ಹೌದು ಹೆಸರು ಕಾಳು ಹಲವು ರೋಗಗಳನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ದೇಹಕ್ಕೆ ಹೆಚ್ಚು ಆರೋಗ್ಯವನ್ನು ನೀಡುತ್ತದೆ. ಹೆಸರು ಕಾಳು ಯಾವೆಲ್ಲ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಅನ್ನೋದು ಇಲ್ಲಿದೆ ನೋಡಿ. ಅಂಗೈ ಅಂಗಾಲುಗಳಲಿ ಬೆವರು ಹೆಚ್ಚಾಗಿದ್ದರೆ ಹೆಸರುಕಾಳುಗಳನ್ನು ಚನ್ನಾಗಿ ಹುರಿದು ಕುಟ್ಟಿ ಪುಡಿಮಾಡಿ ನೀರಿನಲ್ಲಿ ಕಲಸಿ, ಕಲಸಿದಂತ ಪೇಸ್ಟ್ ಅನ್ನು ಅಂಗೈ ಅಂಗಾಲುಗಳಿಗೆ ಹಚ್ಚಿ ೪೦ ನಿಮಿಷದ ನಂತರ ತೊಳೆದುಕೊಳ್ಳಿ. ಈ ವಿಧಾನವನ್ನು ಪದೆ ಪದೇ ನೀವು ಬಿಡುವು ಇದ್ದಾಗ ಮಾಡಿದರೆ ಹೆಚ್ಚು ಬೆವರುವ ಸಮಸ್ಯೆ ನಿವಾರಣೆಯಾಗುತ್ತದೆ.
ಮುಖದ ಮೇಲಿನ ಕಪ್ಪು ಕಲೆಗಳನ್ನು ಹೆಸರುಕಾಳನ್ನು ಬಳಸಿ ನಿವಾರಿಸಿಕೊಳ್ಳುವುದು ಹೇಗೆ ಇಲ್ಲಿದೆ ನೋಡಿ. ಮುಖದ ಮೇಲಿನ ಕಪ್ಪು ಕಲೆಯನ್ನು ನಿವಾರಿಸಿಕೊಳ್ಳಲು ಹಲವು ಬಗೆಯ ಸೋಪುಗಳನ್ನು ಬಳಸುವ ಬದಲು, ಹೆಸರುಬೇಳೆಯ ಪುಡಿಯನ್ನು ಅಂದರೆ ಹೆಸರುಬೇಳೆ ಹಿಟ್ಟನ್ನು ಮುಖಕ್ಕೆ ಹಚ್ಚಿ ತೊಳೆಯುವುದರಿಂದ ಕಲೆ ನಿವಾರಿಸಿಕೊಳ್ಳಬಹುದು.
ಬೇಧಿ/ಅತಿಸಾರ ಸಮಸ್ಯೆಗೆ ಹೆಸರುಕಾಳು: ಭೇದಿಯಾದಾಗ ೫೦ ಗ್ರಾಂ ಹೆಸರುಕಾಳನ್ನು ೫೫೦ ಮಿಲಿ ನೀರಿನಲ್ಲಿ ಹಾಕಿ ಕುಡಿಸಿ ಭೇದಿಯಾದಾಗ ಅರ್ಧ ಕಾಪನ್ನು ಗಂಟೆಗೊಮ್ಮೆ ಕುಡಿದರೆ ಬೇಡಿ ಕಡಿಮೆಯಾವುದು. ಇದರ ಉಪಯೋಗವನ್ನು ನೀವು ತಿಳಿದು ಬೇರೆಯವರಿಗೂ ತಿಳಿಸಿ ಈ ಸುಲಭ ವಿಧಾನವನ್ನು ಅನುಸರಿಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.