ಈ ಮರದ ಸುತ್ತಲೂ ದಿನದ 24 ಗಂಟೆ ಕಾವಲು ಕಾಯುತ್ತಿರುವ ಪೊಲೀಸರು ಕಾರಣ ಏನು ಗೊತ್ತಾ

ಆರೋಗ್ಯ

ನಮ್ಮ ಪ್ರಪಂಚದಲ್ಲಿ ಉನ್ನತ ಮಟ್ಟದ ವ್ಯಕ್ತಿಗಳಿಗೆ ಹಾಗು ದೊಡ್ಡ ರಾಜಕೀಯ ವ್ಯಕ್ತಿಗಳಿಗೆ ಸೆಕ್ಯುರಿಟಿ ಇರೋದು ಸರ್ವೆ ಸಾಮಾನ್ಯ ಅದರೆ ಸರ್ಕಾರವೇ ಇಂಥವರಿಗೆ ಸೆಕ್ಯುರಿಟಿ ಇಟ್ಟಿರುತ್ತಾರೆ. ಅಲ್ಲದೆ ಇವನ್ನೆಲ್ಲಾ ನಾವು ನೋಡಿರುತ್ತವೆ ಅಥವಾ ಕೇಳಿರುತ್ತೇವೆ ಅದರೆ ಒಂದು ಮರಕ್ಕೆ ಸೆಕ್ಯುರಿಟಿ ಇಟ್ಟಿರುವುದು ಎಲ್ಲಾದರೂ ಕೇಳಿದ್ದೀರಾ ಹೌದು ನಿಮಗೆ ಈ ವಿಷಯ ಆಶ್ಚರ್ಯ ಎನಿಸಿದರೂ ಕೂಡ ಇದು ಸತ್ಯ, ಹೌದು ಒಂದು ಮರಕ್ಕೆ ಸೆಕ್ಯುರಿಟಿ ಇಟ್ಟಿರೋದು ಯಾವುದೋ ಬೇರೆ ದೇಶದಲ್ಲಿ ಅಲ್ಲ ಬದಲಿಗೆ ಇದು ನಮ್ಮ ಭಾರತ ದೇಶದಲ್ಲಿ.

ನಮ್ಮ ದೇಶದಲ್ಲಿ ಒಂದು ವೃಕ್ಷಕ್ಕೆ ಸೆಕ್ಯುರಿಟಿ ಇಟ್ಟಿರುವುದು ಮಧ್ಯ ಪ್ರದೇಶದ ಭೂಪಾಲ್ ಮತ್ತು ವಿದೇಶಾಂಗ ನಗರದ ಮಧ್ಯದಲ್ಲಿ ಈ ವೃಕ್ಷವಿದೆ ಅಲ್ಲದೆ ಇದು ಒಂದು ಬೋಧಿ ವೃಕ್ಷ ಇನ್ನು ಈ ವೃಕ್ಷದ ನಿರ್ವಹಣೆಗಾಗಿ ಪ್ರತಿ ವರ್ಷ ಸುಮಾರು 12 ಲಕ್ಷದಿಂದ 17 ಲಕ್ಷದವರೆಗೂ ಖರ್ಚಾಗುತ್ತದೆ, ದಿನದ 24 ಅಂದರೆ ವರ್ಷದ 360 ದಿನಗಳ ಕಾಲ ಈ ವೃಕ್ಷ ಕ್ಕೆ ಸೆಕ್ಯುರಿಟಿಗಳು ಕಾವಲು ಕಾಯುತ್ತಾರೆ ಆದರೆ ಈ ಒಂದು ಮರಕ್ಕೆ ದೊಡ್ಡ ಇತಿಹಾಸವೇ ಇದೆ, ಈ ವೃಕ್ಷ ಮಹಾ ವೃಕ್ಷ ಎಂದು ಹೆಸರಾಗಿದೆ 21 ಸೆಪ್ಟೆಂಬರ್‌ 2013 ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ರವರು ಈ ವೃಕ್ಷಕ್ಕೆ ಸಂಬಂಧಿಸಿದ ಕೇಲವು ವಿಷಯಗಳನ್ನು ಹೇಳಿದರು.

ಅವರು ಹೇಳಿರುವ ವಿಷಯ ಈ ರೀತಿ ಇದೆ ಇದು ಒಂದು ಬೋಧಿ ವೃಕ್ಷ ಬುದ್ಧ ತನ್ನ ಜ್ಞಾನೋದಯವನ್ನು ಈ ವೃಕ್ಷದ ಕೆಳಗೆ ಪಡೆದನು ಈ ವೃಕ್ಷದಿಂದ ಬುದ್ದನಿಗೆ ಮೋಕ್ಷ ದೊರೆಯಿತು ಎನ್ನಲಾಗಿದೆ. ಆದರೆ ಇದರಲ್ಲಿ ಒಂದು ವಿಚಾರವನ್ನು ತಿಳಿದುಕೊಳ್ಳಲೇಬೇಕು ಬೋಧಿ ವೃಕ್ಷಕ್ಕೆ ಸಂಬಂಧಿಸಿದ ಒಂದು ಕಾಂಡವನ್ನು ಶ್ರೀಲಂಕಾದ ಅನುರಾಧ ಪುರದಲ್ಲಿ ನೆಡಲಾಗಿದೆ ಈ ಮರದಿಂದ ಒಂದು ಕೊಂಬೆಯನ್ನು ತಂದು ಇಲ್ಲಿ ನೆಡಲಾಗಿದೆ ಎಂದು ಶ್ರೀಲಂಕಾದ ಜನರ ನಂಬಿಕೆಯಾಗಿದೆ.

ಇನ್ನು ಶ್ರೀಲಂಕಾದ ಜನರು ಈ ವೃಕ್ಷದ ಬಗ್ಗೆ ಅಪಾರ ನಂಬಿಕೆ ಮತ್ತು ಗೌರವ ಇಟ್ಟಿದ್ದಾರೆ, ಶ್ರೀಲಂಕಾ ಸರ್ಕಾರ ಭಾರತದಲ್ಲೇ ಇರುವ ಈ ವೃಕ್ಷಕ್ಕೆ ಸರಿಯಾದ ಭದ್ರತೆಯನ್ನು ನೀಡಿ ಕಾಪಾಡುವಂತೆ ಸಲಹೆ ಕೂಡ ನೀಡಿದೆ ಈಗಾಗಿ ನಮ್ಮ ಸರ್ಕಾರ ಈ ಮರಕ್ಕೆ ವಿಶೇಷ ಭದ್ರತೆಯನ್ನು ನೀಡಿದ್ದಾರೆ.. ಭಾರತದಲ್ಲಿರುವ ಬೋಧಿ ವೃಕ್ಷವನ್ನು ನೋಡಲು ಒಂದು ಬಾರಿಯಾದರೂ ನೀವು ಹೋಗಿದ್ದೀರಾ ಕಾಮೆಂಟ್ ಮಾಡಿ..

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *