ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ಮಧುಮೇಹ, ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆ ಮತ್ತು ಹೃದಯ ಸಂಬಂಧಿ ಸೇರಿದಂತೆ ಹಲವು ರೋಗಗಳಿಗೆ ಪ್ರತಿ ಗುರುವಾರ ಮತ್ತು ಭಾನುವಾರದಂದು ಬೆಳಗ್ಗೆ 7 ಗಂಟೆಯ ಸಮಯದಲ್ಲಿ ನಾಟಿ ಔಷಧಿ ನೀಡುತ್ತಾರೆ.
ನಾಟಿ ವೈದ್ಯ ಶ್ರೀ ನಾರಾಯಣ ಮೂರ್ತಿಯವರ ಬಳಿ ನಾಟಿ ಔಷಧಿ ಪಡೆಯಲು ಸಾವಿರಾರು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ನಾರಾಯಣ ಮೂರ್ತಿಯವರು ಕೇವಲ 100 ರಿಂದ 300 ರೂಗಳಿಗೆ ನಾಟಿ ಔಷಧಿ ನೀಡುತ್ತಾರೆ.
ಸುಮಾರು 60 ವರ್ಷದ ನಾಟಿ ವೈದ್ಯ ನಾರಾಯಣ ಮೂರ್ತಿಯವರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಳಿ ಇರುವ ನರಸೀಪುರ ಎಂಬ ಹಳ್ಳಿಯಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ನಾರಾಯಣ ಮೂರ್ತಿಯವರ ಬಳಿ ಸ್ಥಳೀಯ ಸಾಮಾನ್ಯ ಜನರು ಮಾತ್ರವಲ್ಲದೆ, ಹೊರ ರಾಜ್ಯಗಳಿಂದ ಸಹ ನಾಟಿ ಔಷಧಿ ಪಡೆದುಕೊಳ್ಳುತ್ತಿದ್ದಾರೆ. ಇವರ ಬಳಿ ಪಡೆದ ನಾಟಿ ಔಷಧಿ ಚಿಕಿತ್ಸೆಯಿಂದ ಹಲವು ರೋಗಿಗಳು ಗುಣಮುಖರಾಗಿದ್ದಾರೆ.
ನಾಟಿ ವೈದ್ಯ ನಾರಾಯಣ ಮೂರ್ತಿಯವರು ಮಾಡುತ್ತಿರುವ ಜನ ಸೇವೆಗೆ ಹಲವು ಸೇವಾಸಂಸ್ಥೆಗಳು ಸಹಕಾರ ನೀಡುತ್ತಿವೆ. ನೀವು ಇವರ ಬಳಿ ಚರ್ಮ ರೋಗ ಸಮಸ್ಯೆ, ಗರ್ಭ ಕೋಶ ಸಮಸ್ಯೆ, ಸಕ್ಕರೆ ಕಾಯಿಲೆ, ಮೂಳೆ ಸಮಸ್ಯೆ, ಕ್ಯಾನ್ಸರ್ ಮತ್ತು ಹೃದಯ ಸಂಬAಧಿ ಸೇರಿದಂತೆ ಇನ್ನು ಹಲವು ರೋಗಗಳಿಗೆ ನಾಟಿ ವೈದ್ಯ ಮೂಲಕ ಚಿಕ್ಸತೆ ನೀಡುತ್ತಿದ್ದಾರೆ.
ಹೀಗೆ ರೋಗಗಳಿಂದ ಗುಣಮುಖರಾದವರು ಮತ್ತೆ ಬದುಕುವ ಶಕ್ತಿ ನೀಡಿದ ನಮ್ಮ ಪಾಲಿನ ದೇವರು ಎಂದು ಹೇಳುತ್ತಾರೆ. ಇನ್ನೂ ಇವರ ಬಳಿ ಔಷಧಿ ಪಡೆಯಲು ಮುಗಿಬೀಳುವ ಜನರನ್ನು ಒಮ್ಮೆ ನೋಡಿದರೆ ಖಂಡಿತ ನೀವು ಆರ್ಶಯಪಡುವಿರಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.