ನಿಜವಾಗಲೂ ದಿನಕ್ಕೆ ಒಂದು ಏಲಕ್ಕಿ ತಿಂದರೆ ಏನ್ ಆಗುತ್ತೆ ಗೊತ್ತಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮಲಗುವ ಮುನ್ನ ಕೇವಲ ಎರಡು ಏಲಕ್ಕಿ ತಿಂದರೆ ಏನಾಗುತ್ತದೆ ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಏಲಕ್ಕಿ ಸಣ್ಣದಾದರೂ ಅದರ ಉಪಯೋಗಗಳು ಲೆಕ್ಕಕ್ಕೆ ಸಿಗದಷ್ಟು. ಅದುವೇ ಏಲಕ್ಕಿ. ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದಾಗಿದೆ. ಹೌದು ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದು ಇದು ಜಗತ್ತಿನಲ್ಲಿ ಸಿಗುವ ದುಬಾರಿ ಮಸಾಲೆ ಪದಾರ್ಥವಾಗಿದೆ.ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಸಹಕಾರಿ. ಅಡುಗೆಯನ್ನು ಮಾಡಲು ಏಲಕ್ಕಿಯನ್ನು ಉಪಯೋಗಿಸುತ್ತೇವೆ. ಹಾಗಾದರೆ ಇದರ ಇನ್ನಿತರ ಲಾಭಗಳ ಪಟ್ಟಿಯನ್ನು ತಿಳಿಯುತ್ತಾ ಹೋಗೋಣ ಬನ್ನಿ. ಏಲಕ್ಕಿ ತಿನ್ನುವುದರಿಂದ ಶೀತ ನೆಗಡಿ ನಿವಾರಣೆಯಾಗುತ್ತದೆ. ಹಾಗೂ ತುರಿಕೆ ಕೂಡ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೇ ಪಚನ ಕ್ರಿಯೆಯನ್ನು ಸರಾಗ ಮಾಡಲು ಏಲಕ್ಕಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಆಯುರ್ವೇದದಲ್ಲಿ ಏಲಕ್ಕಿ ಸಂಶೋಧನೆಯನ್ನು ಮಾಡಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾರೆ. ಆಯುರ್ವೇದದಲ್ಲಿ ರೋಗವನ್ನು ನಿಯಂತ್ರಿಸುವ ಮಾರ್ಗ ಸೂಚಿಯನ್ನು ನೀಡುವುದರ ಜೊತೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇನ್ನೂ ಏಲಕ್ಕಿ ಕುರಿತು ಆಯುರ್ವೇದದಲ್ಲಿ ಯಾವೆಲ್ಲ ದೊಡ್ಡ ಪ್ರಮಾಣದ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅಂತ ತಿಳಿಸಿದ್ದಾರೆ. ಏಲಕ್ಕಿ ಇಂದ ಮಕ್ಕಳ ಆರೋಗ್ಯವನ್ನು ವೃದ್ದಿಸಬಹುದು. ಏಲಕ್ಕಿ ತಿನ್ನುವುದರಿಂದ ಪಚನ ಕ್ರಿಯೆ ಸರಿಯಾಗಿ ಆಗುತ್ತದೆ. ಅಂತ ಸಾಬೀತು ಮಾಡಲಾಗಿದೆ. ಅಷ್ಟೇ ಅಲ್ಲದೇ, ಗಂಟಲಿನ ಉರಿ ಹಾಗೂ ಹೊಟ್ಟೆಯೊಳಗಿನ ಬಾವು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಅಸಿಡಿಟಿ ಗ್ಯಾಸ್ಟ್ರಿಕ್ ಹೊಟ್ಟೆ ಉಬ್ಬರ ಹೊಟ್ಟೆ ಉರಿ ಹೊಟ್ಟೆ ಕೆಡುವುದು ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಲು ಏಲಕ್ಕಿ ಸಹಾಯ ಮಾಡುತ್ತದೆ. ಊಟವಾದ ಬಳಿಕ ಏಲಕ್ಕಿ ಮತ್ತು ಸೋಂಪು ಕಾಳು ತಿನ್ನುವುದರಿಂದ ಬಾಯಿಯ ರುಚಿ ಹೆಚ್ಚಿಸುತ್ತದೆ. ಹಾಗೂ ಇದು ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಏಲಕ್ಕಿಯನ್ನು ಊಟದ ನಂತರ ಸೇವಿಸಬೇಕು. ಇದರೊಂದಿಗೆ, ಬಾಯಿಯ ದುರ್ವಾಸನೆಯನ್ನು ತೆಗೆದು ಹಾಕುವ ಮೂಲಕ ಹಲ್ಲುಗಳ ಕುಳಿಗಳ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದಲ್ಲದೆ, ವಾಂತಿ ಮತ್ತು ವಾಕರಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಏಲಕ್ಕಿಯಲ್ಲಿರುವ ರಾಸಾಯನಿಕ ಗುಣದಿಂದಾಗಿ ಶರೀರದಲ್ಲಿರುವ ಫ್ರೀ ರೆಡಿಕಲ್ ಮತ್ತು ಇತರ ವಿಷಯುಕ್ತ ಕಣಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧವಾಗುತ್ತದೆ. ಡಿಫ್ರೆಷನ್ ಕಡಿಮೆ ಮಾಡುತ್ತದೆ. ಇನ್ನೂ ಏಲಕ್ಕಿ ಸೇವಿಸುವುದು ಹೇಗೆ?ಏಲಕ್ಕಿಯನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಬಾಯಿಯನ್ನು ನೇರವಾಗಿ ಫ್ರೆಶನರ್ ಆಗಿ ಅಗಿಯಬಹುದು. ಖಾದ್ಯ ಅಥವಾ ತರಕಾರಿ ಅಡುಗೆ ತಯಾರಿಸುವಾಗ, ಅದಕ್ಕೆ ಇದನ್ನು ಸೇರಿಸುವ ಮೂಲಕ ಅದನ್ನು ತಿನ್ನಬಹುದು. ಇನ್ನೂ ಗುಪ್ತಚರ ಆಸಕ್ತಿ ಹೆಚ್ಚಳಕ್ಕೆ ಏಲಕ್ಕಿ ಹಾಲಿನ ಸೇವನೆ ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ ಇದಕ್ಕೆ ಸ್ವಲ್ಪ ಜೇನು ಸೇರಿಸಿ. ಪ್ರತಿ ದಿನ ರಾತ್ರಿ ನಿಯಮಿತವಾಗಿ ಸೇವನೆ ಮಾಡಿದರೆ ಗುಪ್ತಚರ ಆಸಕ್ತಿ ಹೆಚ್ಚಾಗುತ್ತದೆ, ಜೊತೆಗೆ ಮಧುರ ದಾಂಪತ್ಯದ ಜೀವನ ನಿಮ್ಮದಾಗುತ್ತದೆ.

Leave a Reply

Your email address will not be published. Required fields are marked *