ಮನೆ ಎಷ್ಟೇ ಮಹಡಿಯಲ್ಲಿ ಇದ್ದರು LPG ಸಿಲೆಂಡರ್ ಪ್ರೀ ಡಿಲೇವೇರಿ ಕೊಡಬೇಕು ಯಾವುದೇ ರೀತಿಯಾದ ಡೆಲಿವೆರಿ ಚಾರ್ಜ್ ಕೊಡಬೇಕಾಗಿಲ್ಲ..!

Hit

ಹೌದು ಈ ವಿಚಾರವಾಗಿ ಗ್ರಾಹಕರು ಮತ್ತು ವಿತರಕರ ನಡುವೆ ಸಾಕಷ್ಟು ಗೊಂದಲ ಮತ್ತು ಜಗಳ ಸಾಮಾನ್ಯವಾಗಿ ನೆಡೆಯುತ್ತೆ ಯಾಕೆ ಅಂದರೆ ಸಿಲೆಂಡರ್ ಬಿಲ್ ನಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಈ ವಿತರಕರು ಕೇಳುತ್ತಾರೆ , ಡಿಲೇವೇರಿ ಚಾರ್ಜ್ ಎಂದು ಜಾಸ್ತಿ ಹಣ ಕೇಳುತ್ತಾರೆ ಆದರೆ ಇನ್ನು ಮುಂದೆ ಈ ರೀತಿಯಾಗಿ ಹೆಚ್ಚಿಗೆ ಹಣ ಕೇಳಿದರೆ ಗ್ರಾಹಕರು ನಿರಾಕರಿಸಬಹುದು ಎಂದು ಎಚ್‌ಪಿಸಿಎಲ್‌ ಹೇಳಿದೆ.

ಈ ವಿಚಾರವಾಗಿ ಸಾಕಷ್ಟು ಆರೋಪಗಳು ಕೇಳಿಬರುತ್ತಿದ್ದವು ಇದೀಗ ಈ ವಿಚಾರಕ್ಕೆ ಒಂದು ರೀತಿಯಾಗಿ ಸ್ಪಷ್ಟನೆ ಸಿಕ್ಕಿದೆ, ಅಡುಗೆ ಅನಿಲವನ್ನು ಗ್ರಾಹಕರ ಮನೆಗೆ ಸರಬರಾಜು ಮಾಡುವಾಗ ಡಿಲೇವೇರಿ ಶುಲ್ಕ ಕೊಡುವ ಯಾವುದೇ ರೀತಿಯಾಗಿ ಅವಶ್ಯಕೆತೆ ಇಲ್ಲ ಎಂದು ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊ-ರೇಷನ್‌ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ ಇದು ಕೇವಲ ಈ ಕಂಪನಿಗೆ ಮಾತ್ರವಲ್ಲ ಎಲ್ಲ ಕಂಪನಿಗಳಿಗೂ ಅನ್ವಯವಾಗಲಿದೆ.

ಇನ್ನು ಅಡುಗೆ ಅನಿಲವನ್ನು ಗ್ರಾಹಕರ ಮನೆಗೆ ಸರಬರಾಜು ಮಾಡುವಾಗ ಡಿಲೇವೇರಿ ಶುಲ್ಕ ಕೊಡುವ ಈ ವಿಚಾರವಾಗಿ ಹೈದರಾಬಾದ್ ಗ್ರಾಹಕರೊಬ್ಬರು ಮಾಹಿತಿ ಹಕ್ಕಿನ ಅಡಿಯಲ್ಲಿ ಈ ಪ್ರಶ್ನೆಯನ್ನು ಕೆಳಗಿದೆ ಈ ಪ್ರಶ್ನೆಗೆ ಉತ್ತರಿಸಿದ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊ-ರೇಷನ್‌ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ ಗ್ರಾಹಕರು ಯಾವುದೇ ರೀತಿಯಾದ ಡಿಲೇವೇರಿ ಶುಲ್ಕ ಕೊಡಬೇಕಾಗಿಲ್ಲ ಗ್ರಾಹಕರ ಮನೆ ಯಾವುದೇ ಮಹಡಿಯಲ್ಲಿ ಇದ್ದರು ಉಚಿತವಾಗಿ ಡಿಲೇವೇರಿ ಶುಲ್ಕ ಕೊಡಬೇಕಾಗಿಲ್ಲ ಎಂದು ಹೇಳಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *