ನೀವು ಈ ಚಟಕ್ಕೆ ತುತ್ತಾಗಿದ್ದರೆ ಇವತ್ತೇ ಬಿಟ್ಟು ಬಿಡಿ. ಇಲ್ಲದಿದ್ದರೆ ನಿಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇತ್ತೀಚಿನ ಯುವಜನತೆಯೂ ಹಸ್ತ ಮೈಥುನ ಎಂಬ ಚಟಕ್ಕೆ ತುತ್ತಾಗಿದ್ದಾರೆ. ಹೌದು ಈ ಹಸ್ತ ಮೈಥುನ ಅನ್ನುವುದು ಎಷ್ಟು ಸಂತೃಪ್ತಿ ಯನ್ನು ನೀಡುತ್ತದೆ. ಅಷ್ಟು, ದೇಹದ ಮೇಲೆ ಭಾರೀ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಹಸ್ತ ಮೈಥುನವನ್ನೂ ನಿತ್ಯವೂ ಮಾಡುವುದರಿಂದ ಆಗುವ ಅನಾನುಕೂಲಗಳನ್ನು ತಿಳಿಯೋಣ. ಯಾವುದಾದರೂ ಅಭ್ಯಾಸ ಅಥವಾ ಹವ್ಯಾಸವಾದರೂ ಸರಿಯೇ ಅತಿಯಾದರೆ ಬಹಳ ಡೇಂಜರ್ ಅಂತ ಹೇಳಲಾಗುತ್ತದೆ. ಅದಕ್ಕಾಗಿ ಅತಿಯಾದರೆ ಅಮೃತವೂ ವಿಷ ಎಂದು ದೊಡ್ಡವರು ಗಾದೆ ಮಾತನ್ನು ಸೃಷ್ಟಿ ಮಾಡಿದ್ದಾರೆ, ಈ ಚಟವು ಅತಿಯಾದರೆ ವಿಷವಾಗುತ್ತದೆ ಎಂದು ಗೊತ್ತಿದ್ದರೂ ಕೂಡ, ಆ ಚಟಕ್ಕೆ ಬಲಿಯಾಗುತ್ತಾರೆ. ನೀವೇನಾದರೂ ಈ ಚಟಕ್ಕೆ ಒಳಗಾಗಿದ್ದರೆ, ನಿಮ್ಮಲ್ಲಿ ಹಾಗೂ ನಿಮ್ಮ ದೇಹದಲ್ಲಿ ಅನೇಕ ಬಗೆಯ ಬದಲಾವಣೆಗಳು ಆಗುತ್ತವೆ. ಮೊದಲನೇಯದು, ನೀವು ಜಿಮ್ ಮಾಡುವ ವ್ಯಕ್ತಿ ಆಗಿದ್ದರೆ ಕ್ರೀಡಾಪಟು ಆಗಿದ್ದರೆ ಪ್ರತಿನಿತ್ಯವೂ ಹಸ್ತ ಮೈಥುನ ಮಾಡಿಕೊಳ್ಳಬೇಡಿ. ಏಕೆಂದರೆ ನಿತ್ಯವೂ ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ನಿಮ್ಮ ಗುರಿಯನ್ನು ತಲುಪಲು ಸಾಧ್ಯ ಆಗುವುದಿಲ್ಲ. ಇಂತಹ ಸಾಹಸವನ್ನು ಮಾಡಲಿ ದೇಹದಲ್ಲಿ ಶಕ್ತಿಯ ಅವಶ್ಯಕತೆ ತುಂಬಾನೇ ಇರುತ್ತದೆ.

 

ಏಕೆಂದ್ರೆ ನೀವು ಜಿಮ್ ನಲ್ಲಿ ಭಾರವಾದ ವಸ್ತುಗಳನ್ನು ಎತ್ತಿದಾಗ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ ಇದು ನಿಮಗೆ ಭಾರವನ್ನು ಎತ್ತಲು ಹಾಗೂ ಶಕ್ತಿಯನ್ನು ನೀಡುತ್ತದೆ. ಪ್ರತಿನಿತ್ಯವೂ ಹಸ್ತ ಮೈಥುನ ಮಾಡಿಕೊಂಡರೆ ಶಕ್ತಿಯು ಕುಂಠಿತಕೊಳ್ಳುತ್ತದೆ. ಹಾಗೂ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಕೂಡ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೇ ತುಂಬಾನೇ ಸುಸ್ತು ಆಯಾಸ ನಿಶ್ಯಕ್ತಿ ಇರುತ್ತದೆ. ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ. ಜೊತೆಗೆ ನೀವು ಒಬ್ಬರೆ ಇರಲು ಇಷ್ಟ ಪಡುತ್ತೀರಿ ನಿಮ್ಮ ಮನೆಯ ಜನರ ಜೊತೆಗೆ ಒಡನಾಟ ಇಟ್ಟುಕೊಳ್ಳಲು ಬಯಸುವುದಿಲ್ಲ. ಸ್ನೇಹಿತರೊಂದಿಗೆ ಕೂಡ ಮಾತನಾಡಲು ಸಮಯ ಕಳೆಯಲು ಆಸೆ ಪಡುವುದಿಲ್ಲ ಒಬ್ಬಂಟಿಯಾಗಿ ಇರಬೇಕು ಅಂತ ಆಸೆ ಆಗುತ್ತದೆ. ಹೀಗಾಗಿ ಹೊರಗಿನ ಪ್ರಪಂಚದ ಜ್ಞಾನ ಕಡಿಮೆ ಆಗುತ್ತದೆ.ಇನ್ನೂ ನಿತ್ಯವೂ ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ನ್ಯುಮಿರೋ ರೋಗ ಬರುತ್ತದೆ ನಿಮ್ಮ ಲಿಂಗ ಕೂಡ ಚಿಕ್ಕದಾಗುತ್ತದೆ ಮತ್ತು ಗಡಸುತನ ಕಡಿಮೆ ಆಗುತ್ತದೆ ಹೀಗಾಗಿ ನೀವು ಶೀಘ್ರ ಸ್ಖಲನಕ್ಕೇ ತುತ್ತಾಗುತ್ತೀರಿ. ಹಾಗೂ ಗುಪ್ತಚರ ಆಸಕ್ತಿಯನ್ನು ಕೂಡ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಮತ್ತು ವೀರ್ಯವನ್ನು ಬಹಳ ಸಮಯದವರೆಗೆ ತಡೆಹಿಡಿಯಲು ಸಾಧ್ಯವಾಗುವುದಿಲ್ಲ. ಇನ್ನೂ ಈ ಚಟಕ್ಕೆ ತುತ್ತಾದವರಿಗೆ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಕೊರತೆ ಇರುತ್ತದೆ. ಕೆಲವೊಂದು ಸಾರೀ ಅವರ ಫೋನ್ ನಂಬರ್ ಕೂಡ ಅವರಿಗೆ ನೆನಪು ಇರುವುದಿಲ್ಲ. ಸಂಪೂರ್ಣವಾಗಿ ಅವರು ಯಾವುದೇ ವಿಷಯ ಇದ್ದರೂ ಕೂಡ ಮರೆತು ಹೋಗುತ್ತಾ ಇರುತ್ತಾರೆ.

 

ಇದರಿಂದ ಬೆನ್ನು ನೋವು ಸೊಂಟ ನೋವು ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಇನ್ನೂ ಕೆಲವರು ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಪ್ರತಿನಿತ್ಯವೂ ಹಸ್ತ ಮೈಥುನ ಮಾಡಿಕೊಂಡರೆ ಮೊದಮೊದಲು ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ ಸ್ವಲ್ಪ ತಿಂಗಳ ನಂತರ ನೀವು ನಿದ್ರಾಹೀನತೆ ಸಮಸ್ಯೆಗೆ ಗುರಿ ಆಗುತ್ತೀರಿ. ನಿದ್ರೆ ಸರಿಯಾಗಿ ಆಗದೇ ಇದ್ದರೇ ದೈಹಿಕವಾಗಿ, ಮಾನಸಿಕವಾಗಿ ಹಲವಾರು ಸಮಸ್ಯೆಗಳು ಶುರು ಆಗುತ್ತವೆ ಮತ್ತು, ನಿತ್ಯವೂ ಮಾಡುವ ಕೆಲಸಗಳಿಗು ಕೂಡ ಅಡಚಣೆ ಉಂಟಾಗುತ್ತದೆ. ಆದ್ದರಿಂದ ಹಸ್ತ ಮೈಥುನ ಮಾಡಿಕೊಳ್ಳಬೇಡಿ. ಇನ್ನೂ ಇದರಿಂದ ಆಚೆ ಬರಲು ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಡಿ. ಹಾಗೂ ಧ್ಯಾನ ವ್ಯಾಯಾಮ ಜಿಮ್ ಮಾಡಿ. ನಿಮ್ಮ ಮನೆಯ ಜನರ ಜೊತೆಗೆ ಸ್ನೇಹಿತರ ಜೊತೆಗೆ ಒಡನಾಟ ಮಾಡಿ. ಒಬ್ಬಂಟಿ ಆಗಿ ಇರಲು ಹೋಗಬೇಡಿ. ಇಷ್ಟವಾದ ಹಾಡುಗಳನ್ನು ಕೇಳಿ, ಇಷ್ಟವಾದ ಸ್ಥಳಕ್ಕೆ ಹೋಗಿ ಆದಷ್ಟು ಈ ಕೆಟ್ಟ ಹವ್ಯಾಸದ ಬಗ್ಗೆ ಯೋಚನೆ ಬರದೆ ಇರುವ ಹಾಗೆ ನೀವು ನಿಮ್ಮನ್ನು ಬಿಝಿ ಮಾಡಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯವೂ ವೃದ್ಧಿ ಆಗುತ್ತದೆ. ಶುಭದಿನ.

Leave a Reply

Your email address will not be published. Required fields are marked *