಗ್ಯದಲ್ಲಿ ತುಂಬಾ ಚೆನ್ನಾಗಿ ಇರುತ್ತಾರೆ. ಇದ್ದಾಳೆ ಎನ್ನುವಂತಹ ಒಂದು ಪರಿಕಲ್ಪನೆಯಿಂದ ನಿಮ್ಮ ಹೆಂಡತಿಯನ್ನು ನೀವೇನಾದರೂ ಬೇರೆ ದೃಷ್ಟಿಯಿಂದ ನೋಡುತ್ತಿದ್ದಾರೆ ಇವತ್ತು ಅದನ್ನು ಬಿಟ್ಟು ಬಿಡಿ ನೀವು ಇವತ್ತು ತುಂಬಾ ಚೆನ್ನಾಗಿ ಎನ್ನುವಂತಹ ವಿಚಾರಕ್ಕೆ ನಿಮ್ಮ ದಪ್ಪ ಇರುವಂತಹ ಹೆಣ್ಣುಮಕ್ಕಳೇ ಅದಕ್ಕೆಲ್ಲ ಕಾರಣ ಅಂತ ಈ ಸಮೀಕ್ಷೆಯಿಂದ ಹೊರಗಡೆ ಬಂದಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *