9 ಗಂಟೆ ನಿದ್ದೆಯಲ್ಲಿ ಅಡಗಿದೆ ನಿಜವಾದ ಸೀಕ್ರೆಟ್ ಏನು ಗೊತ್ತಾ

ಆರೋಗ್ಯ

ನಮ್ಮ ದೇಹದಲ್ಲಿ ಇರುವಂಥ ಎಲ್ಲಾ ಅಂಗಗಳಿಗೂ ಮೆದುಳು ಅಧಿಪತಿಯಾಗಿ ಕಾರ್ಯ ನಿರ್ವಹಿಸುತ್ತದೆ ಹಾಗು ನಾವು ಬದುಕಿರುವಷ್ಟು ಕಾಲ ಮೆದುಳು ಕೆಲಸ ಮಾಡುವುದರಿಂದ ನಮಗೆ ಮರೆವು ಬಾರದ ಆಗೆ ಕಾಪಾಡಿಕೊಳ್ಳುತ್ತದೆ. ಅದಕ್ಕಾಗಿ ನಾವು ನಮ್ಮ ಮೆದುಳಿನ ಅಂಗಾಂಶಗಳಿಗೆ ಸ್ವಲ್ಪ ವಿಶ್ರಾಂತಿಯನ್ನು ಕೊಡಬೇಕು ನಾವು ವಿಶ್ರಾಂತಿ ಕೊಡದೆ ಇದ್ದರೆ ಮೆದುಳಿನ ಅಂಗಾಂಶಗಳು ಕುಗ್ಗಿಹೋಗುತ್ತವೆ. ಅವುಗಳು ಅನಾರೋಗ್ಯಕ್ಕೆ ಗುರಿಯಾದರೆ ಮತ್ತೆ ಸರಿ ಆಗಲಾರವು ಜೀವಕೋಶಗಳು ಸತ್ತು ಹೋದರೆ ಮತ್ತೆ ಹುಟ್ಟುವುದಿಲ್ಲ ಅಂತಹ ಮೆದುಳಿನ ಜೀವಕೋಶಗಳಿಗೆ ನಿದ್ರೆ ತುಂಬಾ ಅವಶ್ಯವಾಗಿರುತ್ತದೆ ಮನುಷ್ಯ ನಿದ್ದೆ ಮಾಡುವಾಗ ಮೆದುಳು ನೋಡುವುದಾಗಲಿ, ಕ್ಕೆಲಿಸಿಕೊಳ್ಳುವುದಾಗಲಿ, ಕೈ ಕಾಲುಗಳನ್ನು ಅಳುಗಡಿಸುವಂತಹ ಯಾವುದೇ ಕೆಲಸ ಮಾಡುವುದಿಲ್ಲ. ಆದ್ದರಿಂದ ನಿದ್ದೆ ಹೋದಂತಹ ಸಮಯದಲ್ಲಿ ಮೆದುಳಿನ ಜೀವಕೋಶಗಳು ಸಹ ಕೆಲವೊಂದು ಪಂಕ್ಟನ್ ಇಲ್ಲದೆ ಇರುವುದರಿಂದ ರಿಲಾಕ್ಸ್ ಆಗುತ್ತದೆ.

ಮೆದುಳಿನ ಅಂಗಾಂಶಗಳು ಕೆಲಸ ಮಾಡುವುದರಿಂದ ಮೆದುಳಿನ ಜೀವಕೋಶಗಳು ಟಕ್ಸಿನ್ಸ್ ಕೆಮಿಕಲ್ಸ್ ಬಿಡುಗಡೆ ಮಾಡುತ್ತಿರುತ್ತದೆ ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದರಿಂದ ಮೆದುಳಿನ ಜೀವಕೋಶಗಳು ಶುದ್ದಿ ಕರೆಸಿಕೊಂಡು ಮುಂಜಾನೆಗೆ ಸಮರ್ಥವಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಮೆದುಳು ಸಮರ್ಥವಾಗಿ ಕೆಲಸ ಮಾಡುವುದರಿಂದ ಆಲೋಚನಾ ಶಕ್ತಿ ಹೆಚ್ಚುತ್ತದೆ ಮತ್ತು ನಾವು ಯಾವುದಾದರೂ ಕೆಲಸದಲ್ಲಿ ಬಾಗಿಯಾಗುವುದರಿಂದ ರಾತ್ರಿ ಸಮಯದಲ್ಲಿ ನಿದ್ರೆ ಚೆನ್ನಾಗಿ ಬರುತ್ತದೆ. ಹಾಗೆಯೇ ರಾತ್ರಿ ಸಮಯದಲ್ಲಿ ತುಂಬಾ ಲೇಟಾಗಿ ಮಲಗುವುದು ನಿದ್ದೆ ಸರಿಯಾಗಿ ಮಾಡದೆ ಹೋದರೆ ಆಲೋಚನಾ ಶಕ್ತಿ ಕಡಿಮೆ ಆಗಬಹುದು ಮೆದುಳು ಕ್ಷೀನಿಸಲು ಪ್ರಾರಂಭಿಸುತ್ತದೆ. ಮೆದುಳಿಗೆ ನಿದ್ದೆ ತುಂಬಾ ಅವಶ್ಯಕ ಒಂದು ವೇಳೆ ನಿದ್ದೆ ಕಡಿಮೆ ಮಾಡಿದರೆ ದೇಹದಲ್ಲಿ ನಿಶ್ಯಕ್ತಿ ಆಗಬಹುದು ಆದಷ್ಟು ರಾತ್ರಿ ಸಮಯದಲ್ಲಿ 8 ಗಂಟೆಗಳ ಕಾಲ ಪ್ರಶಾಂತವಾಗಿ ಮಲಗುವುದರಿಂದ ಮೆದುಳಿನ ಜೀವಕೋಶಗಳು ರೆಪ್ರೆಷ್ ಆಗಿ ಮುಂಜಾನೆಯ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತವೆ.

ನಿದ್ರೆ ಕಡಿಮೆ ಮಾಡುವುದರಿಂದ ಮೆದುಳಿನ ಜೀವಕೋಶಗಳು ಲೈಪ್ಟೈಮ್ ಕಡಿಮೆ ಆಗುತ್ತದೆ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ ಹೊಳ್ಳೆಯ ಆಹಾರ ಸೇವಿಸುವುದರಿಂದ ಮೆದುಳಿನ ಜೀವಕೋಶಗಳು ಚೆನ್ನಾಗಿ ಕ್ಲಿಯರ್ ಆಗುತ್ತದೆ. ಆದ್ದರಿಂದ ಪುರಾತನ ಕಾಲದವರು ಯಾಗ ನಿದ್ರೆಯನ್ನು ಮಾಡುತ್ತಿದ್ದರು ಅವರಿಗೆ ಅಷ್ಟಾಗಿ ಆರೋಗ್ಯದ ಸಮಸ್ಯೆಗಳು ಇರಲಿಲ್ಲ . ಕಡಿಮೆ ಸಮಯದಲ್ಲಿ ಆದಷ್ಟು ಹೆಚ್ಚು ನಿದ್ರೆ ಮಾಡುವುದರಿಂದ ಮೆದುಳಿನ ಜೀವಕೋಶಗಳು ವಿಶ್ರಾಂತಿ ತೆಗೆದುಕೊಂಡು ನಂತರ ಚೆನ್ನಾಗಿ ಕೆಲಸ ಮಾಡುವುದಕ್ಕೆ ಸಹಕರಿಸುತ್ತವೆ. ರಾತ್ರಿ ಊಟದಲ್ಲಿ ಬೇಹಿಸಿದ ಆಹಾರವನ್ನು ತೆಗೆದುಕೊಳ್ಳುವ ಬದಲಿಗೆ ಡ್ರೈ ಫ್ರೂಟ್ಸ್ ಇಲ್ಲಾ ಹಣ್ಣುಗಳನ್ನು ತೆಗೆದುಕೊಳ್ಳುವುದು ಉತ್ತಮ ಇದರಿಂದ ಚೆನ್ನಾಗಿ ಮಾಡಬಹುದು ಈ ರೀತಿ ಮಾಡುವುದರಿಂದ ದಿನಪೂರ್ತಿ ಆಕ್ಟಿವ್ ಆಗಿ ಇರಬಹುದು.

Leave a Reply

Your email address will not be published. Required fields are marked *