ನಮಸ್ತೇ ಪ್ರಿಯ ಓದುಗರೇ, ಸಂತಾನೋತ್ಪತ್ತಿ ಪಡೆಯಲು ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿ ಹಾಗೂ ಸಂಖ್ಯೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ಮಗುವನ್ನು ಪಡೆಯಲು ನಾವು ಪ್ರತಿನಿತ್ಯವೂ ಮಿಲನ ಹೊಂದುವುದು ಒಂದು ಅಧ್ಯಯನದ ಪ್ರಕಾರ ಹಾನಿ ಅಂತ ತಿಳಿದು ಬಂದಿದೆ ಅಂದರೆ 3-5 ದಿನಗಳಾದ ಮೇಲೆ ಮಿಲನ ಹೊಂದುವುದು ಸೂಕ್ತ ಅಂತ ಹೇಳಿದ್ದಾರೆ ವೈದ್ಯರು. ಆದರೆ ಇಂದಿನ ಲೇಖನದಲ್ಲಿ ಒಂದು ವಿಶೇಷವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಅದು ಏನು ಅಂತೀರಾ ಒಂದು ತಿಂಗಳವರೆಗೆ ನಿಮ್ಮ ದೇಹದಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ನೀವು ಕೂಡಿಟ್ಟರೆ ನಿಮ್ಮ ದೇಹದಲ್ಲಿ ಯಾವೆಲ್ಲ ಬದಲಾವಣೆ ಆಗುತ್ತವೆ ಹಾಗೂ ಆರೋಗ್ಯದಲ್ಲಿ ಎಷ್ಟೆಲ್ಲಾ ಚೇತರಿಕೆ ಆಗುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಹಿಂದಿನ ಕಾಲದಲ್ಲಿ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗೆ ಬಹಳ ವಿಶೇಷವಾದ ಸ್ಥಾನ ಹಾಗೂ ಗೌರವವನ್ನು ನೀಡುತ್ತಿದ್ದರು. ಮೊದಲಿನ ಕಾಲದಲ್ಲಿ ಅಶ್ಲೀಶ್ ವಿಡಿಯೋಗಳು ಚಿತ್ರ ಪಟಗಳೂ ಇರುತ್ತಿರಲಿಲ್ಲ. ಹೀಗಾಗಿ ಅವರು ಹಸ್ತ ಮೈಥುನ ಮಾಡಿಕೊಳ್ಳುತ್ತಿರಲಿಲ್ಲ ಆದರೆ ಈಗಿನ ಆಧುನಿಕ ಕಾಲದ ಯುವಜನತೆ ಇಂತಹ ಅಶ್ಲೀಶ ವಿಡಿಯೋ ಹಾಗೂ ಚಿತ್ರಗಳಿಂದ ಮನಸೋತು ಹಸ್ತ ಮೈಥುನ ಮಾಡಿಕೊಂಡು ವೀರ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದಾರೆ.
ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಜೊತೆಗೆ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಅತಿಯಾದರೆ ಅಮೃತವೂ ವಿಷವೇ ಅನ್ನುವ ಮಾತಿದೆ. ಇದನ್ನು ನಿಮಗೆ ತಕ್ಷಣವೇ ಬಿಡಲು ಆಗದೇ ಇದ್ದಲ್ಲಿ ಕನಿಷ್ಠ ನೀವು ಒಂದು ತಿಂಗಳಾದರೂ ಕೂಡ ಬಿಟ್ಟು ನೋಡು ನಿಮ್ಮ ದೇಹದಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣುವಿರಿ. ಒಂದು ತಿಂಗಳು ವೀರ್ಯಗಳ ರಕ್ಷಣೆ ಮಾಡಿದರೆ ನಿಮ್ಮಲ್ಲಿ ಸ್ಪೂರ್ತಿ ಹೆಚ್ಚುತ್ತದೆ. ನಿಮ್ಮ ಶರೀರದಲ್ಲಿ ವೀಕ್ನೆಸ್ ಕಡಿಮೆ ಆಗುತ್ತದೆ. ನಿತ್ಯವೂ ವೀರ್ಯಾಣುಗಳನ್ನು ಹಾಳು ಮಾಡುವುದರಿಂದ ನಿಮ್ಮಲ್ಲಿ ಆಲಸ್ಯ ಹಾಗೂ ಯಾವಾಗ್ಲೂ ಮಲಗಿಕೊಂಡು ಇರಬೇಕು ಅಂತ ಅನ್ನಿಸುತ್ತದೆ. ಮುಖ್ಯವಾಗಿ ಒಂಟಿಯಾಗಿ ಇರಲು ಇಷ್ಟ ಪಡುತ್ತಿರಿ. ಕೇವಲ ಒಂದು ತಿಂಗಳು ಬಿಟ್ಟು ನೋಡಿ ನಿಮ್ಮ ವೀಕ್ನೆಸ್ ಹಾಗೂ ಆಲಸ್ಯ ಎಲ್ಲವೂ ಕಡಿಮೆ ಆಗುತ್ತದೆ. ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚುವುದು ಉಂಟು. ಹಾಗೂ ನಿಮ್ಮ ಬುದ್ದಿ ಶಕ್ತಿ ಜ್ಞಾನ ಕಲಿಕೆ ಎಲ್ಲವೂ ಹೆಚ್ಚುತ್ತದೆ. ಮತ್ತು ನಿಮ್ಮ ಮೆದುಳಿನ ಶಕ್ತಿ ಕೂಡ ಹೆಚ್ಚುತ್ತದೆ. ಇನ್ನೂ ನಾಲ್ಕನೆಯ ಲಾಭ ಏನು ಅಂದರೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕರವಾಗಿ ನೀವು ಬಲಗೊಳ್ಳುವಿರಿ.
ನೀವು ಶಕ್ತಿಹೀನರಾಗಿದ್ದರೆ ನಿಮ್ಮನ್ನು ಎಲ್ಲರೂ ಶೋಷಣೆ ಮಾಡುತ್ತಾರೆ. ಒಂದು ತಿಂಗಳ ಕಾಲ ವೀರ್ಯವನ್ನು ಶೇಖರಣೆ ಮಾಡುವುದರಿಂದ ನಿಮ್ಮಲ್ಲಿ ಕಾಡುವ ಹಾಗೂ ಬರುವ ನೆಗೆಟಿವ್ ಎನರ್ಜಿಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಕೆಲವರಿಗೆ ಕೂದಲು ಉದುರುತ್ತದೆ ಹಾಗೂ ಕೂದಲು ವಯಸ್ಸಿಗೂ ಮುನ್ನವೇ ಬೆಳ್ಳಗೆ ಆಗುತ್ತದೆ. ತಲೆಯಲ್ಲಿ ಹೊಟ್ಟು ಬೋಕ್ಕು ತಲೆ ಆಗುತ್ತಾ ಇರುತ್ತದೆ ಇದಕ್ಕೆಲ್ಲ ಕಾರಣ ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇರುವುದು ಮತ್ತು ಹೆಚ್ಚಾಗಿ ಒತ್ತಡ ಸ್ಟ್ರೆಸ್ ಮಾಡಿಕೊಳ್ಳುವುದು ಕಾರಣವಾಗುವುದರಿಂದ ರಾತ್ರಿ ಎಷ್ಟೇ ಸಮಯವಾದರೂ ಕೂಡ ಹಸ್ತ ಮೈಥುನ ಮಾಡಿಕೊಂಡು ಮಲಗುತ್ತಾರೆ. ಆದರೆ ನೀವು ವೀರ್ಯವನ್ನು ಶೇಖರಣೆ ಮಾಡಿಕೊಳ್ಳುವುದರಿಂದ ತಲೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಒತ್ತಡ ಖಿನ್ನತೆ ಎಲ್ಲವೂ ಕಡಿಮೆ ಆಗುತ್ತದೆ. ಮುಖ್ಯವಾಗಿ ಹೇಳಬೇಕು ಅಂದರೆ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ ನಿಮ್ಮ ಸಂತಾನೋತ್ಪತ್ತಿ ಬೇಗನೆ ಪಡೆಯಬಹುದು. ಇನ್ನೂ ಹೆಚ್ಚಾಗಿ ಭಯ ಕಾಡುತ್ತದೆ. ನಾವು ಆಂತರಿಕವಾಗಿ ಭಯ ಪಟ್ಟಾಗ ಅನೇಕ ಯೋಚನೆಗಳು ಚಿಂತನೆಗಳು ಕಾಡುತ್ತವೆ.
ಆದರೆ ವೀರ್ಯವನ್ನು ಶೇಖರಣೆ ಮಾಡಿಕೊಳ್ಳುವುದರಿಂದ ಆಂತರಿಕ ಭಯ ಪಡುವ ಅಗತ್ಯವಿಲ್ಲ. ಇನ್ನೂ ನಿಮಗೆ ವೀರ್ಯ ಹೊರಗೆ ಬಿಡುವುದನ್ನು ಕಡಿಮೆ ಮಾಡುವುದರಿಂದ ಕೋಪ ಕಡಿಮೆ ಆಗುತ್ತದೆ ಹಾಗೂ ಆಂತರಿಕ ಸುಖ ಭೋಗ ಹೆಚ್ಚುತ್ತದೆ. ಇಷ್ಟೆಲ್ಲ ಲಾಭಗಳನ್ನು ಕೇವಲ ವಿರ್ಯವನ್ನು ಶೇಖರಣೆ ಮಾಡಿಕೊಳ್ಳುವುದರಿಂದ ಬರುತ್ತದೆ. ನಿಮ್ಮ ಸ್ನೇಹಿತರು ಇಂತಹ ಕೆಟ್ಟ ಚಟಗಳಿಗೆ ಬಲಿ ಆಗಿದ್ದರೆ ಅವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. ಶುಭದಿನ.