ಎರಡೇ ನಿಮಿಷದಲ್ಲಿ ಹುಳುಕು ಹಲ್ಲಿನ ಉಳ ಮಾಯಾ ಮಾಡುತ್ತೆ

ಆರೋಗ್ಯ

ಹಲೋ ಫ್ರೆಂಡ್ಸ್ ಈ ದಿನ ನಾವು ಕಂಡ ಸಮಸ್ಯೆಗಳಿಗೆ ಪೂಲ್ ಸ್ಟಾಪ್ ಇಡುವಂತ ಒಂದು ಅದ್ಬುತವಾದ ಆಯುರ್ವೇದಿಕ್ ಹೋಂ ರೆಮಿಡಿಯ ಬಗ್ಗೆ ತಿಳಿದುಕೊಳ್ಳೋಣ. ದಂತಕ್ಷಯ ಅಂದರೆ ಹಲ್ಲುಗಳು ಕೊಳೆತು ಹೋಗುವುದು, ಉಳುಕು ಹಲ್ಲು, ಇಲ್ಲ ಹಲ್ಲು ನೋವು, ಎನ್ನುವುದು ದಂತ ಸಮಸ್ಯೆಗಳಿಗೆ ಬರುವ ಸಾಧಾರಣ ಸಮಸ್ಯೆಗಳು. ಈಗಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಇಡಿದು ಹಿರಿಯ ವಯಸ್ಸಿನ ಎಲ್ಲರಲ್ಲೂ ಈ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮುಕ್ಯವಾದ ಕಾರಣ ಎಂದರೆ ಕ್ಯವಿಟಿಸ್ ( Cavities ). ಅಂದರೆ ನಾವು ಯಾವುದಾದರೂ ಆಹಾರ ತಿಂದ ನಂತರ ಹಲ್ಲನ್ನು ಸರಿಯಾಗಿ ಶುಭ್ರ ಮಾಡಿಕೊಳ್ಳದೆ ಇರುವುದರಿಂದ ಹಲ್ಲಿನ ಮದ್ಯದಲ್ಲಿ ಸ್ವಲ್ಪ ಮಟ್ಟಿಗೆ ಆಹಾರ ಪದಾರ್ಥಗಳು ಸೇರಿಕೊಂಡಿರುತ್ತದೆ. ಇದರಿಂದ ಹಲ್ಲಿನ ಮದ್ಯದಲ್ಲಿ ಬ್ಯಾಕ್ಟೀರಿಯಾ ಉತ್ಪತತಿಯಾಗುತ್ತದೆ ಈ ಬ್ಯಾಕ್ಟೀರಿಯಾ ದೃಡವಾದ ದಂತ ನಿರ್ಮಾಣವನ್ನು ಪೆಟ್ಟು ಕೊಡುತ್ತದೆ ಇದರಿಂದ ಖಣಜಗಳು ನಾಶ ಆಗಿ ದಂಥಗಳ ಮದ್ಯದಲ್ಲಿ ರಂದ್ರಗಳು ಏರ್ಪಡುತ್ತದೆ. ಇದನ್ನು ನಾವು ಹುಳುಕು ಹಲ್ಲು, ಇಲ್ಲಾ ದಂತಗಳಲ್ಲಿ ಕ್ರಿಮಿ ಕೀಟಗಳು ಸೇರಿಕೊಂಡಿವೆ ಎಂದು ಕರೆಯುತ್ತೇವೆ. ಇಂತಹ ದಂತಗಳಲ್ಲಿ ವಿಪರೀತವಾದ ನೋವು ಇರುತ್ತದೆ. ಪೂರ್ವ ಕಾಲದಲ್ಲಿ ನಮ್ಮ ತಾತ ಮುತ್ತಾತರು 80 ವರ್ಷ ವಯಸ್ಸಿನಲ್ಲಿ ಕೂಡ ಗಟ್ಟಿಯಾದ ಹಲ್ಲು ಮತ್ತು ಆರೋಗ್ಯವಾದ ದಂತಗಳಿಂದ ಇರುತ್ತಿದ್ದರು. ಇದಕ್ಕೆ ಕಾರಣ ಅವರು ಕೆಲವೊಂದು ಸಲಹೆಯನ್ನು ಪಾಲಿಸುತ್ತಿದ್ದರು. ಇವುಗಳ ಸಹಾಯದಿಂದ ಅವರ ದಂತಗಳಲ್ಲಿ ಬ್ಯಾಕ್ಟೀರಿಯಾ ಸೇರಿಕೊಳ್ಳದ ಹಾಗೆ ಕಾಪಾಡಿಕೊಳ್ಳುತ್ತಿದ್ದರು ಹಾಗೆಯೇ ಅವರ ದಂತಗಳು ಕೂಡ ತುಂಬಾ ಆರೋಗ್ಯವಾಗಿ ಇರುತ್ತಿದ್ದವು.

ಈ ಉಳುಕು ಹಲ್ಲು ತೀವ್ರವಾದ ನೋವು ಕೊಡುತ್ತವೆ ಇದೊಂದು ದೊಡ್ಡ ಸಮಸ್ಯೆಯಾಗಿ ಭಾದಿಸುತ್ತದೆ. ಈ ಭಾದೆಯನ್ನು ಸಹಿಸಿಕೊಳ್ಳಲಾಗದೆ ಡಾಕ್ಟರ್ ಅತ್ತಿರ ಹೋಗಿ ದಂತಗಳನ್ನು ತೆಗೆದುಕೊಳ್ಳುತ್ತಾರೆ ಇಂತಹ ಸಮಸ್ಯೆ ಬಂದನಂತರ ದಂತಗಳನ್ನು ತೆಗೆಸದ ಹಾಗೆ ಈಗ ನಾವು ಹೇಳುವಂತಹ ರೆಮಿಡಿಯನ್ನು ಪಾಲಿಸಿನೋಡು. ಈ ದಿನ ನಾವು ಪ್ರಕೃತಿಯಲ್ಲಿ ಸಿಗುವಂತಹ ಸೀತಾಫಲ ಎಲೆಯಿಂದ ಉಪಯೋಗಿಸಿಕೊಂಡು ಉಳುಕು ಹಲ್ಲಿನ ನೋವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುವುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಕೆಲವು ಸೀತಾಫಲ ಎಲೆಯನ್ನು ತೆಗೆದುಕೊಂಡು ಸಣ್ಣದಾಗಿ ಕಟ್ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದರಲ್ಲಿ ಒಂದು ಚಿಟಿಕೆಯಷ್ಟು ಹಿಂಗು ಬೆರೆಸಿ ಈ ಎರಡನ್ನೂ ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಈಗೆ ತಯಾರಾದ ಮಿಶ್ರಣವನ್ನು ಟುತ್ ಬ್ರೇಶ್ ಸಹಾಯದಿಂದ ನಿಮಗೆ ಎಲ್ಲಿ ಹುಳುಕು ಹಲ್ಲಿನ ಸಮಸ್ಯೆ ಇದೆಯೋ ಅಲ್ಲಿಗೆ ಇದನ್ನು ಇಟ್ಟು ಎರಡು ನಿಮಿಷದವರೆಗು ಬಿಡಿ.

ಈಗೆ ಇಡುವುದರಿಂದ ನಿಮ್ಮ ಹಲ್ಲಿನ ಒಳಗೆ ಇರುವ ಹುಳ ಇದರ ವಾಸನೆಗೆ ಹೊರಗೆ ಬರುವ ಸಾಧ್ಯತೆ ಇರುತ್ತದೆ ಇಲ್ಲಾ ಸತ್ತು ಹೋಗುತ್ತದೆ. ಇಲ್ಲಾ ಎಂದರೆ ಈ ಮಿಶ್ರಣವನ್ನು ಉಂಡೆಯಾಗಿ ಮಾಡಿ ನಿಮಗೆ ಕೊಳೆತ ಹಲ್ಲು ಇದೆಯೋ ಅದರ ಮೇಲೆ ಇದನ್ನು ಇಡಿ. ಈಗೆ ಮಾಡುವುದರಿಂದ ನಿಮ್ಮ ಹುಳುಕು ಹಲ್ಲಿನೀಂದ ಬರುವ ನೋವು ಕೂಡ ಕಡಿಮೆಯಾಗುತ್ತದೆ ಎರಡು ನಿಮಿಷದ ನಂತರ ಈ ಮಿಶ್ರಣವನ್ನು ಹೊರಗಡೆ ಉಗಿಯಬೇಕು. ಮುಖ್ಯ ಗಮನಿಕ ನೀವು ಗರ್ಭವತಿ ಆಗಿದ್ದರೆ ಈ ಎರಡನ್ನೂ ಉಪಯೋಗಿಸಬಾರದು. ಒಂದು ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರ ಒಳಗೆ ಇರುವ ಗೊಜ್ಜನ್ನು ತೆಗೆದು ನಿಮ್ಮ ಹುಳುಕು ಹಲ್ಲಿನ ಮೇಲೆ ಇಡಿ. ಈ ವಿಧವಾಗಿ ಎರಡು ಮೂರು ನಿಮಿಷದ ನಂತರ ಅಲೋವೆರಾ ಗೊಜ್ಜನ್ನು ಉಗಿಯಿರಿ. ಅಲೋವೆರದಲ್ಲಿ ಇರುವ ಔಷಧಿ ಗುಣಗಳಿಂದ ಹುಳುಕು ಹಲ್ಲಿನ ಸಮಸ್ಯೆ ದೂರವಾಗಿ ಅದರಿಂದ ಬರುವ ನೋವು ಕೂಡ ಕಡಿಮೆಯಾಗುತ್ತದೆ. ಮುಕ್ಯವಾದ ವಿಷಯವೆಂದರೆ ಅಲೋವೆರಾ ಕಟ್ ಮಾಡಿದ ತಕ್ಷಣ ಹಳದಿ ಬಣ್ಣದಲ್ಲಿ ಲಿಕ್ವಿಡ್ ಬರುತ್ತದೆ ಅದು ನಮ್ಮ ದೇಹಕ್ಕೆ ಅಷ್ಟು ಒಳ್ಳೆಯದಲ್ಲ ಆದ್ದರಿಂದ ಅದು ಪೂರ್ತಿಯಾಗಿ ಹೋದ ನಂತರ ಎಲೆಯನ್ನು ಶುಭ್ರಮಾಡಿಕೊಂಡು ಉಪಯೋಗಿಸಬೇಕು.

Leave a Reply

Your email address will not be published. Required fields are marked *