ಈ ಮನೆಮದ್ದು ನಿಮ್ಮ ಕಿಡ್ನಿ ಕಲ್ಲುಗಳನ್ನು ಒಂದು ವಾರದೊಳಗೆ ಕರಗಿಸುತ್ತೆ

ಆರೋಗ್ಯ

ಕಿಡ್ನಿ ಕಲ್ಲುಗಳು ಇವೆ ಎಂದು ಗೊತ್ತಾದ ಬಳಿಕ ಮನೆಮದ್ದಿನ ಮೂಲಕ ಸಹ ಅವನ್ನು ಕರಗಿಸಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತಿವೆ. ಕಿಡ್ನಿ ಕಲ್ಲುಗಳನ್ನು ತೊಲಗಿಸಲು ಸಿಂಪಲ್ ಆಗಿ 6 ದಿನಗಳ ಹೋಂ ಟ್ರೀಟ್‌ಮೆಂಟ್ ಸಾಕೆಂದು ಇತ್ತೀಚೆಗಿನ ಅಧ್ಯಯನ ತಿಳಿಸುತ್ತದೆ. ಮನೆಯಲ್ಲೇ ತಯಾರಿಸಿದ ಈ ಪಾನೀಯ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಿಡ್ನಿಯಲ್ಲಿರುವ ಕಲ್ಲುಗಳನ್ನು ತೊಲಗಿಸಲು ಇದು ತುಂಬಾ ಸರಳ ಪರಿಹಾರ ಹಾಗೂ ಅದ್ಬುತ ಮಾರ್ಗೋಪಾಯ. ಇದನ್ನು ತಯಾರಿಸುವುದು ತುಂಬಾ ಸುಲಭ. ಹಾಗಿದ್ದರೆ ಇನ್ನೇಕೆ ತಡ ಕಿಡ್ನಿ ಕಲ್ಲುಗಳನ್ನು ಕರಗಿಸುವ ಮನೆಮದ್ದು ತಯಾರಿಸಲು ಬೇಕಾದ ಪದಾರ್ಥಗಳು, ತಯಾರಿ ವಿಧಾನ ಈಗ ನೋಡೋಣ.

ತಯಾರಿಸುವ ವಿಧಾನ ಬೇಕಾದ ಪದಾರ್ಥಗಳು: ಬಿಯರ್ 100 ಎಂಎಲ್ ಆಲೀವ್ ಎಣ್ಣೆ 100 ಎಂಎಲ್ ನಿಂಬೆರಸ 100 ಎಂಎಲ್ ಆಲೀವ್ ಎಣ್ಣೆ, ಬಿಯರ್ ಬೆರೆಸಿ ಅದರಲ್ಲಿ ತಾಜಾ ನಿಂಬೆರಸ ಬೆರಸಬೇಕು. ಈ ಮಿಶ್ರಣವನ್ನು ಒಂದು ಗಾಜಿನ ಜಾಡಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಬೇಕು. ಕುಡಿಯುವ ಮುನ್ನ ಚೆನ್ನಾಗಿ ಕುಲುಕಿ ತೆಗೆದುಕೊಳ್ಳಬೇಕು.

ಉಪಯೋಗಿಸುವುದು ಹೇಗೆ: ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ, 50 ಎಂಎಲ್ ತೆಗೆದುಕೊಳ್ಳಬೇಕು. ಆರು ದಿನಗಳ ಕಾಲ ರೆಗ್ಯುಲರ್ ಆಗಿ ಈ ರೀತಿ ತೆಗೆದುಕೊಳ್ಳಬೇಕು. ಇದರಿಂದ ಕಿಡ್ನಿಯಲ್ಲಿನ ಉಂಟಾಗುವ ಕಲ್ಲುಗಳು ಕರಗಲು ಆರಂಭವಾಗುತ್ತವೆ. ಅವು ಮೂತ್ರದ ಮೂಲಕ ಹೊರಹೋಗುತ್ತವೆ. 4 ದಿನಗಳಲ್ಲಿ ಅವು ಹೊರಹೋಗುತ್ತವೆ.

ಈ ಎಚ್ಚರಿಕೆಯನ್ನು ಪಾಲಿಸಿ: ಆದರೆ ಚಿಕ್ಕದಾಗಿರುವ ಕಿಡ್ನಿ ಸ್ಟೋನ್‌ಗಳಿರುವವರು ಮಾತ್ರ ಈ ಪಾನೀಯವನ್ನು ಉಪಯೋಗಿಸಬೇಕು. ಒಂದು ವೇಳೆ ಕಿಡ್ನಿ ಕಲ್ಲು 15 ಎಂಎಂ, ಅದಕ್ಕಿಂತಲೂ ಹೆಚ್ಚು ಸೈಜ್ ಇರುವವರು ಉಪಯೋಗಿಸಬಾರದು. ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *