ಅತಿಯಾದ ಬಾಯಾರಿಕೆಯಿಂದ ಈ ರೋಗ ಲಕ್ಷಣಗಳು ಕಂಡುಬರುತ್ತವೆ

ಆರೋಗ್ಯ

ಅತಿಯಾದ ಬಾಯಾರಿಕೆಯಿಂದ ಈ ರೋಗ ಲಕ್ಷಣಗಳು ಕಂಡುಬರುತ್ತವೆ ಹಾಯ್ ಫ್ರೆಂಡ್ಸ್, ಅತಿಯಾದ ಬಾಯಾರಿಕೆಯಿಂದ ಈ ರೋಗಗಳ ಲಕ್ಷಣಗಳು ಕಂಡುಬರುತ್ತವೆ. ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ ಅತ್ತಿ ಸಾರಾಗವಾಗಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ.

ದೇಹದಲ್ಲಿ ನೀರಿನ ಅಂಶ ಖಾಲಿಯಾದಾಗ ಅತಿಯಾದ ಬಾಯಾರಿಕೆ ಆಗುತ್ತದೆ ಈ ಅತಿಯಾದ ಬಾಯಾರಿಕೆ ಕೂಡ ಕೆಲವರು ರೋಗಗಳ ಲಕ್ಷಣಗಳು ಆಗಿವೆ. ಯಾವೆಲ್ಲ ರೋಗಗಳು ಎಂಬುದನ್ನು ತಿಳಿದುಕೊಳ್ಳಿ ಮಧುಮೇಹ ರೋಗಗಳಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಸಕ್ಕರೆ ಮಟ್ಟ ಅತಿಯಾಗಿದ್ದಾಗ ಮೂತ್ರಪಿಂಡಗಳು ಸಕ್ಕರೆ ಮಟ್ಟವನ್ನು ನಿಭಾಯಿಸಲಾಗದೆ ಮೂತ್ರದಲ್ಲಿ ಸೇರಿಕೊಂಡು ದೇಹದ ನೀರನ್ನು ಹೊರ ಹಾಕುತ್ತದೆ. ಇನ್ನು ಅತಿಸಾರ ಶಾಖದಿಂದ ಜ್ವರದಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ. ನಿರ್ಜಲೀಕರಣ ಸಮಸ್ಯೆ ಉಂಟಾಗಿ ಬಾಯಾರಿಕೆ ಆಗುತ್ತದೆ.

ನೀವು ಅತಿಯಾದ ಚಿಂತೆ ಮಾಡುತ್ತಿದ್ದಾಗ ನಿಮ್ಮ ಲಾಲರಸ ನಷ್ಟವಾಗಿ ಇದರಿಂದ ಬಾಯಿ ಒಣಗಿದಂತೆ ಭಾವಿಸುತ್ತದೆ. ಎಣ್ಣೆಯುಕ್ತ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಾಗಿ ಜೀರ್ಣಕ್ರಿಯ ಸಮಸ್ಯೆ ಉಂಟಾಗುತ್ತದೆ. ಹಾವೇಳಿ ನಿಮಗೆ ಜೀರ್ಣವಾಗದೆ ದ್ರವ ಸಾಕಾಗದಿಲ್ದಾಗ ಅತಿಯಾಗಿ ಬಾಯಾರಿಕೆ ಉಂಟಾಗುತ್ತದೆ. ಇನ್ನು ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದಾಗ ಕೆಂಪು ರಕ್ತದ ಕಣ ಕಡಿಮೆ ಇದ್ದಾಗ ಅಂದರೆ ಎಕ್ಸಸ್ ಕಡಿಮೆ ಇದ್ದಾಗ ಆರೋಗ್ಯ ಸಮಸ್ಯೆ ಎದುರಾಗಿ ನಿಮಗೆ ಅತಿಯಾಗಿ ಬಾಯಾರಿಕೆ ಆಗುತ್ತದೆ.

Leave a Reply

Your email address will not be published. Required fields are marked *