ಸೀಳಿದ ಉಗುರುಗಳು ಅಥವಾ ಕೊಳೆತು ಹೋಗುತ್ತಿರುವ ಉಗುರುಗಳಿಗೆ ಇದನ್ನು ಅಚ್ಚಿದರೆ ಯಾವರೀತಿ ಕಣ್ಮರೆಯಾಗುತ್ತದೆ ಗೊತ್ತಾ

ಆರೋಗ್ಯ

ತುಂಬಾ ಜನರಲ್ಲಿ ಉಗುರುಗಳು ಉಳುಕು ಆದ ಆಗೆ ಕೊಳೆತ ಹಾಗೆ ಕಪ್ಪಾಗಿ ಮಾರ್ಪಡುತ್ತದೆ. ಎಷ್ಟು ರೀತಿಯಾದ ಔಷಧಿಯನ್ನು ತೆಗೆದುಕೊಂಡರು ಉಗುರುಗಳು ಸೀಳುವುದು ಅಥವಾ ಕೊಳೆತ ಹಾಗೆ ಆಗುವುದು ಕಡಿಮೆ ಆಗುವುದಿಲ್ಲ. ಮುಖ್ಯವಾಗಿ ಈ ಸಮಸ್ಯೆ ಹೆಚ್ಚಾಗಿ ಯಾರಲ್ಲಿ ಕಾಣಿಸಿಕೊಳ್ಳುತ್ತದೆ ಗೊತ್ತಾ ಸಾಮಾನ್ಯವಾಗಿ ಪಾತ್ರೆ ತೊಳೆಯುವವರಲ್ಲಿ, ಬಟ್ಟೆ ತೊಳೆಯುವ ಮಹಿಳೆಯರಲ್ಲಿ, ಹೊಲ ಹಾಗು ಗದ್ದೆಗಳಲ್ಲಿ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಇನ್ನು ಕೆಲವರಲ್ಲಿ ಕಾಣಿಸುತ್ತದೆ ಅದು ಮಧುಮೇಹ ಇರುವಂತವರಲ್ಲಿ ಕೂಡ ಈ ಸಮಸ್ಯೆ ಕಾಣಿಸುತ್ತದೆ. Nail fungus ಕಾಯಿಲೆಗಳು ವಿವಿಧ ರೀತಿಯ ಶಿಲೀಂದ್ರ ಜೀವಿಗಳಿಂದ ಸಂಭವಿಸುತ್ತದೆ. ಅತ್ಯಂತ ಸಾಧಾರಣ ಕಾರಣ ಎಂದರೆ ಟರ್ಮೋಟೋಪೈಟ್ ಅಂತ ಕರೆಯುವ ಒಂದು ರೀತಿಯ ಪಂಗಸ್, ಇವು ಕೂಡ ಉಗುರು ಇನ್ಫೆಕ್ಷನ್ಗೆ ಕಾರಣ ಆಗುತ್ತದೆ. Nail fungus ಇನ್ಪೆಕ್ಷನ್ ಯಾವ ವಯಸ್ಸಿನಲ್ಲಿ ಬೇಕಾದರೂ ಈ ಸಮಸ್ಯೆ ಕಂಡುಬರುತ್ತದೆ ಆದರೆ ಈ ಸಮಸ್ಯೆ ಸಾಮಾನ್ಯವಾಗಿ ಹಿರಿಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಈ ರೀತಿಯಾದ ಸಮಸ್ಯೆ ಇರುವುವವರಿಗೆ ಏನು ಮಾಡಬೇಕು ಯಾವ ರೀತಿಯಾದ ಓಷಧಿ ಬಳಸಬೇಕು ಅನ್ನೋದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಇದಕ್ಕೆ ಹಲವಾರು ರೀತಿಯಾದ ಮನೆಮದ್ದುಗಳು ಇವೆ. ಅದರಲ್ಲಿ ಇದು ಸಹ ಒಂದು ಈ ಸಮಸ್ಯೆ ಇರುವವವರು ಈ ಸಲಹೆಗಳನ್ನು ಪಾಲಿಸದರೆ ಈ ಸಮಸ್ಯೆಯಿಂದ ದೂರವಿರಬಹುದು ಅದಕ್ಕೆ ಒಂದು ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಅದರ ಸಿಪ್ಪೆ ತೆಗೆದು ಮೆತ್ತಗೆ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಈ ಪೇಸ್ಟನ್ನು ಪಕ್ಕಕ್ಕೆ ಇಟ್ಟು ಅದರಲ್ಲಿ ಇರುವಂಥ ರಸವನ್ನು ಮಾತ್ರ ತೆಗೆದುಕೊಳ್ಳಬೇಕು. ಈರುಳ್ಳಿಯ ರಸದ ಜೊತೆಗೆ ಒಂದು ಚಮಚ ಸೋಡಾ ಪುಡಿಯನ್ನು ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ಕಲಸಿ ಹತ್ತಿಯಿಂದ ಉಳುಕು ಆಗಿರುವ ಉಗುರುಗಳಿಗೆ ಈ ಮಿಶ್ರಣವನ್ನು ಹಚ್ಚಿ ಅದೇ ಹತ್ತಿಯಿಂದ ಆ ಬೆರಳಿಗೆ ಕಟ್ಟು ಕಟ್ಟಬೇಕು. ಮುಂಜಾನೆಯವರೆಗೂ ಹಾಗೆಯೇ ಇರಿಸಿ ಮರುದಿನ ತೆಗೆದು ಹಾಕಬೇಕು.

ಈಗೆ ಕನಿಷ್ಟ ನಾಲ್ಕು ದಿನಗಳು ಮಾಡುವುದರಿಂದ ಉಳುಕು ಹಾಗಿರುವ ಉಗುರುಗಳನ್ನು ಮತ್ತೆ ಸಹಜ ರಿಯಾದ ಉಗಾರಿನ ರೀತಿಯಾಗಿ ಮಾಡಿಕೊಳ್ಳಬಹುದು. ಈರುಳ್ಳಿಯಲ್ಲಿ ಇರುವಂಥ ಯಾಂಟಿ ಪಂಗಲ್, ಯಾಂಟಿ ಬ್ಯಾಕ್ಟೀರಿಯಾ ಗುಣಗಳು ಉಗುರುಗಳು ಕೊಳೆತು ಹೋಗುವುದಕ್ಕೆ ಕಾರಣ ಆಗುವ ಪಂಗಸನ್ನು ತಡೆಗಟ್ಟಿ ನಾಶ ಮಾಡುತ್ತದೆ. ಬೇಕಿಂಗ್ ಸೋಡಾ ಉಗುರುಗಳಲ್ಲಿ ಇರುವ ತೇವಾಂಶವನ್ನು ಇರಿಕಂಡು ಉಗುರುಗಳು ಕೊಳೆತು ಹೋಗದ ಹಾಗೆ ಕಾಪಾಡುತ್ತದೆ. ಆಗೆಯೇ ಬ್ಯಾಕ್ಟೀರಿಯಾವನ್ನು ನಾಶ ಮಾಡಿ ಇನ್ಫೆಕ್ಷನ್ ಇಂದ ಉಗುರುಗಳನ್ನು ರಕ್ಷಣೆ ಮಾಡುತ್ತದೆ. ಈ ಸಲಹೆಯನ್ನು ಇನ್ಫೆಕ್ಷನ್ ಪ್ರಾರಂಭದಲ್ಲಿ ಪ್ರಯತ್ನ ಮಾಡುವುದರಿಂದ ಉಗುರುಗಳು ಕೊಳೆಯದ ಹಾಗೆ ಕಾಪಾಡಿಕೊಳ್ಳಬಹುದು. ಈ ಸಲಹೆ ಜೊತೆಗೆ ಪ್ರತಿದಿನ ಮಲಗುವುದಕ್ಕೆ ಮೊದಲು ಕಾಲುಗಳನ್ನು ಶುಭ್ರವಾಗಿ ತೊಳೆದುಕೊಂಡು ಬಟ್ಟೆಯಿಂದ ಒರೆಸಿ ಕಾಲುಚೀಲ ಸಾಕ್ಸ್ ಹಾಕಿಕೊಂಡು ಮಲಗುವುದರಿಂದ ಈ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳಬಹುದು ಮತ್ತು ಆದೊಷ್ಟು ಮನೆಯಿಂದ ಹೊರ ಹೋಗುವಾಗ ಚಪ್ಪಲಿ ಅಥವಾ ಶೂ ಹಾಕಿಕೊಂಡು ಹೋಗುವುದು ಇನ್ನು ಉತ್ತಮ.

Leave a Reply

Your email address will not be published. Required fields are marked *