ಬಿಗ್ ಬಾಸ್ ನಲ್ಲಿ ಯಂಗ್ ಮತ್ತು ಕ್ಯೂಟ್ ಆಗಿ ಕಾಣುವ ದಿವ್ಯ ಸುರೇಶ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ ತಿಳಿದರೆ ನೀವು ನಂಬುವುದಿಲ್ಲ

Uncategorized

ಬಿಗ್ ಬಾಸ್ ನಲ್ಲಿ ಯಂಗ್ ಮತ್ತು ಕ್ಯೂಟ್ ಆಗಿ ಕಾಣುವ ದಿವ್ಯ ಸುರೇಶ್ ರವರ ಅಸಲಿ ವಯಸ್ಸು ತಿಳಿದರೆ ನೀವು ನಂಬುವುದಿಲ್ಲ, ಎಷ್ಟು ಗೊತ್ತಾ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಸುರೇಶ್ ರವರು ಒಬ್ಬರು ಉತ್ತಮ ಸ್ಪರ್ದಿ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ ಹಲವಾರು ವಾರಗಳ ಕಾಲ ನಾಮಿನೇಟ್ ಆಗಿದ್ದರು ಕೂಡ ಜನರು ದಿವ್ಯ ಸುರೇಶ ರವರನ್ನು ಉಳಿಸುವ ಕೆಲಸ ಮಾಡಿದ್ದಾರೆ ಈ ಮೂಲಕ ದಿವ್ಯ ಸುರೇಶ್ ರವರು ಫೈನಲ್ ಸ್ಪರ್ಧಿಗಳಲ್ಲಿ ಒಬ್ಬರಾದ ಇರುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ.

ಬಿಗ್ ಬಾಸ್ ಆರಂಭದ ದಿನಗಳಲ್ಲಿ ಮಂಜು ಪಾವಗಡ ರವರ ಜೊತೆ ಸೇರಿಕೊಂಡು ಸಾಕಷ್ಟು ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಿದ ದಿವ್ಯ ಸುರೇಶ್ ರವರು ನಂತರದ ದಿನಗಳಲ್ಲಿ ಟಾಸ್ಕ್ ಗಳಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಸದಾ ಬಹಳ ಕ್ಯೂಟ್ ಹಾಗೂ ಯಂಗ್ ಆಗಿ ಕಾಣುವ ದಿವ್ಯ ಸುರೇಶ ರವರು ನಿಜವಾದ ವಯಸ್ಸು ತೆಗೆದರೇ ನೀವು ನಂಬುವುದಿಲ್ಲ ಹೌದು ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ನೀವು ದಿವ್ಯ ಸುರೇಶ್ ರವರನ್ನು ನೋಡಿದ ತಕ್ಷಣ ಸರಿ ಸುಮಾರು ಇವರು 20ರಿಂದ 25 ವರ್ಷದ ಒಳಗಿನವರು ಎಂದು ಕೊಳ್ಳುತ್ತೀರಾ. ಆದರೆ ದಿವ್ಯ ಸುರೇಶ್ ರವರ ಅಸಲಿ ವಯಸ್ಸು 28 ವರ್ಷಗಳು ಎಂದರೆ ನೀವು ನಂಬಲೇಬೇಕು. ಇನ್ನು ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮ ಆಟವಾಡುತ್ತಿರುವ ದಿವ್ಯ ರವರ ಆಟದ ವೈಖರಿ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *