ಏನಪ್ಪಾ ಅಂತೀರಾ ಎಸ್ ಇದು ನಿಜ ಒಂದು ಸಂಶೋಧನಾ ವರದಿಯಿಂದ ತಿಳಿದು ಬಂದಿದೆ ಏನು ಅಂತೀರಾ ಇಲ್ಲಿ ನೋಡಿ. ಹಾಗಾದ್ರೆ ನೀವು ಏನ್ ಮಾಡಬೇಕು ಅಂತ ಯೋಚನೆ ಮಾಡ್ತಿದೀರಾ ಸಿಂಪಲ್ ಹೀಗೆ ಮಾಡಿ. ನೀವು ತಂದೆಯಾಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ರಾತ್ರಿ ಬೇಗ ಹಾಸಿಗೆಗೆ ತೆರಳಿ ನಿದ್ದೆ ಮಾಡಬೇಕು. ಇದರಿಂದ ಆರೋಗ್ಯಯುತ ಸೂಕ್ತ ವೀ ರ್ಯಾಣು ಉತ್ಪಾದನೆ ಆಗುತ್ತದೆ ಎನ್ನುತ್ತಿದೆ ಸಂಶೋಧನೆ.
ರಾತ್ರಿ 8ರಿಂದ 10ರ ಒಳಗೆ ನಿದ್ದೆಗೆ ಜಾರುವವರಲ್ಲಿ ವೀ ರ್ಯಾಣು ಉತ್ಪಾದನೆ ಉತ್ತಮವಾಗಿರುತ್ತಂತೆ. 6 ಗಂಟೆಗೂ ಕಡಿಮೆ ಮಾಡುವ ನಿದ್ದೆಯೂ ವೀ ರ್ಯಾಣು ಉತ್ಪಾದನೆ ಮೇಲೆ ಮತ್ತಷ್ಟು ಕ್ಷೀಣವಾಗುತ್ತಂತೆ. ಆರೋಗ್ಯಯುತ ವೀ ರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..?
ಲೈಫ್ ಸ್ಟೈಲ್ ಬದಲಾವಣೆ, ಆಹಾರ, ಕೆಟ್ಟ ಅಭ್ಯಾಸಗಳು ಇವೇ ಮುಂತಾದ ಕಾರಣಕ್ಕೆ ಪುರುಷ ಬಂಜೆತನ ಹೆಚ್ಚುತ್ತಿದೆ. ಮತ್ತು ಆರೋಗ್ಯಯುತ ವೀ ರ್ಯಾಣುವನ್ನೂ ಹಾಳುಮಾಡುತ್ತೆ ಎನ್ನುತ್ತಿದೆ ಚೀನಾದ ಹರ್ಬಿನ್ ಮೆಡಿಕಲ್ ಯೂನಿವರ್ಸಿಟಿಯ ಸಂಶೋಧನಾ ವರದಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.