ಕ್ಯಾನ್ಸರ್, ಕಿಡ್ನಿ ಸ್ಟೋನ್, ಪೈಲ್ಸ್ ಇವೆಲ್ಲ ಕಾಯಿಲೆಗಳಿಗೆ ರಾಮಬಾಣ ಈ ಮೂಲಂಗಿ ಜ್ಯೂಸ್!!!!

ಆರೋಗ್ಯ

ನಮಸ್ತೇ ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೆ, ಮೂಲಂಗಿ ತರಕಾರಿ ಯಾರಿಗೆ ಗೊತ್ತಿಲ್ಲ ಹೇಳಿ. ಇದನ್ನು ಕೇವಲ ಸಲಾಡ್ ಮಾಡಿಕೊಂಡು ಬಳಕೆ ಮಾಡುವುದಲ್ಲದೆ ಇನ್ನಿತರ ಖಾದ್ಯಗಳನ್ನು ತಯಾರಿಸುತ್ತಾರೆ. ಇದು ಕೇವಲ ರುಚಿಯನ್ನು ಮಾತ್ರ ಹೊಂದಿರುವುದಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ಆಹಾರಗಳು ಬೇಯಿಸಿ ತಿನ್ನುವುದರಿಂದ ಲಾಭ ಸಿಗುವುದಲ್ಲದೆ ಹಸಿಯಾಗಿ ತಿಂದರೆ ದುಪ್ಪಟ್ಟು ಲಾಭಗಳು ಉಂಟಾಗುತ್ತವೆ ಅಂತ ಕೆಲವು ಸಂಶೋಧನೆಗಳು ತಿಳಿಸಿವೆ. ಮೂಲಂಗಿ ಸೊಪ್ಪು ಕೂಡ ಯಾವುದರಲ್ಲಿ ಕಡಿಮೆ ಇಲ್ಲ ಅಂತ ಹೇಳಿದರೆ ತಪ್ಪಾಗಲಾರದು. ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಅಗತ್ಯವಾದ ಕ್ಯಾಲ್ಷಿಯಂ ಫಾಸ್ಫರಸ್ ಪೊಳಿಕ್ ಆಮ್ಲಗಳನ್ನು ಒದಗಿಸಿ ಕೊಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮಲಬದ್ಧತೆಯನ್ನು ದೂರ ಮಾಡುವಲ್ಲಿ ಮೂಲಂಗಿ ಸಹಾಯ ಮಾಡುತ್ತದೆ.

 

ಮೂಲಂಗಿ ಭಯಾನಕ ರೋಗ ಕ್ಯಾನ್ಸರ್ ವಿರುದ್ಧ ನಮ್ಮ ದೇಹ ಹೋರಾಡಲು ನೆರವಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮೂಲಂಗಿ ಸೊಪ್ಪಿನ ಆರೋಗ್ಯಕರ ಲಾಭಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಇತ್ತೀಚಿನ ದಿನಗಳಲ್ಲಿ ಪೈಲ್ಸ್ ಸಮಸ್ಯೆ ಅನ್ನುವುದು ಸರ್ವೇ ಸಾಮಾನ್ಯ ರೋಗವಾಗಿದೆ. ಹೌದು ಇದಕ್ಕೆ ಪರಿಶುದ್ಧವಾದ ನೈಸರ್ಗಿಕವಾದ ಮನೆಮದ್ದು ಅಂದರೆ ಅದು ಮೂಲಂಗಿ ಹೌದು ಈ ಪೈಲ್ಸ್ ರೋಗಿಗಳು ಮೂಲಂಗಿ ಸೇವನೆ ಮಾಡಿದರೆ ಸಾಕು ಪೈಲ್ಸ್ ಸಮಸ್ಯೆಗೆ ಗುಡ್ಬೈ ಹೇಳಬಹುದು. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು ನೈಸರ್ಗಿಕವಾಗಿ ಉರಿ ಊತವನ್ನು ಕಡಿಮೆ ಮಾಡುತ್ತದೆ ಮತ್ತು ನರಮಂಡಲದಲ್ಲಿ ಆಗುವ ಎಲ್ಲ ಸಮಸ್ಯೆಗಳನ್ನೂ ಉಪಶಮನ ಮಾಡುತ್ತದೆ ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ನೆರವಾಗುತ್ತದೆ. ರಕ್ತ ಸಂಚಾರವೂ ಸರಾಗವಾಗಿ ಆಗುವಂತೆ ಸಹಾಯ ಮಾಡುತ್ತದೆ. ಮೂಲಂಗಿ ಎಲೆಗಳನ್ನು ಒಣಗಿಸಿ ಪುಡಿಯನ್ನು ಮಾಡಿ ನೀರಿನಲ್ಲಿ ಹಾಕಿ ವೈದ್ಯರು ಹೇಳಿದ ಪ್ರಮಾಣದಲ್ಲಿ ಕುಡಿದರೆ ಸಾಕು ಖಂಡಿತವಾಗಿ ಪೈಲ್ಸ್ ನಿಂದ ದೂರವಿರಬಹುದು. ಇನ್ನೂ ನಿಮ್ಮ ಕಲ್ಲುಗಳು ಹಳದಿ ಬಣ್ಣದಲ್ಲಿ ಗೋಚರಿಸುತ್ತದ್ದರೆ ಹಾಗೂ ನೀವು ನೋಡಿದ ಯಾವುದೇ ವಸ್ತುಗಳು ಹಳದಿ ಬಣ್ಣದಲ್ಲಿ ಕಾಣುತ್ತಿದ್ದರೆ ಅದಕ್ಕೆ ಜಾಂಡೀಸ್ ಅಥವಾ ಕಾಮಾಲೆ ಅಂತ ಕರೆಯುತ್ತಾರೆ.

 

ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದೊಂದು ದೊಡ್ಡದಾದ ಕಾಯಿಲೆ ಆಗಿದ್ದು ಇದಕ್ಕೆ ಇಂಗ್ಲಿಷ್ ಮೆಡಿಸಿನ್ ಅಷ್ಟೊಂದು ಪರಿಣಾಮಕಾರಿ ಆಗುವುದಿಲ್ಲ ಹಾಗೂ ಈ ಕಾಯಿಲೆ ಬೇಗನೆ ಗುಣಮುಖ ಕೂಡ ಆಗುವುದಿಲ್ಲ. ಅದಕ್ಕಾಗಿ ಸುಲಭವಾಗಿ ಮೂಲಂಗಿ ತಿನ್ನುವುದರಿಂದ ಜಾಂಡೀಸ್ ರೋಗವನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್ ಸಿ ಇದಕ್ಕೆ ಕಾರಣವಾಗಿದ್ದು ಇದು ಕಾಮಾಲೆ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನೂ ಮೂಲಂಗಿ ನಿಮ್ಮ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ತಡೆಗಟ್ಟಲು ಅತ್ಯುತ್ತಮ ಔಷಧ ಅಂತ ಹೇಳಬಹುದು. ನೀವೇನಾದರೂ ಮಧುಮೇಹ ದಿಂದ ತತ್ತರಿಸಿ ಹೋಗಿದ್ದರೆ ಎಷ್ಟೇ ಪ್ರಯತ್ನ ಪಟ್ಟರೂ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಅಂದರೆ ಖಂಡಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಸೊಪ್ಪಿನ ರಸವನ್ನು ಮಾಡಿ ಕುಡಿಯಿರಿ ಇದರಿಂದ ಶುಗರ್ ಲೆವೆಲ್ ಕ್ರಾಸ ಮಾಡಲು ಆಗುವುದಿಲ್ಲ. ಇನ್ನೂ ಒಸಡುಗಳಲ್ಲಿ ಆಗುವ ರಕ್ತಸ್ರಾವ ಅನ್ನು ಕೂಡ ಪರಿಹಾರ ಮಾಡುವ ಶಕ್ತಿಶಾಲಿ ಗುಣವನ್ನೂ ಹೊಂದಿದೆ ಈ ಮೂಲಂಗಿ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿ ಇರುವ ಕಾರಣ ಇದು ಒಸಡುಗಳಿಗೆ ಮತ್ತು ಹಲ್ಲುಗಳಿಗೆ ರಾಮಬಾಣ ಇದ್ದಂತೆ ಕೆಲಸವನ್ನು ಮಾಡುತ್ತದೆ. ಕಿಡ್ನಿ ಸ್ಟೋನ್ ಆಗಿದ್ದಾರೆ ಅದನ್ನು ಗುಣ ತಡೆಗಟ್ಟುವ ಶಕ್ತಿಯನ್ನು ಈ ಮೂಲಂಗಿ ಸೊಪ್ಪಿನ ರಸ ಹೊಂದಿದೆ ಅಂತ ಹೇಳಿದರೆ ತಪ್ಪಾಗಲಾರದು. ಮತ್ತು ಹೆಚ್ಚು ಮೂತ್ರ ವಿಸರ್ಜನೆ ಮಾಡುವುದರಿಂದ ನಿಮಗೆ ದುಪ್ಪಟ್ಟು ಲಾಭಗಳು ಉಂಟಾಗುತ್ತವೆ. ಶುಭದಿನ.

Leave a Reply

Your email address will not be published. Required fields are marked *