ಕೇವಲ ನಾಲ್ಕು ದಿನಗಳವರೆಗೆ ಇದನ್ನು ಕುಡಿಯಿರಿ ಕೈ, ಕಾಲು, ಆಯಾಸ, ರಕ್ತಹೀನತೆ 100 ವರ್ಷಗಳವರೆಗೆ ಬರೋದಿಲ್ಲ ದೇಹಕ್ಕೆ ಶಕ್ತಿ ನೀಡುತ್ತದೆ

ಆರೋಗ್ಯ

ಕೇವಲ ನಾಲ್ಕು ದಿನಗಳವರೆಗೆ ಇದನ್ನು ಕುಡಿಯಿರಿ ಕೈ, ಕಾಲು, ಆಯಾಸ, ರಕ್ತಹೀನತೆ 100 ವರ್ಷಗಳವರೆಗೆ ಸಂಭವಿಸುವುದಿಲ್ಲ ನಾವು ಬಿಡುವಿಲ್ಲದೆ ಕೆಲಸ ಮಾಡುವುದು ಹಾಗೂ ಅತಿ ಹೆಚ್ಚಾಗಿ ಭಾರವಾದ ವಸ್ತುಗಳನ್ನು ಎತ್ತುವುದು ಸರಿಯಾದ ರೀತಿಯಲ್ಲಿ ಆಹಾರ ತೆಗೆದುಕೊಳ್ಳದೇ ಇರುವುದರಿಂದ ಕ್ಯಾಲ್ಸಿಯಂಯುಕ್ತ

ಆಹಾರ ಪದಾರ್ಥವನ್ನು ಸೇವಿಸದೇ ಇರುವುದರಿಂದ ಇನ್ನು ಮುಂತಾದ ನಾನಾ ರೀತಿಯಾದಂತಹ ಅನಾರೋಗ್ಯ ಸಮಸ್ಯೆ ಬರುವಂತಹ ಕಾರ್ಯಗಳಲ್ಲಿ ನಿರತರಾಗಿ ಇರುವುದರಿಂದ ನಮಗೆ ಕೈ, ಕಾಲು ನೋವು, ಆಯಾಸ ರಕ್ತಹೀನತೆ, ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಈ ಒಂದು ಸಮಸ್ಯೆಗಳು ಕಂಡು ಬಂದಾಗ ನಮ್ಮ ದೇಹವು ಸರಿಯಾದ ಅಸ್ತಿತ್ವದಲ್ಲಿ ಇರುವುದಿಲ್ಲ ಸದಾಕಾಲ ಯಾವುದಾದರೂ ರೋಗ ರುಜಿನಗಳಿಂದ ಭಾದೆ ಪಡಬೇಕಾಗುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಅದ್ಭುತವಾದ ಮನೆಮದ್ದಿನ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ.

ಇನ್ನೂ ಈ ಒಂದು ಮನೆಮದ್ದನ್ನು ತಯಾರಿಸಲು ನಿಮಗೆ ಬೇಕಾಗುವ ಪದಾರ್ಥಗಳು ಬಾದಾಮಿ, ಕಲ್ಲುಸಕ್ಕರೆ, ಒಣಕೊಬ್ಬರಿ ಮತ್ತು ಹಾಲು ಇಷ್ಟು ಪದಾರ್ಥಗಳನ್ನು ಬಳಸಿಕೊಂಡು ಅದ್ಭುತವಾದ ಮನೆಮದ್ದನ್ನು ನೀವು ತಯಾರಿಸಿಕೊಳ್ಳಬಹುದಾಗಿದೆ. ಒಂದು ಮಿಕ್ಸಿ ಜಾರಿಗೆ ಎಂಟು ಬಾದಾಮಿ ಹಾಗೂ ಕಾಲು ಬಟ್ಟಲು ಕೊಬ್ಬರಿ ಹಾಗೂ ಮೂರು ಟೇಬಲ್ ಸ್ಪೂನ್ ಕಲ್ಲು ಸಕ್ಕರೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.

ಈಗ ಒಂದು ಪಾತ್ರೆಗೆ ಒಂದು ಗ್ಲಾಸ್ ಹಾಲನ್ನು ಹಾಕಿ ಹಾಲು ಕುದಿ ಬಂದನಂತರ ತಯಾರಿಸಿಕೊಂಡಿರುವಂತಹ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ಹಾಕಿ ಎಲ್ಲವನ್ನೂ ಕೂಡ ಮಿಕ್ಸ್ ಮಾಡಿಕೊಂಡು ಪ್ರತಿನಿತ್ಯ ಸತರ ಏಳಯ ದಿನಗಳವರೆಗೆ ಈ ಒಂದು ಮಿಶ್ರಣವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆಯೂ ನಿವಾರಣೆಯಾಗಿ ಕೈ, ಕಾಲು, ರಕ್ತಹೀನತೆ ಮುಂತಾದ ಸಮಸ್ಯೆಗಳಿಂದ ನಿವಾರಣೆ ದೊರೆಯುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *