ಕೀಲು ನೋವು ಬೆನ್ನು ನೋವು ಗುಣವಾಗಲು ತಪ್ಪದೇ ಈ ಮನೆಮದ್ದನ್ನು ಒಂದು ಬಾರಿ ಬಳಸಿ ನೋಡಿ

ಆರೋಗ್ಯ

ಸಾಮಾನ್ಯವಾಗಿ ಸೊಂಟ ನೋವು, ಬೆನ್ನು ನೋವು, ಮಂಡಿ ನೋವು, ಈ ರೀತಿ ದೇಹದಲ್ಲಿ ಕಂಡು ಬರುವಂತಹ ಮೂಳೆಗಳ ನೋವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬ ಅದ್ಭುತವಾದ ಮನೆಮದ್ದನ್ನು ಇಂದ ನಿಮಗೆ ತಿಳಿಸುತ್ತೇವೆ. ಈ ಒಂದು ನೋವು ನಿವಾರಣೆ ಮಾಡಲು ನಿಮಗೆ ಯಾವುದೇ ರೀತಿಯಾದಂತಹ ವೈದ್ಯಕೀಯ ಮಾತ್ರೆಗಳು ಇಂಜೆಕ್ಷನ್ ಮತ್ತು ಆಪರೇಷನ್ ಬೇಕಿಲ್ಲ ಸುಲಭವಾಗಿ ನಿಸರ್ಗದತ್ತವಾಗಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು

ಈ ನೋವನ್ನು ಗುಣಪಡಿಸಿ ಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು ವಿಳೆದೆಲೆ, ಮಂಗರವಳ್ಳಿ ಗಿಡ, ನಾಟಿ ಗುಲಾಬಿ ಎಲೆ, ಹರಳೆಣ್ಣೆ, ಐದು ಹಿಪ್ಪಳ ಕಾಯಿ, ಕಲ್ಲು ಸಕ್ಕರೆ ಇದಿಷ್ಟು ಬೇಕಾಗುವ ಪದಾರ್ಥಗಳು. ಮೊದಲಿಗೆ ಒಂದು ವಿಳೆದೆಲೆಯನ್ನು ನೀರಿನಿಂದ ತೊಳೆದುಕೊಳ್ಳಿ. ಅದರ ಮೇಲೆ 3 ಹನಿ ಹರಳೆಣ್ಣೆಯನ್ನು ಹಾಕಿ ಚೆನ್ನಾಗಿ ಸವರಿ ಈಗ ಒಂದು ಕುಟ್ಟಣಿಗೆ ಗೆ ಐದು ಹಿಪ್ಪಳ ಕಾಯಿ ಹಾಗೂ ಸ್ವಲ್ಪ ಗುಲಾಬಿ ದಳ ಇವೆರಡನ್ನು ಹಾಕಿ ಜಜ್ಜಿ ನಂತರ ಅದಕ್ಕೆ

ನಾಲ್ಕು ಬಿಲ್ವ ಪತ್ರದ ಎಲೆಯನ್ನು ಸೇರಿಸಿ ಎರಡು ಟೇಬಲ್ ಸ್ಪೂನ್ ಕಲ್ಲು ಸಕ್ಕರೆಯನ್ನು ಹಾಕಿ ಎಲ್ಲವನ್ನೂ ಕೂಡ ಚೆನ್ನಾಗಿದೆ ಜಜ್ಜಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ವೆಳೆದೆಲೆ ಗೆ ಹಾಕಿ ಈಗ ಮಂಗರವಳ್ಳಿ ಈ ಗಿಡದ ಬೀಜಕ್ಕೆ ಸ್ವಲ್ಪ ಹರಳೆಣ್ಣೆ ಹಾಕಿ ಅದನ್ನು ದೀಪದ ಬತ್ತಿಯಲ್ಲಿ ಕಾಯಿಸಬೇಕು. ಹೀಗೆ ಕಾಯಿಸಿದಾಗ ಇದರ ಒಳಗಿಂದ ರಸ ಉತ್ಪತ್ತಿಯಾಗುತ್ತದೆ

ಈ ರಸವನ್ನು ವಿಳೆದೆಲೆ ಒಳಗೆ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿಕೊಂಡು ಇದನ್ನು ಖಾಲಿ ಹೊಟ್ಟೆಯಲ್ಲಿ ಬೆಳಗಿನ ಸಮಯ ಸೇವಿಸಬೇಕು ಹೀಗೆ ಮಾಡಿದರೆ ನೋವಿನಿಂದ ಉಪಶಮನ ದೊರೆಯುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *