ಪುರುಶಾಂಗಗಳ ಹಬ್ಬ ಮಕ್ಕಳಾಗದೇ ಇರುವ ಅಲ್ಲಿನ ಜನಕ್ಕೆ ಅದೇ ದೈವ ಯಾಕೆ ಗೊತ್ತಾ..!

Hit

ಕೆಲವೊಂದು ಎಷ್ಟೋ ವಿಚಾರಗಳು ನಮಗೆ ಗೊತ್ತೇ ಇರಲ್ಲ ಅಂತಹ ವಿಚಾರಗಳು ಸಾಕಷ್ಟು ಇವೆ ಆದರೆ ಕೆಲವೊಂದು ವಿಚಾರಗಳು ತುಂಬಾ ವಿಚಿತ್ರ ಅನಿಸಿದರೂ ಅವು ಸತ್ಯವಾಗಿರುತ್ತವೆ, ನಮ್ಮಲ್ಲಿ ಕೆಲವೊಂದು ಆಚರಣೆಗಳು ಸಾಕಷ್ಟು ರೀತಿಯಲ್ಲಿ ಕಂಡುಬರುತ್ತವೆ ಆದರೆ ಈ ಪ್ರದೇಶದಲ್ಲಿ ಪುರುಶಾಂಗಗಳೇ ದೈವ ಮತ್ತು ಅದರ ಹಬ್ಬ ಸಹ ಮಾಡಲಾಗುತ್ತದೆ ಯಾಕೆ ಮತ್ತು ಇದರ ಮಹತ್ವ ಏನು ಮತ್ತು ಯಾವ ಪ್ರದೇಶದಲ್ಲಿ ಈ ಹಬ್ಬ ಮಾಡಲುಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಈ ಪುರುಶಾಂಗಗಳ ಹಬ್ಬ ನಡೆವುದು ಜಪಾನಿನಲ್ಲಿ ಈ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಮಾಡಲಾಗುತ್ತದೆ ಈ ಹಬ್ಬದ ಹೆಸರು ಹಾನೆಸ್ ಸಾಯ್ ಎಂದು ಕರೆಯಲಾಗುತ್ತದೆ ಇದರ ಅರ್ಥ ಏನು ಅಂದರೆ ಪುರುಶಾಂಗಗಳ ಹಬ್ಬ ಎಂದು ಕರೆಯುತ್ತಾರೆ ಹಬ್ಬ ಮಾಡುವ ಆ ದಿನ ಯಾವ ವಸ್ತುಗಳನ್ನು ನೋಡಿದರು ಪುರುಶಾಂಗಗಳನ್ನೇ ಹೋಲುತ್ತವೆ ಯುವ ರೀತಿ ಅಂದರೆ ಆ ಹಬ್ಬದಲ್ಲಿ ಸಿಗು ಪ್ರತಿಯೊಂದು ವಸ್ತು ಸಹ ಪುರುಶಾಂಗಗಳ ರೀತಿಯಲ್ಲೇ ಇರುತ್ತವೆ ತಿನ್ನು ಪದಾರ್ಥಗಳು ಮತ್ತು ಹಾಕಿಕೊಳ್ಳುವ ಟೋಪಿಗಳು ಮತ್ತು ಅವರು ಉಡುವ ಉಡುಪುಗಳು ಪ್ರತಿಯೊಂದು ಪುರುಶಾಂಗಗಳ ರೀತಿಯಲ್ಲಿ ಇರುತ್ತವೆ ಇನ್ನು ಈ ಹಬ್ಬವು ಪ್ರತಿ ವರ್ಷ ಮಾರ್ಚ ತಿಂಗಳಲ್ಲಿ ನಡೆಯುತ್ತದೆ.

ನೋಯಗಾ ನಗರದಲ್ಲಿನ ಐಚಿ ಪ್ರದೇಶದಲ್ಲಿ ಮೊದಲು ಮರದಿಂದ ತಯಾರು ಮಾಡಿದ ಎಡರು ಮೀಟರ್ ಉದ್ದದ ಪುರುಷಾಂಗ ಪ್ರತಿಮೆಯನ್ನು ಮೆರವಣಿಗೆ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರು ಸಹ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಆ ಜಾತ್ರಯಲ್ಲಿ ಭಾಗಿಯಾಗುತ್ತಾರೆ ಇನ್ನು ಆದರೆ ವರ್ಷ ಇದ್ದಂತೆ ಆ ಪುರುಷಾಂಗ ಪ್ರತಿಮೆ ಇರುವುದಿಲ್ಲ ಪ್ರತಿ ವರ್ಷ ಆ ಪ್ರತಿಮೆಯನ್ನು ಉದ್ದ ಮಾಡುತ್ತಾರೆ. ಇನ್ನು ಈ ಹಬ್ಬದ ಉದ್ದೇಶ ಏನು ಗೊತ್ತಾ ಮಕ್ಕಳು ಆಗದೆ ಇರುವವರು ಪುರುಷಾಂಗವನ್ನು ಚುಂಬಿಸಿಕೊಳುತ್ತಾರೆ.

ಇನ್ನು ತಯಾರು ಮಾಡುವ ಎಲ್ಲ ಆಹಾರಗಳು ಪುರುಷಾಂಗ ರೂಪವನ್ನೇ ಹೊಂದಿರುತ್ತವೆ ಇನ್ನು ಬಾಳೆಹಣ್ಣನ್ನು ಚಾಕಲೇಟ್ ರಸದಲ್ಲಿ ಮುಳಗಿಸಿ ಮಾಡಿಕೊಡುತ್ತಾರೆ ಉಣ್ಣು ಯುವತಿಯರು ಚಿಕ್ಕ ಚಿಕ್ಕ ಪುರುಶಾಂಗಗಳ ಪತಿಮೆಯನ್ನು ಹಿಡಿದುಕೊಂಡು ಚಿಕ್ಕ ಮಕ್ಕಳಂತೆ ಪುರುಶಾಂಗಗಳ ಹಬ್ಬದಲ್ಲಿ ಭಾಗಿಯಾಗುತ್ತರೆ ಇನ್ನು ಆ ಪ್ರತಿಮೆಗಳು ಅವರಿಗೆ ತಾಗಿದರೆ ಅವರ ಆಸೆಗಳು ಈಡೇರುತ್ತವೆ ಅನ್ನೋದು ಅಲ್ಲಿನ ಜನರ ನಂಬಿಕೆಯಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *