ಮದುವೆಯ ನಂತರ ಹುಡುಗಿಯರು ಯಾಕೆ ದಪ್ಪ ಆಗುತ್ತಾರೆ ಗೊತ್ತಾ ಇದರ ಅಸಲಿ ಕಾರಣ ಇಲ್ಲಿದೆ ನೋಡಿ

ಆರೋಗ್ಯ

ಸಾಮಾನ್ಯವಾಗಿ ಮುದುವೆಯಾದ ನಂತರ ಕೆಲ ಹುಡುಗಿಯರು ದಪ್ಪ ಆಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಈ ಮದುವೆಯಾದ ಮೇಲೆ ಯಾಕೆ ದಪ್ಪ ಆಗುತ್ತಾರೆ ಅನ್ನೋದು ಯಾರಿಗೂ ಗೊತ್ತಿರಲ್ಲ ಅದರಲ್ಲೂ ಹಳ್ಳಿಕಡೆ ಹೆಚ್ಚಾಗಿ ಮಾತನಾಡುತ್ತಾರೆ ಆದರೆ ಯಾಕೆ ದಪ್ಪ ಆಗುತ್ತಾರೆ ಅಂತ ಗೊತ್ತಿರಲ್ಲ. ಹೌದು ಯಾಕೆ ದಪ್ಪ ಆಗುತ್ತಾರೆ ಅನ್ನೋದನ್ನ ನಾವು ಇಲ್ಲಿ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮುಗಿಸಿದ ನಂತರ ಕೆಲವರು ಉದ್ಯೋಗ ಮಾಡುತ್ತಾರೆ ಇನ್ನು ಕೆಲವರದ್ದು ಮದುವೆ ಆಗುತ್ತದೆ ಹಾಗೆ ಪುರುಷರಲ್ಲಿ ಮತ್ತೆ ಮಹಿಳೆಯರಲ್ಲಿ ಇದು ಸಹಜವಾದರೂ ಮಹಿಳೆಯರಲ್ಲಿ ಮದುವೆ ಎನ್ನುವುದು ಏಷ್ಟೋ ಬದಲಾವಣೆಗಳನ್ನು ತರುತ್ತದೆ ಪುರುಷರು ಮಾನಸಿಕವಾಗಿ ಬದಲಾವಣೆಯಾದರೆ ಮಹಿಳೆಯರು ದೈಹಿಕವಾಗಿ ಬದಲಾಗುತ್ತಾರೆ ಮದುವೆಯ ನಂತರ 80% ಮಹಿಳೆಯರು ದೈಹಿಕವಾಗಿ ಬದಲಾಗುತ್ತಾರೆ ಇಷ್ಟಕ್ಕೂ ಈ ಬದಲಾವಣೆ ಯಾವುದರಿಂದ ಅಂತ ಒಂದು ಸಾರಿ ಪರಿಶೀಲಿಸಿದರೆ ಮದುವೆ ಎನ್ನುವುದು ಇಬ್ಬರ ಮನಸು ಸಂಯೋಜನೆ ಮಾತ್ರವಲ್ಲದೆ ಎರಡು ದೇಹದ ಸಂಯೋಜನೆಯು ಹೌದು ಲೈಂ-ಗಿಕ ಕಾರಣಗಳು ಕೂಡ ಮಹಿಳೆಯರ ದೈಹಿಕ ಬದಲಾವಣೆಗೆ ಕಾರಣವಾಗುತ್ತವೆ. ಆದರೆ ಇದು ಕೆಲವೊಬ್ಬರಲ್ಲಿ ಮಾತ್ರ ಕಂಡು ಬರುತ್ತದೆ ಇದಕ್ಕಿಂತ ದೊಡ್ಡ ಕಾರಣಗಳು ಇವೆ ಅವುಗಳನ್ನೊಮ್ಮೆ ನೋಡಿ.

ಆಹಾರದಲ್ಲಿ ಬದಲಾವಣೆಗಳು ಮಹಿಳೆಯರು ತಾನು ಬೆಳೆದ ಮನೆಯ ಆಹಾರದ ಕ್ರಮಗಳನ್ನು ಮದುವೆಯ ನಂತರ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅದು ತಪ್ಪದ ಪರಿಸ್ಥಿತಿಯಲ್ಲಿ ಅತ್ತೆ ಮನೆಯಲ್ಲಿ ಯಾರೂ ಹೇಳದೆ ಹೋದರು ಮನೆಯಲ್ಲಿ ಕುಟುಂಬ ಸದಸ್ಯರ ಅಭಿರುಚಿಗೆ ತಕ್ಕಂತೆ ತಾನು ಸಹ ತಿನ್ನಬೇಕಾಗುತ್ತದೆ ಆಹಾರದಲ್ಲಿ ತೆಗೆದುಕೊಳ್ಳುವ ಉಪ್ಪು, ಕಾರ, ಉಳಿ, ಸ್ವಲ್ಪ ಮಟ್ಟಿಗೆ ಎಚ್ಚು ಕಡಿಮೆ ಆಗುವುದರಿಂದ ಹಾಗೆಯೇ ಹೊಸದಾಗಿ ಮದುವೆಯಾದಾಗ ತನಗೆ ಬಂದಂಥಹ ಒಳ್ಳೆಯ ಅಡುಗೆ ಮಾಡಿ ಗಂಡನಿಗೆ ಬಡಿಸಬೇಕು ಎಂದುಕೊಳ್ಳುವುದು, ಇಬ್ಬರ ಮದ್ಯ ಪ್ರೀತಿಇಂದ ಒಬ್ಬರಿಗೆ ಒಬ್ಬರು ತಿನ್ನಿಸಿಕೊಳ್ಳುವುದು ಮುಖ್ಯವಾಗಿ ಸಿಹಿ ಪದಾರ್ಥಗಳನ್ನು ಎಚ್ಚಾಗಿ ತಿನ್ನುವುದರಿಂದ ಮಹಿಳೆಯರು ದಪ್ಪ ಆಗುವುದಕ್ಕೆ ಕಾರಣವಾಗುತ್ತದೆ. ಇನ್ನೂ ಹೊಸದಾಗಿ ಮದುವೆಯಾದ ಜೋಡಿ ವೀಕೆಂಡ್ಸಲ್ಲಿ ಹೊರಗಡೆ ಹೋಗುವುದು ಜಂಕ್ ಫುಡ್ , ಹೆಣ್ಣೆಯಲ್ಲಿ ಕರಿದ ಪದಾರ್ಥಗಳು ಇಂತಹ ಫ್ಯಾಟ್ ಇರುವಂತಹ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ದಪ್ಪ ಆಗುತ್ತಾರೆ. ಮತ್ತೊಂದು ಕಾರಣ ಎಂದರೆ ಹೆಚ್ಚಾಗಿ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ನಿದ್ರೆ ಇಲ್ಲದ ಕಾರಣದಿಂದ ಹಗಲು ನಿದ್ರೆ ದಪ್ಪ ಆಗುವುದಕ್ಕೆ ಕಾರಣವಾಗುತ್ತದೆ. ಅದರ ಜೊತೆಗೆ ಮನೆಕೆಲಸ ಮುಗಿಸುವಷ್ಟರಲ್ಲಿ ಸುಸ್ತಾಗುವುದರಿಂದ ನಿದ್ರೆ ಮಾಡುವುದು ಹೆಚ್ಚಾಗುತ್ತದೆ ಇದರಿಂದ ಮುಂಜಾನೆ ಹಾಗೂ ಸಂಜೆ ಮಾಡುವ ವ್ಯಾಯಾಮ ಕೂಡ ಕಡಿಮೆ ಆಗುತ್ತದೆ.

ವಾತಾವರಣ ಬದಲಾವಣೆ ಕೂಡ ಮನುಷ್ಯ ದಪ್ಪ ಆಗುವುದಕ್ಕೆ ಕಾರಣ, ಎಲ್ಲಾ ದಿನಗಳು ಒಂದೇ ವಾತಾವರಣದಲ್ಲಿ ಕಾಲ ಕಳೆಯುವವರಲ್ಲಿ ಒಂದೇ ಸಾರಿ ವಾತಾವರಣ ಬದಲಾಗುವುದು, ಗಾಳಿಯಲ್ಲಿ ತೇವಾಂಶ ಕೂಡ ಪ್ರಬಾವ ಬೀರುತ್ತದೆ. ಮಹಿಳೆಯರಲ್ಲಿ ಗರ್ಭಾವಸ್ಥೆ ಬರುವುದು ಅತಿದೊಡ್ಡ ಕಾರಣ ಅಂತ ಹೇಳಬಹುದು ಗರ್ಭಾವಸ್ಥೆ ಬರುವುದರಿಂದ ದೈಹಿಕವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ದೇಹದಲ್ಲಿ ರಕ್ತ ಪರಿಚಲನೆ, ಹಾರ್ಮೋನ್ ಅಸಮತೋಲನ, ತೆಗೆದುಕೊಳ್ಳುವ ಆಹಾರದಲ್ಲಿ ಬದಲಾವಣೆ ಇನ್ನೂ ಹೇಳಬೇಕೆಂದರೆ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೋಸ್ಕರ ಹೊಳ್ಳೆಯ ಆಹಾರ ತೆಗೆದುಕೊಳ್ಳಬೇಕು ಎಂದು ಹಿರಿಯರು ಹೇಳುವುದರಿಂದ ಸ್ವಲ್ಪ ಹೆಚ್ಚಾಗಿ ತಿನ್ನುವುದರಿಂದ ಇವೆಲ್ಲವೂ ಕಾರಣವಾಗುತ್ತವೆ. ಮಹಿಳೆಯರಲ್ಲಿ ಮದುವೆ ನಂತರ ಮನೆ ಸೊಸೆ ಎನ್ನುವ ಜವಾಬ್ದಾರಿ ಒತ್ತಡಕ್ಕೆ ಒಳಗಾಗುತ್ತಾರೆ ಇದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನದಿಂದ ಎಮೋಷನ್ಸಲ್ಲಿ ಹೆಚ್ಚಾಗಿ ತಿನ್ನುವುದು ಹಾಗೆಯೇ ಮಾಡಿರುವ ಆಹಾರ ಉಳಿದಂತ ಸಂದರ್ಭದಲ್ಲಿ ಅದನ್ನು ಬಿಸಾಡುವುದು ಬೇಡ ಎಂದು ಹೆಚ್ಚಾಗಿ ತಿನ್ನುವುದು ಕೂಡ ಒಂದು ಕಾರಣ. ಕೊನೆಯದಾಗಿ ಯೋಗ ದ್ಯಾನ ಮಾಡುವುದರಿಂದ ಮದುವೆ ನಂತರ ದಪ್ಪ ಆಗುವುದನ್ನು ಕಡಿಮೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *