ಓಂ ಶ್ರೀ ಸಾಯಿ ಸ್ವರಸಿದ್ದಿ ಜೋತಿಷ್ಯ ಶಾಸ್ತ್ರಂ ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಂಬಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538826699
ನಿಮ್ಮ ಹಲವು ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ ಉದ್ಯೋಗ ಅರೋಗ್ಯ ಸಮಸ್ಯೆ ಮನೆಯಲ್ಲಿ ಜಗಳ ಮದುವೆಯಲ್ಲಿ ವಿಳಂಬ ವ್ಯಾಪಾರದಲ್ಲಿ ನಷ್ಟ ಹಾಗು ಲಾಭ ಮತ್ತು ಅತ್ತೆ ಸೊಸೆ ಹಾಗು ನಾದಿನಿ ಕಲಹ ಹಾಗು ಸಂತಾನ ಸಮಸ್ಯೆ ಸ್ತ್ರೀ ಹಾಗು ಪುರುಷ ಮತ್ತು ಹಲವು ವಶೀಕರಣ, ದಾರಿದ್ರ್ಯಟನ ಸಾಲಬಾದೆ ಕೋರ್ಟ್ ಗಂಡ ಹೆಂಡತಿ ಸಮಸ್ಯೆ ಜಮೀನು ಪ್ರೀತಿಯಲ್ಲಿ ಮೋಸ ಇನ್ನು ಮುಂತಾದ ಹಲವು ಗುಪ್ತ ಸಮಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡುತ್ತಾರೆ, ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538826699
ಮೇಷ ರಾಶಿ: ಈ ರಾಶಿಯವರಿಗೆ ಇಂದು ಶುಭದಿನ ಮತ್ತು ಹೆಚ್ಚು ಆದಾಯ ನಿರೀಕ್ಷೆ ಮಾಡುವ ದಿನವಾಗಿದೆ ಆದರೆ ಆದೊಷ್ಟು ದೇವರ ಮೇಲೆ ನಂಬಿಕೆ ಇರಲಿ ಮತ್ತು ನೀವು ಮಾಡುವ ಕೆಲಸಗಳು ಒಳ್ಳೆತನದಿಂದ ಕೂಡಿರಲಿ.
ವೃಷಭ ರಾಶಿ: ಈ ರಾಶಿಯವರಿಗೆ ಈ ದಿನ ಅಷ್ಟೊಂದು ಶುಭದಿನ ಅಲ್ಲ ಆದೊಷ್ಟು ನಿಮ್ಮ ಕಾರ್ಯಗಳನ್ನು ಇಂದು ಮಾಡುವ ಬದಲು ನಾಳೆ ಮಾಡಿ ಮತ್ತು ನಿಮ್ಮ ಇಷ್ಟ ದೇವರನ್ನು ಪೂಜೆ ಮಾಡಿ ಎಲ್ಲ ಸರಿ ಆಗುತ್ತೆ.
ಮಿಥುನ ರಾಶಿ: ಕೆಟ್ಟ ಆಲೋಚನೆ ಮಾಡುವುದನ್ನು ಬಿಡಿ ಒಳ್ಳೆಯ ಆಲೋಚನೆ ಕಡೆ ನಿಮ್ಮ ಗಮನವಿರಲಿ ನಿಮಗೆ ಮಕ್ಕಳಿಂದ ಸಹಾಯ ಸಿಗುವುದು ಮತ್ತು ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸಗಳು ಕಾಣಲಿವೆ.
ಕಟಕ ರಾಶಿ: ಈ ರಾಶಿಯವರಿಗೆ ಈದಿನ ಹಲವು ಪ್ರಗತಿಗಳ ಮದ್ಯೆ ನಾನಾ ತೊಂದರೆ ಮತ್ತು ಕಲಹ ಹಾಗು ಇಲ್ಲ ಸಲ್ಲದ ಆರೋಪಗಳು ನಿಮ್ಮ ಮೇಲೆ ಕೇಳಿಬರಲಿವೆ ಆದೊಷ್ಟು ಎಚ್ಚರಿಕೆಯಿಂದ ಇರುವುದು ಉತ್ತಮ.
ಸಿಂಹ ರಾಶಿ: ಈ ರಾಶಿಯವರಿಗೆ ಸಾಲಬಾದೆ ವಾಹನ ತೊಂದರೆ ಆರೋಗ್ಯದಲ್ಲಿ ಸಮಸ್ಯೆ ಆಗು ಅಂತಕ ಹೆಚ್ಚಾಗಿರುವುದು ಅದರಿಂದ ಆದೊಷ್ಟು ಎಚ್ಚರಿಕೆ ಮತ್ತು ಮುಂಜಾಗ್ರತೆಯಿಂದ ಇರುವುದು ಉತ್ತಮ.
ಕನ್ಯಾ ರಾಶಿ: ಈ ರಾಶಿಯವರಿಗೆ ಆದಾಯದ ಜೊತೆ ಅಧಿಕ ಖರ್ಚು ಮತ್ತು ಶತ್ರುಗಳ ಭಾದೆ ಆದರೆ ದಿನಸಿ ವ್ಯಾಪಾರದಲ್ಲಿ ಲಾಭವಾಗಲಿದೆ ಮತ್ತು ಆರೋಗ್ಯದಲ್ಲಿ ಒಂದಿಷ್ಟು ಬದಲಾವಣೆ.
ತುಲಾ ರಾಶಿ; ಈ ರಾಶಿಯವರಿಗೆ ನಂಬಿದ ಜನರಿಂದ ಮೋಸ ಆದರೂ ನೀವು ಅಂದುಕೊಂಡ ಕೆಲಸಗಳು ಇಂದು ಆಗಲಿವೆ ಮತ್ತು ಒಂದಿಷ್ಟು ಖರ್ಚು ಜೊತೆ ಗೆಳೆಯರ ಸಂಪಾದನೆ.
ವೃಶಿಕ ರಾಶಿ: ಈ ರಾಶಿಯವರಿಗೆ ಮಾನಸಿಕ ಚಿಂತೆ ಜೊತೆ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ವ್ಯಾಪಾರದಲ್ಲಿ ಯಾವುದೇ ರೀತಿಯಾದ ಲಾಭ ಸಿಗುವುದಿಲ್ಲ.
ಧನಸ್ಸು ರಾಶಿ: ಈ ರಾಶಿಯವರಿಗೆ ಈ ದಿನ ಶುಭದಿನ ಮತ್ತು ಅಧಿಕ ಲಾಭ ಆಗು ಮನಸಿಗೆ ನೆಮ್ಮದಿ ಜೊತೆ ವ್ಯಾಪಾರದಲ್ಲಿ ಆದಾಯ ಹೆಚ್ಚು ಕುಟುಂಬದಲ್ಲಿ ಸಂತೋಷ.
ಮಕರ ರಾಶಿ: ಈ ರಾಶಿಯವರಿಗೆ ಅಷ್ಟೊಂದು ಶುಭದಿನ ಅಲ್ಲ ಆದರೂ ಕೆಲವೊಂದು ಒಳ್ಳೆಯ ಕೆಲಸಗಳು ಮತ್ತು ಹಲವರ ಪ್ರೀತಿ ವಿಶ್ವಾಸ ಸಿಗುವುದು.
ಕುಂಭ ರಾಶಿ: ಈ ರಾಶಿಯವರಿಗೆ ಹೆಚ್ಚು ಆರೋಗ್ಯದಲ್ಲಿ ವ್ಯತ್ಯಾಸ ಮತ್ತು ಗೊಂದಲವಾದ ವಾತಾವರಣ ಮನಸಿಗೆ ನೆಮ್ಮದಿ ಸಿಗುವುದಿಲ್ಲ ನಿಮ್ಮ ವೈಕ್ತಿಕ ವಿಚಾರದಲ್ಲಿ ಹೆಚ್ಚು ಕಾಳಜಿವಹಿಸಿ ಮತ್ತು ಇಷ್ಟ ದೇವರನ್ನು ಪೂಜಿಸಿ.
ಮಿನ ರಾಶಿ: ಈ ರಾಶಿಯವರಿಗೆ ಇಂದು ಹೆಚ್ಚು ಆದಾಯ ಮತ್ತು ಗೆಳೆಯರ ಪ್ರೀತಿ ಹಾಗು ವ್ಯಾಪಾರದಲ್ಲಿ ಅಧಿಕ ಯೆಶಸ್ಸು ಹಾಗೆ ಮನಸಿಗೆ ನೆಮ್ಮದಿ ಜೊತೆ ಕುಟುಂಬದಲ್ಲಿ ಶುಭಸುದ್ದಿ.
ಓಂ ಶ್ರೀ ಸಾಯಿ ಸ್ವರಸಿದ್ದಿ ಜೋತಿಷ್ಯ ಶಾಸ್ತ್ರಂ ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಂಬಿ ಇದು ಸತ್ಯ ಇಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538826699
ನಿಮ್ಮ ಹಲವು ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ ಉದ್ಯೋಗ ಅರೋಗ್ಯ ಸಮಸ್ಯೆ ಮನೆಯಲ್ಲಿ ಜಗಳ ಮದುವೆಯಲ್ಲಿ ವಿಳಂಬ ವ್ಯಾಪಾರದಲ್ಲಿ ನಷ್ಟ ಹಾಗು ಲಾಭ ಮತ್ತು ಅತ್ತೆ ಸೊಸೆ ಹಾಗು ನಾದಿನಿ ಕಲಹ ಹಾಗು ಸಂತಾನ ಸಮಸ್ಯೆ ಸ್ತ್ರೀ ಹಾಗು ಪುರುಷ ಮತ್ತು ಹಲವು ವಶೀಕರಣ, ದಾರಿದ್ರ್ಯಟನ ಸಾಲಬಾದೆ ಕೋರ್ಟ್ ಗಂಡ ಹೆಂಡತಿ ಸಮಸ್ಯೆ ಜಮೀನು ಪ್ರೀತಿಯಲ್ಲಿ ಮೋಸ ಇನ್ನು ಮುಂತಾದ ಹಲವು ಗುಪ್ತ ಸಮಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡುತ್ತಾರೆ, ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538826699
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.