ಮಹಿಳೆಯೊಬ್ಬಳು ಬೇಗ ಮದುವೆಯಾಗಿ ಮಗು ಪಡೆಯಬೇಕು ಎಂಬುದರ ಬಗ್ಗೆ ಮಾತಾಡುತ್ತೇವೆ ಆದರೆ ಪುರುಷನ ತಡೆಯಾಗುವ ವಯಸ್ಸಿನ ಬಗ್ಗೆ ಹೆಚ್ಚು ಜನ ತಲೆ ಕೆಡಿಸಿಕೊಳ್ಳುವುದಿಲ್ಲ .
ಗಂಡಸಿನ ಅಪ್ಪನಾಗುವ ವಯಸ್ಸು ಇಪ್ಪತ್ತೈದು ಮತ್ತು ಐವತ್ತು ವಯಸ್ಸು ಇರಬೇಕು, ಐವತ್ತು ವಯಸ್ಸು ಮೇಲ್ಪಟ್ಟ ವ್ಯಕ್ತಿ ತಂದೆಯಾಗುವ 23%-32% ಸಾಧ್ಯತೆಗಳು ಕಡಿಮೆ ಎಂದು ಲೈಂ ಗಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಅಂದ ಹಾಗೆ ಪುರುಷನೊಬ್ಬ ತಂದೆಯಾಗುವ ಬಗ್ಗೆ ಅಷ್ಟೊಂದು ಯಾಕೆ ಮಾತಾಡುತ್ತೇವೆ ಅಂದರೆ ವೀ ರ್ಯಾಣು ಉತ್ಪತ್ತಿ ಮಾಡುವಲ್ಲಿ ಟೆಸ್ಟಸ್ಟಿರೋನ್ ಎಂಬ ಹಾರ್ಮೋನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.
ವಯಸ್ಸಾದ ಮೇಲೆ ಮಕ್ಕಳಾಗುವ ಸಾಧ್ಯತೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಡುತ್ತದೆ. ಮೂವತ್ತೈದು ದಾಟಿದ ಮೇಲೆ ಪುರುಷರ ವೀ ರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಮತ್ತು ವೀ ರ್ಯಾಣುವಿನ ಗುಣಮಟ್ಟ ಸಹ ಕಡಿಮೆಯಾಗುತ್ತದೆ, ಮಹಿಳೆರಲ್ಲಿ 25 ವರ್ಷ ತಾಯಿಯಾಗಲು ಬೆಸ್ಟ್ ಸಮಯವಾದರೆ 40 ದಾಟಿದ ಮೇಲೆ ಮೆನೋಪಸ್ಸ್ ಸಮಯ ಶುರುವಾಗುತ್ತದೆ. ಪುರುಷರಲ್ಲಿ 30-35 ವರ್ಷ ತಂದೆಯಾಗಲು ಬೆಸ್ಟ್ ಅಂತೇ ಯಾಕೆಂದರೆ ವೀ ರ್ಯಾಣುಗಳು ಆರೋಗ್ಯಕರವಾಗಿರುತ್ತದೆ ಆದ್ದರಿಂದ ನಿಮ್ಮ ಫ್ಯಾಮಿಲಿ ಪ್ಲಾನಿಂಗ್ ಮಾಡುವಾಗ ಈ ಅಂಶಗಳು ಗಮನದಲ್ಲಿ ಇರಲಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.