ಎಷ್ಟೇ ಬಿಳಿ ಕೂದಲಿನ ಸಮಸ್ಯೆ ಇರಲಿ.ಈ ಒಂದು ಮನೆಮದ್ದನ್ನು ಹಚ್ಚಿ ಜನ್ಮದಲ್ಲಿ ಬಿಳಿ ಕೂದಲು ಬರೊದಿಲ್ಲ

ಆರೋಗ್ಯ

ಬಿಳಿ ಕೂದಲನ್ನು ಕಪ್ಪಾಗಿಸುವಂತಹ ನ್ಯಾಚುರಲ್ ಮನೆಮದ್ದು ಇತ್ತೀಚಿನ ದಿನಗಳಲ್ಲಿ ಪ್ರತಿ ವ್ಯಕ್ತಿಗೂ ಕೂಡ ಬಿಳಿ ಕೂದಲಿನ ಸಮಸ್ಯೆ ಕಾಡುತ್ತ ಇರುತ್ತದೆ. ಅದು ಅನುವಂಶಿಯದಿಂದ ಬರಬಹುದು, ಅಥವಾ ಆರೋಗ್ಯದಲ್ಲಿ ವ್ಯತ್ಯಾಸ ಆದಾಗ, ಅಥವಾ ಇನ್ನೂ ಹಲವು ಕಾರಣಗಳಿಂದ ಈ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಇನ್ನು ಇದಕ್ಕೆ ಶಾಶ್ವತ ಪರಿಹಾರ ಬೇಕು ಅಂದರೆ ನೈಸರ್ಗಿಕ ಮನೆಮದ್ದು ಗಳನ್ನು ಬಳಸಿ. ಮಾರ್ಕೆಟ್ ನಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸುವುದರಿಂದ ನಿಮಗೆ ತಕ್ಷಣ ಫಲಿತಾಂಶ ಸಿಗಬಹುದು. ಆದರೆ ಅದು ಶಾಶ್ವತವಲ್ಲ ಹಾಗೂ ಅದರಿಂದ ನಿಮಗೆ ಅಡ್ಡ ಪರಿಣಾಮಗಳು ಜಾಸ್ತಿ ಉಂಟಾಗುತ್ತದೆ.

ಹಾಗಾಗಿ ನಾವು ತಿಳಿಸುವ ಮನೆ ಮದ್ದನ್ನು ಉಪಯೋಗಿಸಿ ಇನ್ನೂ ಇದನ್ನು ಮಾಡುವ ವಿಧಾನ. ಮೊದಲಿಗೆ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಚಕ್ಕೆ ಪುಡಿ ಹಾಕಿ ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ.

ಎರಡನ್ನೂ ಕೂಡ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಒಂದು ನಿಮಿಷ ಅವಧಿಯ ವರೆಗೆ ನೆನೆಯಲು ಬಿಡಬೇಕು. ತದನಂತರ ಒಂದು ಟೇಬಲ್ ಸ್ಪೂನ್ ಹರಳೆಣ್ಣೆ ಹಾಕಿ ಮತ್ತೊಮ್ಮೆ ಇದನ್ನು ಮಿಕ್ಸ್ ಮಾಡಿ ಕೊನೆಯಲ್ಲಿ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ಮಿಕ್ಸ್ ಮಾಡಿಕೊಂಡು

ಈ ಮಿಶ್ರಣವನ್ನು ನಿಮ್ಮ ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೇ ಬಿಡಬೇಕು ತದನಂತರ ಇದನ್ನು ನೀರಿನಿಂದ ತಲೆಯನ್ನು ವಾಷ್ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು ಇದು ಒಂದು ನ್ಯಾಚುರಲ್ ವಿಧಾನವಾಗಿದೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕೂಡ ನಿಮಗೆ ಇಲ್ಲಿ ಕಂಡು ಬರುವುದಿಲ್ಲ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *