ನಿಮ್ಮನ್ನು ಬಡತನವೂ ಜನ್ಮ ಜನ್ಮಾಂತರದಿಂದಲೂ ಕಾಡುತ್ತಾ ಬರುತ್ತಿದ್ದರೆ ಕೇವಲ ಎರಡು ಲವಂಗದಿಂದ ಈ ರೀತಿ ಮಾಡಿರಿ

ಜ್ಯೋತಿಷ್ಯ ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಮಸಾಲೆ ಪದಾರ್ಥಗಳಲ್ಲಿ ಲವಂಗ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೌದು ಇದು ಕೇವಲ ಅಡುಗೆಗೆ ಮಾತ್ರವಲ್ಲದೆ ಇನ್ನಿತರ ಹಲವಾರು ಬಗೆಯಲ್ಲಿ ಲವಂಗವನ್ನು ಉಪಯೋಗ ಮಾಡುತ್ತಾರೆ ಹೌದು, ಲವಂಗದ ಬಳಕೆಯನ್ನು ನಮ್ಮ ಹಿರಿಯರು ಮೊದಲಿನ ಕಾಲದಿಂದಲೂ ಬಳಕೆ ಮಾಡಿಕೊಂಡು ಬಂದಿದ್ದಾರೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇದನ್ನು ಶತ ಶತಮಾನಗಳ ಹಿಂದಿನಿಂದಲೂ ಬಳಕೆಯಲ್ಲಿತ್ತು ಅಂತ ತಿಳಿದು ಕೂಡ ಬಂದಿದೆ. ಈಗಿನ ಕಾಲದವರು ಉಪಯೋಗ ಮಾಡುತ್ತಾರೆಯೋ ಇಲ್ಲವೋ ಗೊತ್ತಿಲ್ಲ ಸ್ನೇಹಿತರೇ ಆದರೆ ನಮ್ಮ ಹಿರಿಯರೂ ಖಂಡಿತವಾಗಿ ಈ ಲವಂಗದ ಬಳಕೆಯನ್ನು ಮಾಡಿರುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ನಿಮಗೆ ಕೆಟ್ಟ ಶಕ್ತಿಗಳ ಅಭಾವ ಹೆಚ್ಚುತ್ತಿದ್ದರೆ ನಿಮಗೆ ಹಣದ ಅವಶ್ಯಕತೆ ತುಂಬಾ ಇದ್ದರೆ ಅಥವಾ ನೀವು ಅನಾರೋಗ್ಯಕ್ಕೆ ಪದೇ ಪದೇ ಸಿಲುಕಿ ನಲುಗುತ್ತಿದ್ದರೆ ನಿಮಗೆ ರಾತ್ರಿ ವೇಳೆಗೆ ಕನಸುಗಳು ಪದೇ ಪದೇ ಬೀಳುತ್ತಿದ್ದರೆ ಯಾರಾದರೂ ನಿಮ್ಮನ್ನು ಕಟ್ಟಿ ಹಾಕಿದ ಹಾಗೆ ಅನುಭವ ಆಗುತ್ತಿದ್ದರೆ, ನಾವು ತಿಳಿಸುವ ಲವಂಗದ ಈ ಉಪಾಯವನ್ನು ನೀವು ಮಾಡಿರಿ.

ಹೌದು ಇದರಿಂದ ನಿಮಗೆ ಖಂಡಿತವಾಗಿ ಲಾಭಗಳು ಉಂಟಾಗುತ್ತವೆ. ಲವಂಗ ನೋಡಲು ಚಿಕ್ಕದಾಗಿದ್ದರೂ ಕೂಡ ಇದರ ಪ್ರಭಾವ ಮತ್ತು ಬರುವ ಫಲಿತಾಂಶವೂ ಖಂಡಿತವಾಗಿ ನೂರರಷ್ಟು ಸತ್ಯ. ಒಂದು ವೇಳೆ ನಿಮಗೆ ನಿಮ್ಮ ಮನೆಗೆ ಕೆಟ್ಟದಾಗಲಿ ಎಂದು ನಿಮಗೆ ಆಗದೇ ಇದ್ದ ಬೇರೆ ಜನರು ಮಾಟ ಮಂತ್ರ ಮಾಡುತ್ತಿದ್ದರೆ ಅವುಗಳು ನಿಮ್ಮನ್ನು ಏನು ಮಾಡಲು ಸಾಧ್ಯವಾಗುವುದಿಲ್ಲ ಈ ಉಪಾಯವನ್ನು ಮಾಡುವುದರಿಂದ. ಮನೆಯಲ್ಲಿ ಹಣಕಾಸಿನ ಕೊರತೆ ಆಗುವುದಿಲ್ಲ. ಹಣವನ್ನು ಹೆಚ್ಚು ಬರುವ ಹಾಗೆ ಅಭಿವೃದ್ದಿ ಮಾಡುವ ಉಪಾಯ ಇದಾಗಿದೆ. ಅಷ್ಟೇ ಅಲ್ಲದೇ ನಿಮಗೆ ಪ್ರತಿ ದಿನವೂ ಕೆಟ್ಟ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅದು ಕೂಡ ಕಡಿಮೆ ಆಗುತ್ತದೆ. ಮೊದಲಿಗೆ ಈ ಲವಂಗವನ್ನು ಯಾವ ರೀತಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಅಂತ ತಿಳಿಯೋಣ.bನೀವು ನಿದ್ದೆ ಮಾಡುವಾಗ ಪ್ರತಿ ದಿನವೂ ನಿಮ್ಮನ್ನು ಕೆಟ್ಟ ಭಯಾನಕ ಕನಸುಗಳನ್ನು ಪದೇ ಪದೇ ಕಾಡುತ್ತಿದ್ದರೆ ರಾತ್ರಿ ಮಲಗುವಾಗ ತಲೆ ದಿಂಬಿನ ಕೆಳಗಡೆ ಎರಡು ಲವಂಗವನ್ನು ಇಟ್ಟುಕೊಂಡು ಮಲಗಬೇಕು. ನಕಾರಾತ್ಮಕ ಶಕ್ತಿಗಳ ಕನಸುಗಳು ನಿಮಗೆ ಬೀಳುತ್ತಿದ್ದರೆ ಈ ಲವಂಗವನ್ನು ತಲೆ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗುವುದರಿಂದ ಲವಂಗವೂ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುತ್ತದೆ. ಮಹಾ ಕಾಲನ ಸರ್ವವೇ ಲವಂಗ ಅಥವಾ ಕಾಲ ಭೈರವನಾಥ್ ನಿಗೆ ಲವಂಗವನ್ನು ಹೋಲಿಸಲಾಗಿದೆ ಅಂತ ತಿಳಿಯಲಾಗಿದೆ.

ಅದಕ್ಕಾಗಿ ಲವಂಗವು ನೆಗೆಟಿವ್ ಎನರ್ಜಿಯನ್ನು ತನ್ನತ್ತ ಸೆಳೆಯುವ ಕೆಲಸವನ್ನು ಮಾಡುತ್ತದೆ. ಈ ರೀತಿ ರಾತ್ರಿ ಹೊತ್ತು ಲವಂಗವನ್ನು ಇಟ್ಟುಕೊಂಡು ಮರುದಿನ ಸ್ನಾನ ಮಾಡಿ ಈ ಲವಂಗವನ್ನು ನೀರಿನಲ್ಲಿ ಅಥವಾ ಹೊಂಡದಲ್ಲಿ ಹಾಕಬೇಕು. ನಿಮ್ಮ ಮನೆಯಲ್ಲಿ ವ್ಯಾಪಾರದಲ್ಲಿ ವ್ಯವಹಾರದಲ್ಲಿ ಧನ ಸಂಪತ್ತು ಹೆಚ್ಚಾಗಲು 108 ಲವಂಗದ ಸರವನ್ನು ನೀವು ಮಾಡಬೇಕು ಮನೆಯ ಮುಂದೆ ಕಟ್ಟಬೇಕು. ಇದರಿಂದ ಅಚಾನಕ್ ಹಾಗೂ ಆಕಸ್ಮಿಕ ಧನಲಾಭ ಆಗುತ್ತದೆ. ಇನ್ನೂ ಮೂರನೆಯದು ನೀವು ಯಾವುದಾದರೂ ದೇವಾಲಯದ ಹತ್ತಿರ ಹೋಗಿ ಅಲ್ಲಿ ಒಂದು ಸ್ಥಾನದಲ್ಲಿ ಲವಂಗವನ್ನು ಮುಚ್ಚಿ ಹಾಕಿದರೆ ನಿಮ್ಮ ಆಸೆಗಳು ಈಡೇರುತ್ತವೆ. ನಿಮ್ಮ ಮನಸ್ಸಿಚ್ಛೆಗಳು ಈಡೇರಲು ನೀವು ಈ ರೀತಿ ಮಾಡಬಹುದು. ಇನ್ನೂ ಬ್ರಾಹ್ಮಣ ವ್ಯಕ್ತಿಗೆ ನೀವು ಎರಡು ಲವಂಗ ಮತ್ತು ಒಂದು ರೂಪಾಯಿ ದಾನವಾಗಿ ನೀಡಿದರೆ ನಿಮ್ಮ ಜೀವನದಲ್ಲಿ ಪದೇ ಪದೇ ನೋವು ಅಡಚಣೆಗಳು ಬರುತ್ತಿದ್ದರೆ ಆ ಎಲ್ಲ ಕಷ್ಟಗಳು ದೂರವಾಗುತ್ತದೆ ಧನ ಸಂಪತ್ತು ಆಗಮನ ಆಗುತ್ತದೆ. ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಬೆಳಗುವಾಗ ಎರಡು ಲವಂಗವನ್ನು ಹಾಕಿ ಉರಿಸಬೇಕು ತದ ನಂತರ ಅದನ್ನು ಹರಿಯುವ ನೀರಿಗೆ ಬಿಡಬೇಕು. ಇದು ಆಕಸ್ಮಿಕ ಧನ ಆಗಮನ ಆಗುವ ಸಂಕೇತವಾಗಿದೆ.

Leave a Reply

Your email address will not be published. Required fields are marked *