ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಪೂಜೆ ಮಾಡುವಾಗ ಒಮ್ಮೆ ಈ ಮಂತ್ರ ಪಠಿಸಿ ಸಾಕು..!

ಜ್ಯೋತಿಷ್ಯ ಧಾರ್ಮಿಕ

ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ, ನೀವು ಈ ಮಂತ್ರವನ್ನು ಒಮ್ಮೆ ಜಪಿಸಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅಷ್ಟಕ್ಕೂ ಯಾವ ಮಂತ್ರವನ್ನು ಪಠಿಸಬೇಕು ಹಾಗು ಇದರ ಅರ್ಥವೇನು ಅನ್ನೋದು ಇಲ್ಲಿದೆ ನೋಡಿ.

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ!
ವಿಶ್ವಧಾರಂ ಗಗನಸದೃಶಂ ಮೇಘವರಣಂ ಶುಭಂಗಂ!
ಲಕ್ಷ್ಮೀಕಾಂತಂ ಕಮಲನಯನಂ ಯೋಗಿ ಹೃದ್ದ್ಯಾನಗಮ್ಯಾಂ!
ವಂದೇ ವಿಷ್ಣುo ಭವಭಯ ಹರಂ ಸ್ವರಲೋಕೈಕ ನಾಥo !!

ಇದರ ಅರ್ಥ: ಶಾಂತರೂಪಿಯೂ, ಶೇಷಶಾಯಿಯೂ, ಕಲಮವನ್ನು ಹೊಕ್ಕುಳಿಂದ ಸೃಷ್ಟಿಸಿದಾತನೂ, ದೇವಾ ದೇವನೋ, ಲಕ್ಷ್ಮೀಪತಿಯೋ, ತಾವರೆಯ ದಳಗಳಂತೆ ಅಗಲ ಕಂಗಳ ಚೆಲ್ವನೋ, ಯೋಗಿಗಳ ಹೃದಯ ಕಮಲದಲ್ಲಿ ಧ್ಯಾನದಿಂದ ಲಭ್ಯನೂ, ಸಂಸಾರ ಭಯ ಹರನೂ, ಜಗತ್ಪತಿಯೋ, ಆದ ಮಹಾ ವಿಷ್ಣುವಿಗೆ ನಮಸ್ಕಾರಗಳು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *