ಮನೆಯಲ್ಲಿ ಬಿರಿಯಾನಿ ಎಲೆ ಇದ್ರೆ ಅದನ್ನು 10 ನಿಮಿಷ ಸು’ಟ್ಟರೆ‌ ಏನಾಗುತ್ತದೆ ಗೊತ್ತಾ

ಆರೋಗ್ಯ

ಪ್ರತಿಯೊಬ್ಬರೂ ಎದುರು ನೋಡುವುದು ಮನಃ ಶಾಂತಿ ಗೋಸ್ಕರ ಜೀವನದಲ್ಲಿ ಅದು ಇದರೆ‌ ಮಾತ್ರ ಏನನ್ನಾದರೂ ಮಾಡಲು ಸಾಧ್ಯವಾಗುತ್ತದೆ.. ಮನಃ ಶಾಂತಿಗಾಗಿ ಏನನ್ನಾದರೂ ಹುಡುಕುತ್ತೇವೆ ಹಾಗೆಯೇ ಕೆಲವೊಂದು ಶುದ್ಧ ವಾಸನೆಯನ್ನು ಉಸಿರಾಡಿದಾಗ ಮನಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ ಸುವಾಸನೆಯಿಂದ ಪಡೆಯುವಂತಹ ಉಲ್ಲಾಸಕ್ಕೆ‌ ಆರೋಮೋತೆರಿಪಿ ಎಂದು ಕರೆಯುತ್ತಾರೆ ಕೆಲವು‌ ಎಲೆಗಳನ್ನು ಬೆಂ’ಕಿಯಲ್ಲಿ ಸು’ಟ್ಟು ಹಾಕಿದಾಗ ಅಂತಹ ಸುವಾಸನೆ ಸಿಗುತ್ತದೆ.. ಅದರಲ್ಲಿ ಬಿರಿಯಾನಿಗೆ ಬಳಸುವಂತಹ ಎಲೆ ಕೂಡ ಒಂದು ಆ ಎಲೆಯಿಂದ ಬಿರಿಯಾನಿ ತುಂಬಾ ರುಚಿಕರ ಎನಿಸುತ್ತದೆ..

ಒಂದೆರಡು ಬಿರಿಯಾನಿ ಎಲೆಯನ್ನು ತಲೆಯನ್ನು ತೆಗೆದುಕೊಂಡು ಮನೆಯ ಒಂದು ಮೂಲೆಯಲ್ಲಿ ಅದನ್ನು ಸುಡಿ ಹೋಗೆ ಬಂದಮೇಲೆ ಮನೆಯ ಎಲ್ಲಾ ಕಿಟಕಿಯನ್ನು ಹತ್ತು ನಿಮಿಷ ಮುಚ್ಚಿ ಸಾದ್ಯಾವಾದರೆ ನೀವು ಹೋರಗೆ ಹೋಗಿ ಹತ್ತು ನಿಮಿಷಗಳ ನಂತರ ಬಾಗಿಲು ತೆರೆದು ಒಳಗೆ ಹೋದರೆ ಒಳ್ಳೆಯ ಸುವಾಸನೆ ಬರುತ್ತದೆ. ಇನ್ನೂ ಬಿರಿಯಾನಿ ಎಲೆಯಿಂದ ಬರುವಂತಹ ವಾಸನೆಯನ್ನು ಚನ್ನಾಗಿ ಉಸಿರಾಡಿದರೆ ಒತ್ತಡದಿಂದ ಹೊರಗೆ ಬಂದು ನಿಮ್ಮ ಮನಸಿಗೆ ಪ್ರಶಾಂತಿ ಸಿಗುತ್ತದೆ.. ಅಷ್ಟೇ ಅಲ್ಲದೆ ಬಿರಿಯಾನಿ‌‌ ಎಲೆಯನ್ನು ಸುಡುವುದರಿಂದ ಮನೆಯಲ್ಲಿ ನೋಣ ಸೊಳ್ಳೆ ಹಚ್ಚೆ ಹೋಗುತ್ತದೆ ಹಾಗೆ ಜಿರಳೆ‌ಯನ್ನು‌ ಮನೆಯಿಂದ ಹೊಡಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ.

ಬಿರಿಯಾನಿ ಎಲೆಯನ್ನು ಪುಡಿಮಾಡಿ ಜಿರಳೆ ಹೆಚ್ಚಾಗಿರುವಂತಹ ಸ್ಥಳದಲ್ಲಿ ಚೆಲ್ಲಿದರೆ ಸಾಕು ಮತ್ತೆ ಜಿರಳೆ ನಿಮ್ಮ ಮನೆಯ ಕಡೆ ಬರುವುದಿಲ್ಲ.. ಇನ್ನೂ ಸಕ್ಕರೆ ಕಾಯಿಲೆ ಇರುವಂತಹ ವ್ಯಕ್ತಿಗಳು ಬಿರಿಯಾನಿ ಎಲೆಯನ್ನು ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಕುದಿಸಿ ಆ ನೀರನ್ನು ಪ್ರತಿದಿನ ಸೇವಿಸಿದರೆ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ ಈಗೆ‌ ನಮ್ಮ ಮನೆಯಲ್ಲಿ ಇರುವಂತಹ ಬಿರಿಯಾನಿ ಎಲೆಯಿಂದ ಹಲವಾರು ಪ್ರಯೋಜನಗಳು ಇವೇ ಆಗಾಗಿ ಒಮ್ಮೆ ಯಾದರೂ ಈ ವಿಧಾನವನ್ನ ಬಳಸಿ ಅದರ ಉಪಯೋಗ ಪಡೆದುಕೊಂಡು‌ ಅದರಿಂದ ಆಗುವ ಅನುಭವದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *