ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಯಾವ ರೀತಿಯಾದ ಪರಿಣಾಮಗಳು ಆಗುತ್ತವೆ ಗೊತ್ತಾ

ಆರೋಗ್ಯ

ಪ್ರತಿದಿನ ಮಾರ್ನಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೇದು. ಆದರೆ ಬಿಸಿನೀರಿನಲ್ಲಿ ಮಾಡುವು ಒಳಿತ ಅಥವಾ ತಣ್ಣೀರಿನಲ್ಲಿ ಮಾಡುವುದು ಒಳಿತ ಅನ್ನೋದು ತುಂಬಾ ಮುಖ್ಯ. ಹೌದು ಸಂಶೋದನೆಗಳು ಹೇಳುವಂತೆ ಪುರುಷರು ತಣ್ಣೀರಿನಲ್ಲಿ ಸ್ನಾನ ಮಾಡುವು ಆರೋಗ್ಯಕ್ಕೆ ಒಳಿತು ಆದ್ರೆ ಬಿಸಿನೀರಿನಲ್ಲಿ ಮಾಡುವುದು ತುಂಬಾ ಅಪಾಯಕಾರಿ ಆಗಿದೆ ಹೇಗೆ ಅನ್ನೋದು ಇಲ್ಲಿದೆ ನೋಡಿ.

ಪ್ರತಿದಿನ ಬಿಸಿನೀರಿನಲ್ಲಿ ಪುರುಷರು ಸ್ನಾನ ಮಾಡಿದ್ರೆ ಆಗುವ ಅಡ್ಡಪರಿಣಾಮಗಳು: ನೀವು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ನಪುಂಸಕತೆ ಕಂಡುಬರುತ್ತದೆ. ಪುರುಷರ ತಾಪಮಾನಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಪುರುಷರ ವೀ-ರ್ಯಾಣು ಉತ್ಪತ್ತಿಯಾಗುತ್ತದೆ. ಅದರಲ್ಲೂ ಪುರುಷರ ವೃಷಣ ದೇಹದ ಹೊರಭಾಗದಲ್ಲಿದು ಇದಕ್ಕೆ ಬಿಸಿನೀರು ಹೆಚ್ಚಾಗಿ ಬೀಳುವುದರಿಂದ ನಿಮ್ಮ ವೀರ್ಯಾಣು ಉತ್ಪತ್ತಿ ಕಡಮೆಯಾಗುತ್ತದೆ.

ವಾತಾವರಣದಲ್ಲಿ ಚಳಿ ಹೆಚ್ಚಿದ್ದಾಗ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಕಂಡುಬರುತ್ತವೆ. ಹೃದಯಾಘಾತ ಆಗುವ ಸಂಭವ ಹೆಚ್ಚಿರುತ್ತದೆ. ಚರ್ಮ ಸೀಳಬಹುದು. ಅಂದರೆ ನಿಮ್ಮ ಚರ್ಮದಲ್ಲಿ ಸೂಕ್ಷ್ಮ ರಂದ್ರಗಳಿದು ಅದರಲ್ಲಿ ಬಿಸಿನೀರು ಹೋದಾಗ ನಿಮ್ಮ ಚರ್ಮ ಒಣಗುತ್ತದೆ.ನಿಮ್ಮ ಸೌಂದರ್ಯ ಕುಗ್ಗಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಹೌದು ಮದ್ಯಪಾನ ಮತ್ತು ಇನ್ನಿತರ ಚಟಗಳಿರುವ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹಲುವು ರೀತಿಯ ಖಾಯಿಲೆಗಳು ಹೆಚ್ಚಾಗುತ್ತವೆ. ತಲೆಸುತ್ತುವುದು ಪುರುಷರು ಹೆಚ್ಚಾಗಿ ಪ್ರತಿದಿನ ಬಿಸಿನೀರಿನ ಸ್ನಾನ ಮಾಡುವುದು ಒಳ್ಳೇದಲ್ಲ ಇದರಿಂದ ತಲೆ ನೋವು ಮತ್ತು ತಲೆಸುತ್ತುವುದು ಹೆಚ್ಚಾಗುತ್ತದೆ.

ಹೀಗೆ ಹಲವು ರೀತಿಯ ತೊಂದರೆಗಳು ಪುರುಷರಿಗೆ ಬರುವ ಲಕ್ಷಣಗಳಿವೆ. ಹಾಗಾಗಿ ಆದೊಷ್ಟು ನೀವು ಬಿಸಿನೀರಿನ ಸ್ನಾನ ಬಿಟ್ಟು ತಣ್ಣೀರಿನಲ್ಲಿ ಸ್ನಾನ ಮಾಡುವು ಉತ್ತಮ ಆರೋಗ್ಯಕ್ಕೆ ಒಳ್ಳೇದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *