ರಾಜ್ಯ ಸರ್ಕಾರ ಅಧೀನದಲ್ಲಿರುವ ಇರುವ ಕೃಷಿ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಬಹುದು, ಕೃಷಿ ಇಲಾಖೆಯಲ್ಲಿ 7,000ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹಲವು ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅರ್ಜಿ ಕರೆದಿದೆ. ಈ ಹುದ್ದೆಗಳಿಗೆ SSLC, ಪಿಯುಸಿ, ಡಿಗ್ರಿ, ಬಿಎಸ್ಸಿ ಅಗ್ರಿ, ಪಿಎಚ್ ಡಿ ಮಾಡಿದವರು ಅರ್ಜಿ ಸಲ್ಲಿಸಬಹುದು. 5 ರೀತಿಯ ಜಾಬ್ ಗಳಿಗೆ ನೊಟಿಫಿಕೇಷನ್ ಕೃಷಿ ಇಲಾಖೆಯಿಂದ ಬಿಡಲಾಗಿದೆ. ನೋಟಿಫಿಕೇಶನ್ ನಲ್ಲಿ ಎಷ್ಟು ಹುದ್ದೆಗಳಿವೆ, ಹುದ್ದೆಗಳಿಗೆ ಇರುವ ಕ್ವಾಲಿಫಿಕೇಷನ್ ಏನು ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ ಕಂಪ್ಯೂಟರ್ ನಲ್ಲಿ, ಮೊಬೈಲಿನಲ್ಲಿ ನೋಡಿಕೊಳ್ಳಬಹುದು.
ಅಸಿಸ್ಟೆಂಟ್ ಡೈರೆಕ್ಟರ್, ಡೈರೆಕ್ಟರ್ ಆಫ್ ಅಗ್ರಿಕಲ್ಚರ್ ಎಂಬ ಹುದ್ದೆ ಇದೆ, ಈ ಹುದ್ದೆಗೆ 87,000- 1 ಲಕ್ಷದವರೆಗೆ ಸಂಬಳ ಸಿಗುತ್ತದೆ. ಅಡಿಷನಲ್ ಡೈರೆಕ್ಟರ್ ಆಫ್ ಅಗ್ರಿಕಲ್ಚರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಎಸ್ಸಿ ಅಗ್ರಿಕಲ್ಚರ್ ಆಗಿರಬೇಕು. ಡೆಪ್ಯುಟಿ ಡೈರೆಕ್ಟರ್ ಆಫ್ ಅಗ್ರಿಕಲ್ಚರ್ ಹುದ್ದೆಗೂ ಕರೆಯಲಾಗಿದೆ. ಅಸಿಸ್ಟೆಂಟ್ ಅಗ್ರಿಕಲ್ಚರ್ ಆಫೀಸರ್ 40,000-70,000 ರೂ ಸಂಬಳ ಸಿಗುತ್ತದೆ ಈ ಹುದ್ದೆಗೆ ಬಿಎಸ್ಸಿ ಅಗ್ರಿಕಲ್ಚರ್ ಡಿಗ್ರಿ ಆಗಿರುವವರು ಅರ್ಜಿ ಸಲ್ಲಿಸಬಹುದು.
ಅಸಿಸ್ಟೆಂಟ್ ಅಗ್ರಿಕಲ್ಚರ್ ಆಫೀಸರ್ ಫಾರ್ ವುಮೆನ್ ಈ ಹುದ್ದೆಗೆ ಡಿಗ್ರಿ ಓದಿದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅಸಿಸ್ಟೆಂಟ್ ಆಫೀಸರ್ ಹುದ್ದೆಗೂ ಸಹ ಅರ್ಜಿ ಸಲ್ಲಿಸಬಹುದು. ಡಿವಿಷ್ನಲ್ ಅಸಿಸ್ಟೆಂಟ್ ಹುದ್ದೆಗೆ ಪದವಿ ಓದಿದವರು ಅರ್ಜಿ ಸಲ್ಲಿಸಬಹುದು. 500 ಕ್ಕಿಂತ ಹೆಚ್ಚು ಖಾಲಿ ಇದೆ. ಸೆಕೆಂಡ್ ಡಿವಿಷ್ನಲ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ ಓದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಟೈಪಿಸ್ಟ್, ಲ್ಯಾಬೋರೇಟರಿ ಅಸಿಸ್ಟೆಂಟ್ ಈ ಹುದ್ದೆಗೆ 21,400- 42,000 ರೂಪಾಯಿ ಸಂಬಳ ಇದೆ. ಈ ಹುದ್ದೆಗೆ ಅರ್ಜಿ ಹಾಕಲು ಪಿಯುಸಿ ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿರಬೇಕು ಕೆಮೆಸ್ಟ್ರಿ ವಿಷಯವನ್ನು ಓದಿರಲೇಬೇಕು. ಡ್ರೈವರ್ ಹುದ್ದೆಗೆ 21,000-42,000 ರೂಪಾಯಿ ಸಂಬಳ ಇದ್ದು, ಪಿಯುಸಿ ಓದಿರಬೇಕು. ಕ್ಲರ್ಕ್ ಹುದ್ದೆಗೆ ಪಿಯುಸಿ ಓದಿದವರು ಅರ್ಜಿ ಸಲ್ಲಿಸಬಹುದು. SSLC ಓದಿದವರಿಗು ಹುದ್ದೆ ಖಾಲಿ ಇದ್ದು ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಕೃಷಿಗೆ ಸಂಬಂಧಿಸಿ ಓದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.