ಮನೆಯಲ್ಲಿ ದರಿದ್ರ ದೇವತೆ ಇದ್ದಾಳೆ ಇಲ್ಲವಾ ಎನ್ನುವುದು ತಿಳಿದುಕೊಳ್ಳುವುದು ಹೇಗೆ

ಉಪಯುಕ್ತ ಮಾಹಿತಿ

ಮನೆಯಲ್ಲಿ ದರಿದ್ರ ದೇವತೆ ಇದ್ದಾಳೆ ಇಲ್ಲವಾ ಎನ್ನುವುದು ತಿಳಿದುಕೊಳ್ಳುವುದು ಹೇಗೆ ಮನೆಯಲ್ಲಿ ಯಾವ ದೇವತೆ ಇದ್ದಾಳೆ ಎನ್ನುವುದನ್ನು ಬಹುಬೇಗ ತಿಳಿದುಕೊಳ್ಳಬೇಕು. ಹೌದು ಮನೇಲಿ ದಾರಿದ್ರೆ ದೇವತೆ ಇದ್ದಾಳ ಎನ್ನುವುದಕ್ಕೆ ಹಲವಾರು ಮುನ್ಸೂಚನೆಗಳು ವಿಧಾನಗಳ ಮೂಲಕ ತಿಳಿದುಕೊಳ್ಳಬಹುದು ಎಂದು ಹೇಳುತ್ತಾರೆ.

ಮನೆಯಲ್ಲಿ ಯಾವಾಗಲೂ ನಿಷ್ಟವಾಗಿ ನಿರಾಶ್ತ್ವವಾಗಿ ಇರುವಂತಹ ಜನರು ಇದ್ದಾರೆ ಸಂತೋಷವನ್ನು ಆನಂದಿಸುವದ್ದಿದ್ದರೆ ಮಕ್ಕಳು ಹೇಳಿದ ಮಾತನ್ನು ಕೇಳದಿದ್ದರೆ ಮಕ್ಕಳು ಮಂಡತನದಿಂದ ವರ್ತಿಸುತ್ತಿದ್ದಾರೆ ಅಂತಹ ಮನೆಗಳಲ್ಲಿ ದಾರಿದ್ರೆ ದೇವತೆ ತಾಂಡವಿಸುತ್ತಾಳಂತೆ.

ಅಷ್ಟೆಲ್ಲ ಮನೆಯಲ್ಲಿ ಒಂದು ಬೆಳೆ ಮುಖ ವಾಸನೆ ಬಂದಿದ್ದರು ಕೂಡ ಮನೆಯಲ್ಲಿ ದಾರಿದ್ರೆ ದೇವತೆ ಇದ್ದಾಳೆ ಎಂದು ಅರ್ಥ ಮಾಡಿಕೊಳ್ಳಬಹುದಂತೆ. ಹಾಕಿ ಸದಾ ಮನೆಯಲ್ಲಿ ತಳ ಹೊತ್ತುತ್ತಾ ಹೋಗುತ್ತಿದ್ದಾರೆ ಅದರಿಂದಲೂ ಕೂಡ ಮನೆಯಲ್ಲಿ ದರಿದ್ರ ಲಕ್ಷ್ಮಿ ಇದ್ದಾಳೆ ಎಂದು ಎಂದು ತಿಳಿದುಕೊಳ್ಳಬೇಕಂತೆ ಇನ್ನು ದರಿದ್ರ ದೇವತೆ ಮನೆಯಲ್ಲಿ ಇದ್ದಾಳೆ ಎನ್ನುವುದಕ್ಕೆ ಇವೆಲ್ಲ

ಸೂಚನೆಗಳು ಇದ್ದಾಗ ಆದಷ್ಟು ಬೇಗ ಈ ದಾರಿದ್ರ್ಯ ದೇವತೆಯನ್ನು ಮನೆಯಿಂದ ಹೊರಹಾಕಬೇಕುಇದಕ್ಕೆ ಮಾಡಬೇಕಾಗಿದ್ದು ಅಷ್ಟೇ, ಮನೆಯನ್ನು ಸದಾ ಶುಚಿ ಮತ್ತು ಶುಭ್ರವಾಗಿ ಇಟ್ಟುಕೊಳ್ಳಬೇಕು ಮನೆಯನ್ನು ಶುಭ್ರವಾಗಿ ಇಟ್ಟುಕೊಂಡು ಆ ಅರಿಶಿಣದ ನೀರನ್ನು ಮನೆಯ ಮೂಲೆ ಮೂಲೆಗಳಿಗೂ ಕೋಣೆ ಅಡಿಗೆಮನೆ ಹೀಗೆ ಪ್ರತಿಯೊಂದು ಮೂಲೆಗಳಿಗೂ ಅರಿಶಿನದ ನೀರನ್ನು ಚಿಮ್ಮಿಸಬೇಕಂತೆ

ಇದರಿಂದ ದಾರಿದ್ರೆ ದೇವತೆ ಕ್ರಮೇಣವಾಗಿ ತೊಲಗಿ ಹೋಗುತ್ತಾಳಂತೆ. ಇನ್ನು ಪ್ರತಿಮವಾಸ್ಯೆಗಿಂತ ಮೊದಲು ನಾನ್ ಸಾಧ್ಯವಾದಷ್ಟು ಮನೆಗೆ ಬೂಜು ಬಾರದಂತೆ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕಂತೆ ಇದರಿಂದ ದಾರಿದ್ರ ದೇವತೆ ಓಡಿ ಹೋಗುತ್ತಾಳಂತೆ ಪ್ರತ್ಯಕ್ಷ ದೇವರಾದ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿನಿತ್ಯ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಿಕೊಂಡು ಮುಖ್ಯವಾಗಿ ಶನಿವಾರ ತೆಂಗಿನ ಕಾಯಿ ಹೊಡೆದು ಪೂಜಿಸಿಕೊಳ್ಳಬೇಕಂತೆ.

Leave a Reply

Your email address will not be published. Required fields are marked *