ಮುರಿದ ಮೂಳೆಗಳನ್ನು ಮತ್ತೆ ಸರಿಮಾಡುತ್ತದೆ ಈ ಮನೆ ಮದ್ದು

ಆರೋಗ್ಯ

ಸಾಮಾನ್ಯವಾಗಿ ವಯಸ್ಸಾದವರ ಕೀಲುಗಳಲ್ಲಿ ಕಟ್ ಕಟ್ ಎಂದು ಶಬ್ದ ಬರುತ್ತದೆ ಹಾಗೆಯೇ ಮೊಣಕಾಲು ನೋವು, ನರದೌರ್ಬಲ್ಯ, ಮಲಬದ್ಧತೆ, ಯನ್ನು ಶಾಶ್ವತವಾಗಿ ದೂರ ಮಾಡುತ್ತದೆ. ತುಪ್ಪ ಎನ್ನುವುದು ಭಾರತ ದೇಶದಲ್ಲಿ ಪುರಾತನ ಸಂಪ್ರದಾಯಗಳಿಗೆ ತುಂಬಾ ಪ್ರಸಿದ್ದಿ ಹೊಂದಿದೆ ಇದನ್ನು ಹಸು ಹಾಲಿನಿಂದ ಮಾಡುವುದರಿಂದ ತುಂಬಾ ಶುದ್ಧವಾಗಿ, ರುಚಿಕರವಾಗಿ ಇರುತ್ತದೆ ಎನ್ನಲಾಗಿದೆ ಹಾಗೆಯೇ ಎಮ್ಮೆ ಹಾಲಿನಿಂದ ಸಹ ತುಪ್ಪ ತಯಾರಿಸಬಹುದು. ಹಸು ಹಾಲಿನಿಂದ ಬೆಣ್ಣೆ ತೆಗೆದು ತುಪ್ಪ ತಯಾರಿಸಿದರೆ ಅದು ತುಂಬಾ ರುಚಿಕರವಾಗಿರುತ್ತದೆ ತುಪ್ಪ ಎಂದು ಕರೆಯುವ ಸ್ಪಷ್ಟವಾದ ದ್ರವ ಕೊಬ್ಬು ಮಾತ್ರವೇ ಆಗಿರುತ್ತದೆ ತುಪ್ಪವನ್ನು ಸಣ್ಣ ಹುರಿಯಿಂದ ತಯಾರು ಮಾಡುವುದರಿಂದ ಸಾಧಾರಣವಾಗಿ 100 ಡಿಗ್ರಿಗಿಂತ ಕಡಿಮೆ, ಇದು ಬೆಣ್ಣೆಗಿಂತ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

ಭಾರತ ದೇಶದಲ್ಲಿ ನಾಟಿವೈದ್ಯ ವಿಧಾನ ಆಗಿರುವ ಆಯುರ್ವೇದದಲ್ಲಿ ಈ ತುಪ್ಪವನ್ನು ಗಿಡಮೂಲಿಕೆಗಳ ಜೊತೆಗೆ ಬೆರೆಸಿ ಉಪಯೋಗ ಮಾಡುತ್ತಿದ್ದರು. ಅದರ ನಂಬಿಕೆ ಅಧ್ಯಾತ್ಮಿಕ ಮತ್ತು ಔಷಧಿ ಗುಣಗಳನ್ನು ಮಿರಿರುತ್ತದೆ ತುಪ್ಪ ತಿಂದರೆ ತುಂಬಾ ಜನ ದಪ್ಪ ಆಗುತ್ತಾರೆ, ಕೊಬ್ಬು ಬೆಳೆಯುತ್ತದೆ ಎಂದು ತಿನ್ನುವುದನ್ನು ಬಿಡುತ್ತಾರೆ ಆದರೆ ಇದನ್ನು ವಿದೇಶದ ಆಯಿಲ್ ಮರ್ಕೆಟ್ನವರು ಮಾಡುವ ಪ್ರಚಾರವನ್ನು ನಾವು ಗುರುತಿಸಲಾಗಲಿಲ್ಲ. ನಾವು ದಿನಾಲೂ ಉಪಯೋಗಿಸುವ ಅತಿಹೆಚ್ಚಿನ ಪದಾರ್ಥ ರಿಪೆಂಡ್ ಆಯಿಲ್, ಇದು ತುಪ್ಪಕ್ಕೆ ಪ್ರತಿಕಾರವಾಗಿ ನಮ್ಮ ಆಹಾರದಲ್ಲಿ ಬಂದು ಸೇರಿಕೊಂಡಿದೆ ಒಂದು ವೇಳೆಯಲ್ಲಿ ನಮ್ಮ ಹಿರಿಯರು ತುಪ್ಪವನ್ನು ಆಹಾರದಲ್ಲಿ ಸೇರಿಸಿ ತಿನ್ನುವುದರಿಂದ ಅವರು ತುಂಬಾ ಆರೋಗ್ಯದಿಂದ ಇರುತ್ತಿದ್ದರು. ಮತ್ತು ಹೆಚ್ಚುಕಾಲ ಬದುಕುತ್ತಿದ್ದರು ತುಪ್ಪವನ್ನು ಮಿತವಾಗಿ ಅಂದರೆ ದಿನಕ್ಕೆ ಎರಡು ಮೂರು ಚಮಚ ತೆಗೆದುಕೊಳ್ಳುವುದರಿಂದ ಪೋಷಕಾಂಶಗಳನ್ನು ತೆಗೆದುಕೊಂಡು ಆರೋಗ್ಯದಿಂದ ಇರುತ್ತಾರೆ. ಇದನ್ನು ಮಿತವಾಗಿ ಬಳಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು.

ಒಂದು ಟಿ ಸ್ಪೂನ್ ನಲ್ಲಿ ಈ ಪೋಷಕಾಂಶಗಳು ಇರುತ್ತವೆ: ಕೆಲರಿಗಳು; 42ಪ್ರೊಟೀನ್; 0 ಗ್ರಾಂ ಕೊಬ್ಬು; 5 ಗ್ರಾಂ ಕಾರ್ಬೋಹೈಡ್ರೇಟ್; 0 ಗ್ರಾಂ ಫೈಬರ್; 0 ಗ್ರಾಂ ಸಕ್ಕರೆ; 0 ಗ್ರಾಂ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಕೆ, ಗಳಿಗೆ ತುಪ್ಪ ಮೂಲಸ್ಥಾನ ಅಂತ ಹೇಳಬಹುದು. ತುಪ್ಪಕೂಡ ವಿಟಮಿನ್ ಇ ಗೆ ಅದ್ಭುತವಾದದ್ದು ವಿಟಮಿನ್ ಇ ಗಣನೀಯವಾದ ಯಾಂಟೀ ಆಕ್ಸಿಡೆಂಟ್ ಲಕ್ಷಣಗಳನ್ನು ಹೊಳಗೊಂಡಿದೆ ಎಂದು ಅಧ್ಯಯನಗಳು ಹೇಳುತ್ತವೆ. ವಿಟಮಿನ್ ಇ ಯಂತಹ ಯಾಂಟಿ ಆಕ್ಸಿಡೆಂಟ್ ಕ್ಯಾನ್ಸರ್, ಕೀಲುನೋವು, ಮತ್ತು ಕಣ್ಣಿನ ದೃಷ್ಟಿದೋಷದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಇ ಕೂಡ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತುಪ್ಪದಲ್ಲಿ ಇರುವ ಆರೋಗ್ಯ ಪ್ರಯೋಜನೆಗಳು: ತುಪ್ಪ ವಿಟಮಿನ್ ಯಾಂಟಿ ಆಕ್ಸಿಡೆಂಟ್ ಮತ್ತು ಆರೋಗ್ಯಕರವಾದ ಕೊಬ್ಬುಗಳಿಗೆ ಮುಖ್ಯವಾದದ್ದು ಕೊಬ್ಬನ್ನು ಮಿತವಾಗಿ ಮಾಡಿಕೊಳ್ಳಬೇಕಾದರೆ ತುಪ್ಪದಂತಹ ಕೊಬ್ಬು ಪದಾರ್ಥಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಕೆಲವು ವಿಟಮಿನ್ ಮತ್ತು ಖನಿಜಾಂಶಗಳನ್ನು ಇರಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನ ಏಳುತ್ತದೆ. ತುಪ್ಪದ ಜೊತೆಗೆ ಆರೋಗ್ಯಕರವಾದ ಆಹಾರಗಳು ಮತ್ತು ತರಕಾರಿಗಳನ್ನು ಸೇರಿಸಿ ಅಡುಗೆ ಮಾಡುವುದರಿಂದ ನೀವು ಮತ್ತಷ್ಟು ಪೋಷಕಾಂಶಗಳನ್ನು ಹೊಂದಬಹುದು. ತುಪ್ಪವನ್ನು ತೆಗೆದುಕೊಳ್ಳುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನೆಗಳು ಸಿಗುತ್ತವೆ ಎಂದು ಸಂಶೋದನೆ ಹೇಳುತ್ತದೆ ಬೊಜ್ಜು ಬರುವುದರ ಜೊತೆಗೆ ಹೊರಡುತ್ತದೆ. ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ ಆದ್ದರಿಂದ ದಿನಾಲೂ ಎರಡರಿಂದ ಮೂರು ಚಮಚ ತುಪ್ಪವನ್ನು ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave a Reply

Your email address will not be published. Required fields are marked *