ಮುಂಜಾನೆ ನಿದ್ರೆಯಿಂದ ಎದ್ದನಂತರ ಇದನ್ನು ತೆಗೆದುಕೊಂಡರೆ ಎಷ್ಟೇ ವರ್ಷದ ಥೈರಾಯಿಡ್ ಇದ್ದರು ಶಾಶ್ವತವಾಗಿ ಮಾಯವಾಗುತ್ತದೆ

ಆರೋಗ್ಯ

ತುಂಬಾ ಜನ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಥೈರಾಯಿಡ್ ನಲ್ಲಿ ಎರಡು ರೀತಿ ನೋಡಬಹುದು ಒಂದು ಹೈಪೋ ಥೈರಾಯಿಡ್ ಮತ್ತೊಂದು ಹೈಪರ್ ಥೈರಾಯಿಡ್. ಇವುಗಳಿಂದ ತುಂಬಾಜನ ಅನೇಕ ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಥೈರಾಯಿಡ್ ನಿಂದ ನಾನ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಒಳ್ಳೆಯ ಡಯಟ್ ಪಾಲೊ ಮಾಡಿಕೊಂಡು ಥೈರಾಯಿಡ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ತಜ್ಞರು ಕೊಡುವ ಟ್ರೀಟ್ಮೆಂಟ್ ನಿಂದ ಥೈರಾಯಿಡ್ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು ಆದರೆ ಪೂರ್ತಿಯಾಗಿ ಕಡಿಮೆಯಾಗುವುದಿಲ್ಲ ಥೈರಾಯಿಡ್ ನಿಂದಾಗಿ ದೀರ್ಘಕಾಲದ ವರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು ಪೂರ್ತಿಯಾಗಿ ಕಡಿಮೆಯಾಗಬೇಕು ಎಂದರೆ ಔಷದೀಯ ಜೊತೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಇವುಗಳಿಂದ ನಿಮ್ಮ ಥೈರಾಯಿಡ್ ಕಡಿಮೆಯಾಗುತ್ತದೆ. ನೀವು ತೆಗೆದುಕೊಳ್ಳುವ ಒಳ್ಳೆಯ ಆಹಾರ ನಿಮ್ಮ ಮೆಟಭಾಲಿಜಂ ಮಟ್ಟವನ್ನು ಹೆಚ್ಚಿಸಿ ಥೈರಾಯಿಡ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಥೈರಾಯಿಡ್ ಗ್ರಂಥಿ ಟಿ3 ಟಿ4 ಹಾರ್ಮೋನನ್ನು ಬೇಕಾದಷ್ಟು ಮೊತ್ತದಲ್ಲಿ ಉತ್ಪತ್ತಿ ಮಾಡುವುದಿಲ್ಲ ಇದರ ಪ್ರಭಾವ ದೇಹದ ಮೇಲೆ ಬೀಳಲು ಪ್ರಾರಂಬಿಸುತ್ತದೆ ಇದನ್ನು ಹೈಪೊ ಥೈರಾಯಿಡಿಜಂ ಅಂತ ಕರೆಯುತ್ತಾರೆ. ಇದರಿಂದ ತೂಕ ಹೆಚ್ಚಾಗುವುದು, ಡ್ರೈ ಸ್ಕಿನ್, ಕೂದಲು ಉದುರುವುದು, ಹೃದಯ ನಿದಾನವಾಗಿ ಬಡಿದುಕೊಳ್ಳುವುದು, ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುವುದು, ಮುಖ ಬಾವು ಬರುವುದು, ಮಾಂಸಖಂಡಗಳ ನೋವು, ಮಲಬದ್ಧತೆ, ಇಂತಹ ಏಷ್ಟೋ ರೀತಿಯ ಸಮಸ್ಯೆಗಳು ಬರುತ್ತವೆ. ಹೈಪೂ ಥೈರಾಯಿಡಿಜಂ ನಿಂಡ ಬಳಲುತ್ತಿರುವವರು ಆಹಾರದಲ್ಲಿ ಶ್ರದ್ಧೆ ತೆಗೆದುಕೊಳ್ಳಬೇಕು ಮುಖ್ಯವಾಗಿ ಆಯುಡೈಜ್ ಉಪ್ಪು ತೆಗೆದುಕೊಳ್ಳಬೇಕು. ಅಮೇರಿಕನ್ ಹೆಲ್ತ್ ಅಸೋಸಿಹೆಷನ್ ಸಂಶೋದನೆ ಪ್ರಕಾರ ಆಯುಡೈಜ್ ಉಪ್ಪು ಬಳಕೆ ಮಾಡುವುದರಿಂದ ಥೈರಾಯಿಡ್ ಹಾರ್ಮೋನ್ ಉತ್ಪತಿ ಹೆಚ್ಚಾಗುತ್ತದೆ. ಈ ದೋಷದಿಂದ ದೇಹದಲ್ಲಿ ಹೈಪೋ ಥೈರಾಯಿಡಿಜಂ ಬರುತ್ತದೆ ನಮ್ಮ ದೇಹ ಸ್ವತಃ ಥೈರಾಯಿಡ್ ಹಾರ್ಮೋನ್ ಉತ್ಪತಿ ಮಾಡದೆ ಇರುವುದರಿಂದ ಆಯುಡೈಜ್ ಉಪ್ಪನ್ನು ತೆಗೆದುಕೊಳ್ಳಬೇಕು.
ಹಾಗೆಯೇ ಮೀನು ತೆಗೆದುಕೊಳ್ಳಬೇಕು ಇದರಲ್ಲಿ ಇರುವ ಓ ಮೆಗಾ ಟ್ರಿ ಪ್ಯಾಟಿ ಯಸಿಡ್ಸ್, ಮುಕ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಮೇಟಬಾಲಿಜಂ ಕ್ರಮಬದ್ದವಾಗಿ ಮಾಡಿ ಥೈರಾಯಿಡ್ ನ್ನೂ ಕಡಿಮೆ ಮಾಡುತ್ತದೆ. ಆಲೀವ್ ಆಯಿಲ್ ನಲ್ಲಿ ಡೈಟರಿ ಪ್ಯಾಟ್ಸ್, ಯಾಂಟಿ ಆಕ್ಸಿಡೆಂಟ್ ಸಮೃದ್ಧಿಯಾಗಿ ಇರುತ್ತವೆ ದೇಹದ ಜೇವಕ್ರಿಯೆ ಹೆಚ್ಚಿಸಿ ಥೈರಾಯಿಡ್ ನ್ನು ಕಡಿಮೆ ಮಾಡುತ್ತದೆ.

ಕೋಳಿ ಮೊಟ್ಟೆಯಲ್ಲಿ ಇರುವ ಅಯೋಡಿನ್, ಪ್ರೊಟೀನ್, ಅಧಿಕವಾಗಿ ಇರುತ್ತದೆ ದಿನಕ್ಕೆ ಎರಡು ಮೊಟ್ಟೆ ತಿನ್ನುವುದರಿಂದ ಥೈರಾಯಿಡ್ ಕಡಿಮೆ ಮಾಡಿಕೊಳ್ಳಬಹುದು. ಅತಿ ಹೆಚ್ಚು ತೂಕ ಇರುವವರು ಮೊಟ್ಟೆಯ ಒಳಗೆ ಇರುವ ಹಳದಿ ಬಣ್ಣದಲ್ಲಿ ಇರುವುದನ್ನು ತೆಗೆದುಕೊಳ್ಳಬಾರದು. ಪ್ಯಾಟ್ ಕಡಿಮೆ ಇರುವ ಹಾಲು, ಮೊಸರು, ಚಿಜ್, ಹೆಚ್ಚಾಗಿ ತೆಗೆದುಕೊಳ್ಳಬೇಕು ಇವುಗಳಲ್ಲಿ ಇರುವ ಎಮಿನೋಯಾಸಿಡ್ಸ್, ಥೈರೋಸಿನ್ ಥೈರಾಯಿಡ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತವೆ ಆದ್ದರಿಂದ ಗ್ಲಾಸ್ ಹಾಲು, ಅರ್ದಕಪ್ಪು ಮೊಸರು, ಅರ್ದ ಗಿಣ್ಣ, ತೆಗೆದುಕೊಳ್ಳಬಹುದು. ಥೈರಾಯಿಡ್ ಇರುವವರು ಗ್ರೀನ್ ಟೀ ಹೆಚ್ಚಾಗಿ ತೆಗೆದುಕೊಳ್ಳಬಾರದು. ಗ್ರೀನ್ ಕಾಟಬೆನ್ ಥೈರಾಯಿಡ್ ಹಾರ್ಮೋನ್ ಮಟ್ಟವನ್ನು ನಿರೋದಿಸುತ್ತದೆ. ಯಾಂಟಿ ಥೈರಾಯಿಡ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ ಆದ್ದರಿಂದ ಗ್ರೀನ್ ಟೀ ಹೆಚ್ಚಾಗಿ ತೆಗೆದುಕೊಳ್ಳಬಾರದು ಹಾಗೆಯೇ ಸರಿಯಾಗಿ ಬೇಯಿಸದೆ ಇರುವ ಸೊಪ್ಪನ್ನು ಕೂಡ ತೆಗೆದುಕೊಳ್ಳಬಾರದು. ಬ್ರೋಕೊಲಿ, ಕಲಿಪ್ಲವರ್ ನಂತಹ ಕೆಲವು ಸೊಪ್ಪನ್ನು ತೆಗೆದುಕೊಳ್ಳದೆ ಇದ್ದರೆ ಒಳ್ಳೆಯದು ಜಂಕ್ ಫುಡ್, ಕರಿದ ಆಹಾರವನ್ನು ತೆಗೆದುಕೊಳ್ಳಬಾರದು ಹೈಪರ್ ಥೈರಾಯಿಡಿಜಂ ಎಂದರೆ ಹಾರ್ಮೋನ್ ಹೆಚ್ಚಾಗಿ ಬಿಡುಗಡೆ ಆಗುವುದಕ್ಕೆ ಹೈಪರ್ ಥೈರಾಯಿಡಿಜಂ ಎನ್ನುತ್ತಾರೆ. ಇವು ಥೈರಾಯಿಡ್ ಹಾರ್ಮೋನ್ ಬಿಡುಗಡೆ ಆಗುವುದಕ್ಕೆ ಸಹಾಯ ಮಾಡುತ್ತವೆ ಬ್ರೋಕೊಲಿ, ಕಾಲಿಪ್ಲವರ್, ಮೂಲಂಗಿ, ಪಾಲಕಸೊಪ್ಪು ಇವು ತುಂಬಾ ಒಳ್ಳೆಯದು. ಹೈಪರ್ ಥೈರಾಡಿಜಂ ನೀಂದ ಬಳಲುತ್ತಿರುವವರು ತುಳಸಿ ಟಿ, ಗ್ರೀನ್ ಟೀ, ನಂತಹ ಹರ್ಬಲ್ ಟೀ, ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *